Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:4 - ದೆವಾಚಿ ಖರಿ ಖಬರ್

4 ತನ್ನಾ ಜೆಜುಚ್ಯಾ ಶಿಸಾನಿತ್ಲ್ಯಾ ಎಕ್ಲ್ಯಾನ್ ಜುದಾಸ್ ಇಸ್ಕರಿಯೊತಾಕ್ ಹೆ ಬರೆ ದಿಸುಕ್ನಾ ಹ್ಯೊ ಫಿಡೆ ಜೆಜುಕ್ ಧರುನ್ ದಿತಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ, ಆತನನ್ನು ಹಿಡಿದುಕೊಡುವುದಕ್ಕಿದ್ದ ಇಸ್ಕರಿಯೋತ ಯೂದನೆಂಬುವನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆದರೆ ಆತನ ಶಿಷ್ಯರಲ್ಲಿ ಒಬ್ಬನು, ಅಂದರೆ ಆತನನ್ನು ಹಿಡುಕೊಡುವದಕ್ಕಿದ್ದ ಇಸ್ಕರಿಯೋತ ಯೂದನೆಂಬವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದ ಹಾಗೂ ಅವರನ್ನು ಹಿಡಿದುಕೊಡುವುದಕ್ಕಿದ್ದ ಯೂದ ಇಸ್ಕರಿಯೋತನು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:4
10 ತಿಳಿವುಗಳ ಹೋಲಿಕೆ  

ದೆಸ್‍ಭಕ್ತ್ ಸಿಮಾವ್; ಅನಿ ಜೆಜುಕ್ ಘಾತ್‍ ಕರಲ್ಲೊ ಜುದಾಸ್ ಇಸ್ಕರಿಯೊತ್.


ತನ್ನಾ ಜೆಜುನ್ “ಮಿಯಾ ಭಾಕ್ರಿಚೊ ತುಕ್ಡೊ ಘೆಟ್ಲ್ಯಾನ್ ಆಯ್ದಾನಾತ್ ಬುಡ್ವುನ್ ಕೊನಾಕ್ ದಿತಾ ಬಗ್ ತೊಚ್ ತೊ” ಮಟ್ಲ್ಯಾನ್, ತನ್ನಾ ಜೆಜುನ್ ಎಕ್ ಭಾಕ್ರಿಚೊ ತುಕ್ಡೊ ಘೆಟ್ಲ್ಯಾನ್ ಅನಿ ಅಯ್ದಾನಾತ್ ಬುಡ್ವುನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಕ್ ಜುದಾಸಾಕ್ ದಿಲ್ಯಾನ್.


ಜೆಜು ಅನಿ ತೆಚಿ ಶಿಸಾ ಸಾಂಚೆ ಜೆವಾನ್ ಕರುಕ್ ಲಾಗಲ್ಲ್ಯಾನಿ. ತನ್ನಾ ಅದ್ದಿಚ್ ಗಿರೊ ಜೆಜುಕ್ ಧರುನ್ ದಿವ್ಚೆ ಮನ್ತಲಿ ಯೆವ್ಜನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಚ್ಯಾ ಜುದಾಸಾಚ್ಯಾ ಮನಾತ್ ಘಾಟಲ್ಲ್ಯಾನ್.


ಜಾಕೊಬಾಚೊ ಲೆಕ್ ಜುದಾಸ್, ಅನಿ ಜೆಜುಕ್ ಘಾತ್ ಕರಲ್ಲೊ ಜುದಾಸ್ ಇಸ್ಕರಿಯೊತ್.


ಬಾರಾ ಜಾನಾ ಶಿಸಾನಿತ್ಲೊ ಎಕ್ಲೊ ಜುದಾಸ್ ಇಸ್ಕರಿಯೊತ್ ಮನ್ತಲೊ ಮುಖ್ಯ ಯಾಜಕಾನಿಕ್ಡೆ ಗೆಲೊ.


“ಹೆ ಎವ್ಡೆ ಬರೆ ವಾಸೆಚೆ ತೆಲ್ ತಿನ್ಶೆ ಚಾಂದಿಚ್ಯಾ ಪೈಸ್ಯಾಕ್ನಿ ಇಕುನ್, ಯೆಲ್ಲೆ ಪೈಸೆ ಗರಿಬಾಕ್ನಿ ದಿಲ್ಯಾರ್ ಹೊಯ್ನಶಿ ಹೊತ್ತೆ ಕಾಯ್?” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು