Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 13:12 - ದೆವಾಚಿ ಖರಿ ಖಬರ್

12 ತೆಂಚೆ ಪಾಂಯೆ ಧುವ್ನ್ ಸರಲ್ಲ್ಯಾ ಮಾನಾ ಜೆಜುನ್ ಅಪ್ನಾಚಿ ವೈಲಿ ಅಂಗಿ ಅನಿ ಪರ್ತುನ್ ನೆಸ್ಲ್ಯಾನ್. ಅನಿ ಅಪ್ನಿ ಬಸಲ್ಲ್ಯಾ ಜಾಗ್ಯಾವರ್ತಿ ಜಾವ್ನ್ ತೊ ಬಸ್ಲೊ. ಅನಿ “ಅತ್ತಾ ಮಿಯಾ ಕಾಯ್ ಕರ್‍ಲೊ ಮನುನ್ ತುಮ್ಕಾ ಕಳ್ಳೆ ಕಾಯ್?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲುಹೊದಿಕೆಯನ್ನು ಹಾಕಿಕೊಂಡು ಕುಳಿತುಕೊಂಡರು. ತಮ್ಮ ಶಿಷ್ಯರಿಗೆ, “ನಿಮಗೆ, ನಾನು ಮಾಡಿರುವುದು ಏನೆಂದು ಅರ್ಥವಾಯಿತೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆತನು ಅವರ ಕಾಲುಗಳನ್ನು ತೊಳೆದ ಮೇಲೆ ತನ್ನ ಮೇಲ್ಹೊದಿಕೆಯನ್ನು ಹಾಕಿಕೊಂಡು ತಿರಿಗಿ ಕೂತುಕೊಂಡು ಅವರಿಗೆ ಹೇಳಿದ್ದೇನಂದರೆ - ನಾನು ನಿಮಗೆ ಮಾಡಿದ್ದು ಏನೆಂದು ಗೊತ್ತಾಯಿತೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತಮ್ಮ ಮೇಲು ಹೊದಿಕೆಯನ್ನು ಧರಿಸಿ, ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಅವರಿಗೆ, “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 13:12
7 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್, “ಮಿಯಾ ಕಾಯ್ ಕರುಕ್ ಲಾಗ್ಲಾ ಮನ್ತಲೆ ತುಕಾ ಅತ್ತಾ ಕಳಿನಾ, ಖರೆ ಮಾನಾ ತುಕಾ ಸಗ್ಳೆ ಕಳ್ತಾ” ಮನುನ್ ಜಬಾಬ್ ದಿಲ್ಯಾನ್.


ತಸೆಮನುನ್ ತೊ ಜೆವ್ನಾಕ್ ಬಸಲ್ಲ್ಯಾಕ್ನಾ ಉಟ್ಲೊ, ಅಪ್ನಾಚಿ ವೈಲಿ ಅಂಗಿ ಕಾಡ್ಲ್ಯಾನ್, ಅನಿ ಕಂಬ್ರೆಕ್ ಎಕ್ ಟಿವಾಲೊ ಭಾಂದುನ್ ಘೆಟ್ಲ್ಯಾನ್.


ತನ್ನಾ ಜೆಜುನ್ ಶಿಸಾಕ್ನಿ, ಹೆ ಸಗ್ಳೆ ತುಮ್ಕಾ ಕಳ್ಳೆ ಕಾಯ್? ಮನುನ್ ಇಚಾರ್‍ಲ್ಯಾನ್. ತನ್ನಾ ಶಿಸಾನಿ “ಹೊಯ್,” ಮನುನ್ ಜಬಾಬ್ ದಿಲ್ಯಾನಿ.


ತನ್ನಾ ಜೆಜುನ್ “ಹಿ ಕಾನಿ ತುಮ್ಕಾ ಅರ್ತ್‍ ಹೊವುಕ್ನಾ ಕಾಯ್? ತರ್‍, ಖಲಿಬಿ ಕಾನಿ, ತುಮಿ ಕಶೆ ಅರ್ತ್‍ ಕರುನ್ ಘೆತ್ಯಾಶಿ?” ಮನುನ್ ಇಚಾರ್‍ಲ್ಯಾನ್.


ಕೊನ್ ಮೊಟೊ, ಜೆವ್ನಾಕ್ ಬಸಲ್ಲೊ, ಕಾಯ್ ಜೆವಾನ್ ವಾಡ್ತಲೊ? ಜೊ ಕೊನ್ ಜೆವ್ನಾಕ್ ಬಸಲ್ಲೊ, ಹಾಯ್ ತೊ ಹೊಯ್ ಕಾಯ್ ನ್ಹಯ್, ಖರೆ, ಮಿಯಾ ಬಗಾ, ತುಮ್ಚ್ಯಾ ಮದ್ದಿ ಎಕ್ ವಾಡ್ತಲೊ ಸರ್ಕೊ ಹೊವ್ನ್ ಹಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು