Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:34 - ದೆವಾಚಿ ಖರಿ ಖಬರ್

34 ತನ್ನಾ ತ್ಯಾ ಲೊಕಾಂಚ್ಯಾ ತಾಂಡ್ಯಾನ್, “ಅಮ್ಚೊ ಖಾಯ್ದೊ ಮೆಸ್ಸಿಯಾಕ್ ಕನ್ನಾಚ್ ಮರಾನ್ ನಾ ಮನ್ತಾ, ತಸೆಜಾಲ್ಯಾರ್ ಮಾನ್ಸಾಚ್ಯಾ ಲೆಕಾಕ್ ವೈರ್ ಉಕ್ಲುನ್ ಹೊತಾ ಮನುನ್ ತಿಯಾ ಕಶೆ ಮನ್ತೆಯ್? ಮಾನ್ಸಾಚೊ ಲೆಕ್ ಮಟ್ಲ್ಯಾರ್ ತೊ ಕೊನ್?” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಅದಕ್ಕೆ ಆ ಜನರು, “ಕ್ರಿಸ್ತನು ಸದಾಕಾಲ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ. ಹಾಗಾದರೆ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವುದು ಹೇಗೆ? ಈ ಮನುಷ್ಯಕುಮಾರನು ಯಾರು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ನೆರೆದಿದ್ದ ಜನರು ಪ್ರತ್ಯುತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ಸದಾಕಾಲ ಇರುವನೆಂದು ಧರ್ಮಶಾಸ್ತ್ರವೇ ತಿಳಿಸುತ್ತದೆ. ಹೀಗಿರುವಲ್ಲಿ, ನರಪುತ್ರನನ್ನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುತ್ತೀಯಲ್ಲಾ, ಅದು ಹೇಗೆ? ಆ ನರಪುತ್ರನು ಯಾರು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಅದಕ್ಕೆ ಆ ಜನರು - ಕ್ರಿಸ್ತನು ಸದಾಕಾಲವೂ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ; ಹಾಗಾದರೆ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವದು ಹೇಗೆ? ಆ ಮನುಷ್ಯಕುಮಾರನು ಯಾರು? ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಜನರು ಯೇಸುವಿಗೆ, “ಕ್ರಿಸ್ತ ಸದಾಕಾಲವೂ ಇರುತ್ತಾರೆ ಎಂದು ನಾವು ಮೋಶೆಯ ನಿಯಮದಿಂದ ಕೇಳಿದ್ದೇವೆ. ಹಾಗಾದರೆ ಮನುಷ್ಯಪುತ್ರನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುವುದು ಹೇಗೆ? ಈ ಮನುಷ್ಯಪುತ್ರನು ಯಾರು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:34
26 ತಿಳಿವುಗಳ ಹೋಲಿಕೆ  

ಅಶೆ ರಾತಾನಾ, ಕಶೆ ಎಕ್ ಮಾನ್ಸಾಚ್ಯಾ ಪಾಪಾ ವೈನಾ ಚುಕಿದಾರ್ ಮನ್ತಲೊ ನಿರ್‍ನಯ್ ಯೆಲೊ, ತೆಸೆಚ್ ಎಕ್ಲೊ ಖರ್ಯ್ಯಾ ವಾಟೆನ್ ಚಲ್ತಲೊ ಸಗ್ಳ್ಯಾ ಲೊಕಾಕ್ನಿ ಸ್ವತಂತ್ರ್ ಕರ್‍ತಾ ಅನಿ ಜಿವ್ ದಿತಾ.


ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಖಾಯ್ದ್ಯಾಂಚ್ಯಾ ಪರ್‍ಕಾರ್ ಚಲ್ತಲ್ಯಾ ಸಗ್ಳ್ಯಾಕ್ನಿ ಸಮಂದ್ ಪಡ್ತಾ ಮನುನ್ ಅಮ್ಕಾ ಕಳುನ್ ಯೆಲಾ, ಅಶೆ ಮಾನ್ಸಾನಿ ದಿತಲಿ ಸಗ್ಳಿ ನೆವಾನಾ ಸೊಡುನ್, ಸಗ್ಳ್ಯಾ ಜಗಾಕುಚ್ ದೆವಾಚ್ಯಾ ಇದ್ರಾಕ್ ಝಡ್ತಿಕ್ ಹಾನುನ್ ಹೊತಾ.


ತೆಂಚ್ಯಾ ಖಾಯ್ದ್ಯಾತ್ನಿ ಕಾಯ್ಬಿ ಕಾರನ್ ನಸ್ತಾನಾ ತೆನಿ ಮಾಜೊ ದ್ವೆಸ್ ಕರ್ಲ್ಯಾನಿ. ಮನುನ್ ಲಿವಲ್ಲೆ ಖರೆ ಹೊವ್‍ಸಾಟ್ನಿ ಹೆ ಸಗ್ಳೆ ಅಶೆ ಹೊಲೆ.


ಮಾಕಾ ಕನ್ನಾ ಜಮ್ನಿ ವೈನಾ ವೈರ್ ಉಕ್ಲುನ್ ಹೊಲ್ಲ್ಯಾ ತನ್ನಾ ಮಿಯಾ ಸಗ್ಳ್ಯಾ ಲೊಕಾನಿ ಮಾಜ್ಯಾಕ್ಡೆ ವೊಡುನ್ ಘೆತಾ”.


ಜೆಜುನ್ ತೆಂಕಾ “ತುಮ್ಚ್ಯಾಚ್ ಖಾಯ್ದ್ಯಾತ್ನಿ?” ದೆವ್ ಮಿಯಾ ಮನ್ತಾ. ತುಮಿ ದೆವಾ ಮನುನ್ ನಾ ಕಾಯ್.


ಜೆಜು ಜೆರುಜಲೆಮಾತ್ ಭುತ್ತುರ್ ಗುಸಲ್ಲ್ಯಾ ತನ್ನಾ ಸಗ್ಳೆ ಶಾರ್ ಅವಾಜಾನ್ ಹಾಲುಲಾಗಲ್ಲೆ. ಅನಿ ಲೊಕಾನಿ “ ಹ್ಯೊ ಕೊನ್ ” ಮನುನ್ ಇಚಾರ್‍ಲ್ಯಾನಿ.


ಜೆಜು ಸೆಜರಿಯಾ ಫಿಲಿಪ್ಪಿ ಮನ್ತಲ್ಯಾ ಶಾರಾಂಚ್ಯಾ ಜಗ್ಗೊಳ್ಲ್ಯಾ ಪ್ರಾಂತ್ಯಾತ್ ಪಾವಲ್ಲೊ, ತನ್ನಾ ತೆನಿ ಅಪ್ನಾಚ್ಯಾ ಶಿಸಾಕ್ನಿ,“ಲೊಕಾ ಮಾನ್ಸಾಚ್ಯಾ ಲೆಕಾಕ್ ಕೊನ್ ಮನುನ್ ಮನ್ತ್ಯಾತ್?” ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್ ತೆಕಾ, “ಕೊಲ್ಯಾಕ್ನಿ ಢುರೆ ಹಾತ್ ಮಳ್ಬಾ ವೈಲ್ಯಾ ಫಾಂಕ್ರಾಕ್ನಿ ಘಂಟೆ ಹಾತ್, ಖರೆ ಮಾನ್ಸಾಚೊ ಲೆಕ್ ಮನುನ್ ಬಲ್ವುತಲ್ಯಾ ಮಾಕಾ ಟಕ್ಲೆ ಟೆಕುಕ್ ಸೈತ್ ಜಾಗೊ ನಾ”. ಮನುನ್ ಸಾಂಗ್ಲ್ಯಾನ್.


ತಸೆಮನುನ್ ಜೆಜುನ್ ತೆಂಕಾ, “ತುಮಿ ಮಾನ್ಸಾಚ್ಯಾಲೆಕಾಕ್ ವೈರ್ ಉಕಲಲ್ಲ್ಯಾ ತನ್ನಾ, ಮಿಯಾ ಕೊನ್ ಮನುನ್ ತುಮ್ಕಾ ಕಳ್ತಾ. ಖರೆ ಮಿಯಾ ಕರ್‍ತಲೆ ಮಾಜ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಕಾಯ್ ಬಿ ಕರಿನಾ ಹೊಲಾ ಮನುನ್ ತುಮ್ಕಾ ಕಳ್ತಾ. ಮಿಯಾ ಖಾಲಿ ಮಾಜ್ಯಾ ಬಾಬಾನ್ ಮಾಕಾ ಸಾಂಗುನ್ ಧಾಡಲ್ಲ್ಯಾ ಸರ್ಕೆ ಸಾಂಗುಲಾಲಾ.


ಜೆಜು ಕ್ರಿಸ್ತ್ ಕನ್ನಾಬಿ ಜಿತ್ತೊ ರಾತಲೊ ಹೊವ್ನ್ ಹಾಯ್, ಅನಿ ತೊ ಅಪ್ಲ್ಯಾ ಯಾಜಕ್ ಕಾಮ್ ಕನ್ನಾಬಿ ಇಬೆ ಕರಿ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು