Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:47 - ದೆವಾಚಿ ಖರಿ ಖಬರ್

47 ಕೊನ್ ಮಾಜಿ ಗೊಸ್ಟಿಯಾ ಆಯ್ಕುನ್ ತಿ ಪಾಳಿನಾ, ಮಿಯಾ ತೆಚಿ ನಿತ್ ಕರಿನಾ. ಕಶ್ಯಾಕ್ ಮಟ್ಲ್ಯಾರ್ ಜಗಾಚಿ ನಿತ್ ಕರುಕ್ ಮನುನ್ ಮಿಯಾ ಯೆವ್ಕ್ ನಾ, ಜಗಾಕ್ ಹುರ್‍ವುನ್ ಘೆವ್ಕ್ ಮನುನ್ ಯೆಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

47 ಯಾರಾದರೂ ನನ್ನ ಮಾತುಗಳನ್ನು ಕೇಳಿದರೂ ಅದನ್ನು ಕೈಕೊಂಡು ನಡೆಯದೆ ಹೋದರೆ, ನಾನು ಅವನಿಗೆ ತೀರ್ಪುಮಾಡುವುದಿಲ್ಲ. ಲೋಕಕ್ಕೆ ತೀರ್ಪುಮಾಡುವುದಕ್ಕಾಗಿ ನಾನು ಬಂದಿಲ್ಲ, ಆದರೆ ಲೋಕವನ್ನು ರಕ್ಷಿಸುವುದಕ್ಕಾಗಿ ಬಂದಿದ್ದೇನಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

47 ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪುಕೊಡುವುದಕ್ಕಾಗಿ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

47 ಯಾವನಾದರೂ ನನ್ನ ಮಾತುಗಳನ್ನು ಕೇಳಿದರೂ ಕೈಕೊಂಡು ನಡೆಯದೆ ಹೋದರೆ ನಾನೇ ಅವನಿಗೆ ತೀರ್ಪುಮಾಡುವದಿಲ್ಲ; ಲೋಕಕ್ಕೆ ತೀರ್ಪುಮಾಡುವದಕ್ಕಾಗಿ ನಾನು ಬಂದಿಲ್ಲ; ಲೋಕವನ್ನು ರಕ್ಷಿಸುವದಕ್ಕಾಗಿ ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

47 “ಯಾರು ನನ್ನ ಮಾತುಗಳನ್ನು ಕೇಳಿಯೂ ಅವುಗಳನ್ನು ಕೈಕೊಂಡು ನಡೆಯದೆ ಹೋದರೆ ನಾನು ಅವರಿಗೆ ಈಗ ತೀರ್ಪು ಮಾಡುವುದಿಲ್ಲ. ಏಕೆಂದರೆ ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವುದಕ್ಕಾಗಿಯೇ ನಾನು ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:47
13 ತಿಳಿವುಗಳ ಹೋಲಿಕೆ  

ದೆವಾನ್ ಅಪ್ನಾಚ್ಯಾ ಲೆಕಾಕ್ ಹ್ಯಾ ಜಗಾತ್ ಇಚಾರ್‍ನಿ ಕರುಕ್ ಮನುನ್ ಧಾಡುನ್ ದಿವ್ಕ್ ನಾ ಜಗಾಚೊ ರಾಕನ್ದಾರ್ ಹೊವ್‍ಸಾಟಿ ಮನುನ್ ಧಾಡುನ್ ದಿಲ್ಯಾನ್.


ಜೊ ಕೊನ್ ಮಾಕಾ ಇನ್ಕಾರ್ ಕರುನ್, ಮಾಜ್ಯಾ ತೊಂಡಾತ್ನಾ ಯೆಲ್ಲಿ ಶಬ್ದಾ ಮಾನುನ್ ಘೆಯ್ನಾ ತ್ಯಾಚ್ ಮಾಜ್ಯಾ ಗೊಸ್ಟಿಯಾ ತೆಂಚಿ ನಿತ್ ಕರ್‍ತಲೊ ಎಕ್ಲೊ ಹಾಯ್, ಆಕ್ರಿಚ್ಯಾ ದಿಸಿ ಮಿಯಾ ಬೊಲಲ್ಲ್ಯಾ ಗೊಸ್ಟಿಯಾಚ್ ತೆಚಿ ನಿತ್ ಹೊಯ್ ಸಾರ್ಕಿ ಕರ್‍ತಾತ್!


ಬಾಬಾನ್ ಅಪ್ಲ್ಯಾ ಲೆಕಾಕ್ ಜಗಾಚೊ ರಾಕನ್ದಾರ್ ಹೊವ್ನ್ ಧಾಡುನ್ ದಿಲ್ಲೆ ಅಮಿ ಕಳ್ವುನ್ ಘೆಟ್ಲ್ಯಾಂವ್ ಅನಿ ತೆಚ್ಯಾ ವಿಶಯಾತ್ ಅಮಿ ಸಾಕ್ಷಿ ಸಾಂಗ್ತಾಂವ್.


ಕಶ್ಯಾಕ್ ಮಟ್ಲ್ಯಾರ್, ಮಾನ್ಸಾಚೊ ಲೆಕ್ ಕಳ್ದುನ್ ಗೆಲ್ಲ್ಯಾಕ್ನಿ ಹುಡ್ಕುಕ್, ಅನಿ ಬಚಾವ್ ಕರುಕ್ ಮನುನ್ ಯೆಲಾ, ಮಟ್ಲ್ಯಾನ್.


ಮಿಯಾ ಬಾಬಾಚ್ಯಾ ದೆವಾಚ್ಯಾ ಇದ್ರಾಕ್ ತುಮಿ ಚುಕಿದಾರ್ ಮನುನ್ ಮನ್ತಾ ಮನುನ್ ಚಿಂತುನಕಾಶಿ, ತುಮಿ ಬರೊಸೊ ಥವ್ನ್ ಹೊತ್ತೊ ಮೊಯ್ಜೆಚ್ ತುಮಿ ಚುಕಿದಾರ್ ಮನುನ್ ದಾಕ್ವುನ್ ದಿತಾ.


ಮಾನ್ಸಾಚೊ ಲೆಕ್ ಲೊಕಾನಿಕ್ನಾ ಸೆವಾ ಕರುನ್ ಘೆವ್ಕ್ ಮನುನ್ ಯೆವ್ಕ್ ನಾ. ತೊ ಸೆವಾ ಕರುಕ್ ಅನಿ ಲೈ ಲೊಕಾಂಚ್ಯಾ ಸಾಟ್ನಿ ಜಿವ್ ದಿವ್ನ್ ತೆಂಕಾ ಸುಟ್ಕಾ ದಿವ್ಚೆ ಮನುನ್ ಯೆಲಾ!” ಮನುನ್ ಸಾಂಗಟ್ಲ್ಯಾನ್.


ಧನಿಯಾನ್ ಎವ್ಡೆ ಲೈ ಎಳ್ ಅಮ್ಕಾ ಸೊಸುನ್ ಘೆಟಲ್ಲೆ ಅಮ್ಚ್ಯಾ ಸುಟ್ಕೆಸಾಟ್ನಿ ಎಕ್ ಅವ್ಕಾಸ್ ಮನುನ್ ಘೆವಾ, ಅಮ್ಚ್ಯಾ ಪ್ರಿತಿಚ್ಯಾ ಭಾವ್ ಪಾವ್ಲುನ್ಬಿ ಅಪ್ನಾಕ್ ಗಾವಲ್ಲ್ಯಾ ಶಾನ್ಪಾನಾಚ್ಯಾ ಪರ್ಕಾರ್ ಹೆಚ್ಯಾ ವಿಶಯಾತ್ ಚಿಟ್ ಲಿವ್ನ್ ಸಾಂಗಟಲ್ಲೆ ಹಾಯ್.


ತುಮ್ಚ್ಯಾ ವಿಶಯಾತ್ ಮಿಯಾ ಸಾಂಗ್ತಲೆ, ಅನಿ ತುಮ್ಕಾ ಚುಕಿದಾರ್ ಕರ್‍ತಲೆ ಲೈ ಹಾಯ್. ಜೊ ಕೊನ್ ಮಾಕಾ ಧಾಡುನ್ ದಿಲ್ಯಾನಾಯ್ ತೊ ಖರೆಪಾನಾಚೊ ಮಾನುಸ್, ಅನಿ ಜೆ ಕಾಯ್ ಮಿಯಾ ತೆಚೆಕ್ನಾ ಆಯಿಕ್ಲಾ ತೆಚ್ ಮಿಯಾ ಹ್ಯಾ ಜಗಾಕ್ ಸಾಂಗ್ತಾ” ಮನುನ್ ಜಬಾಬ್ ದಿಲ್ಯಾನ್.


“ಅಬಕಾ, ಹ್ಯಾ ಬಾರಿಕ್ಲ್ಯಾತ್ಲ್ಯಾ ಕೊನಾಕ್ಬಿ ತುಮಿ ಕಿಮ್ಮತ್‍ನಾ ಮನುನ್ ಯವ್ಜುನಕಾಶಿ. ಮಿಯಾ ತುಮ್ಕಾ ಸಾಂಗ್ತಾ ತೆಂಚೆಸಾಟ್ನಿ ಮನುನ್ ಹೊತ್ತಿ ದೆವಾಚಿ ದುತಾ ಕನ್ನಾಬಿ ಸರ್‍ಗಾರ್ ಬಾಬಾಚ್ಯಾ ಇದ್ರಾಕುಚ್ ಹಾತ್.


ತನ್ನಾ ಜೆಜು ಅನಿ ಶಿಸಾ ಅನಿಎಕ್ ಗಾಂವಾಕ್ ಗೆಲೆ.


ಮಾನ್ಸಾಚೊ ಲೆಕ್ ಕಳ್ದುನ್ ಗೆಲ್ಲ್ಯಾಕ್ನಿ ಬಚಾವ್ ಕರುಕ್ ಮನುನ್ ಯೆಲಾ”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು