Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:19 - ದೆವಾಚಿ ಖರಿ ಖಬರ್

19 ತನ್ನಾ ಫಾರಿಜೆವಾನಿ ಎಕಾಮೆಕಾಕ್ನಿ, “ಬಗಾ ಅಮ್ಚೆನಿ ಕಾಯ್ ಬಿ ಕರುಕ್ ಹೊಯ್ನಾ ಹೊಲಾ! ಸಗ್ಳೊ ಜಗುಚ್ ತ್ಯೆಚ್ಯಾ ಫಾಟ್ನಾ ಜಾವ್ಲಾಲಾ!” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಹೀಗಿರಲಾಗಿ ಫರಿಸಾಯರು, “ನಮ್ಮ ಯತ್ನವೇನೂ ನಡೆಯಲಿಲ್ಲ ನೋಡಿರಿ, ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಇದನ್ನೆಲ್ಲಾ ಕಂಡ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ? ನಮ್ಮ ಕೈಯಿಂದ ಏನೂ ಆಗಲಿಲ್ಲ. ಇಡೀ ಜಗತ್ತೇ ಅವನ ಹಿಂದೆ ಹೋಗುತ್ತಿದೆಯಲ್ಲಾ !” ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಹೀಗಿರಲಾಗಿ ಫರಿಸಾಯರು - ನಿಮ್ಮ ಯತ್ನವೇನೂ ಸಾಗಲಿಲ್ಲ, ನೋಡಿರಿ; ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಆದ್ದರಿಂದ ಫರಿಸಾಯರು, “ನೋಡಿ! ನಮ್ಮ ಯೋಜನೆಯು ನಿಷ್ಪ್ರಯೋಜಕವಾಯಿತು. ಜನರು ಆತನನ್ನೇ ಹಿಂಬಾಲಿಸುತ್ತಿದ್ದಾರೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದ್ದರಿಂದ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ, ನಮಗೆ ಏನೂ ಪ್ರಯೋಜನವಾಗಲಿಲ್ಲ. ಲೋಕವೇ ಆತನ ಹಿಂದೆ ಹೋಗುತ್ತಿದೆ!” ಎಂದು ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:19
14 ತಿಳಿವುಗಳ ಹೋಲಿಕೆ  

ತೆಂಕಾ ಥೈ ಪಾವ್ಲು ಅನಿ ಸಿಲಾಸ್ ದಿಸಿನಸಲ್ಲ್ಯಾ ತನ್ನಾ, ತೆನಿ ಯೊಸಾನಾಕ್ ಅನಿ ಥೊಡ್ಯಾ ದೆವಾಚ್ಯಾ ಲೊಕಾಕ್ನಿ ಶಾರಾಚ್ಯಾ ಅಧಿಕಾರಿಚ್ಯಾ ಫಿಡೆ ವಡುನ್ ಹಾನುನ್ ಹಿ ಲೊಕಾ ಜಗಾತ್ ಸಗ್ಳ್ಯಾಕ್ಡೆ ಬಿ ಧಾಂದಲ್ ಉಟ್ವುನ್ ಅತ್ತಾ ಹಿತ್ತೆಬಿ ಯೆಲಾತ್.


ಕ್ರಿಸ್ತಾಚ್ಯಾ ಎಕ್ಲ್ಯಾಚ್ಯಾ ವೈನಾ ಅಮ್ಚಿ ಪಾಪಾ ಮಾಪ್ ಹೊಲಾತ್, ಅಮ್ಚಿ ಎವ್ಡಿಚ್ ನ್ಹಯ್ ಸಗ್ಳ್ಯಾ ಜಗಾಚಿ ಪಾಪಾಬಿ ಮಾಪ್ ಹೊಲಾತ್.


ತೆನಿ ಸಗ್ಳಿ ಲೊಕಾ ಎಕ್ ಹೊವ್ನ್ ರ್‍ಹಾಯ್‍ ಸಾರ್ಕೆ ಹೊಂವ್ದಿತ್ ಮನುನ್ ಮಿಯಾ ಮಾಗ್ತಾ. ಬಾಬಾ! ಕಶೆ ತಿಯಾ ಮಾಜ್ಯಾ ಭುತ್ತುರ್ ಹಾಸ್, ಅನಿ ಮಿಯಾ ತುಜೆ ಭುತ್ತುರ್ ಹಾಂವ್. ತಸೆಚ್ ತೆನಿಬಿ ಅಮ್ಚ್ಯಾ ಭುತ್ತುರ್ ಎಕ್ ಹೊವ್ನ್ ರ್‍ಹಾಯ್ ಸರ್ಕೆ ಹೊಂವ್ದಿತ್. ಅಶೆ ತಿಯಾಚ್ ಮಾಕಾ ಧಾಡುನ್ ದಿಲೆ ಮನುನ್ ಹ್ಯೊ ಜಗ್ ವಿಶ್ವಾಸ್ ಕರಿ ಸರ್ಕೆ ಹೊಂವ್ದಿತ್.


ತನ್ನಾ ತೆನಿ ಜುವಾಂವಾಕ್ಡೆ ಗೆಲ್ಯಾನಿ, ಅನಿ “ಗುರುಜಿ, ತುಕಾ ಯಾದ್ ಹಾಯ್ ಕಾಯ್ ಜೊರ್ದಾನಾಚ್ಯಾ ತಿಕುಲ್ಯಾ ದಿಸ್ ಉಗಾವ್ತಲ್ಯಾ ದಿಕ್ಕಾತ್ ತೊ ಮಾನುಸ್ ತುಕಾ ಯಾದ್ ಹಾಯ್ ಕಾಯ್? ಅನಿ ತ್ಯೆಚ್ಯಾ ವಿಶಯಾತ್ ತಿಯಾ ಸಾಕ್ಷಿ ದಿಲ್ಲೆ ಅನಿ ಸಗ್ಳೆ ಲೊಕಾ ತೆಚೆಕ್ಡೆ ಜಾವ್ಲ್ಯಾತ್!” ತೊ ಅತ್ತಾ ಬಾಲ್ತಿಮ್ ದಿವ್‍ಲಾಲಾ, ಮನುನ್ ಸಾಂಗ್ಲ್ಯಾನಿ.


ಹಿ ಸಗ್ಳಿ ವಿಚಿತ್ರ್ ಕಾಮಾ ಕರ್‍ತಲೆ ಬಗುನ್, ಅನಿ ದೆವಾಚ್ಯಾ ಗುಡಿತ್ ಪೊರಾ, “ದಾವಿದಾಚ್ಯಾ ಲೆಕಾಕ್ ಹೊಗ್ಳಾಪ್!” ಮನುನ್ ಬೊಬ್ ಮಾರ್‍ತಲೆ ಆಯ್ಕುನ್ ಮುಖ್ಯ ಯಾಜಕಾಕ್ನಿ ಅನಿ ಖಾಯ್ದೆ ಶಿಕ್ವುತಲ್ಯಾಕ್ನಿ ಲೈ ರಾಗ್ ಯೆಲೊ.


ತೆನಿ ಅಜಾಪ್ ಕರಲ್ಲೆ ಲೈ ಲೊಕಾಂಚ್ಯಾ ತಾಂಡ್ಯಾನ್ ಆಯ್ಕಲ್ಲ್ಯಾನ್ ತೆಚೆಸಾಟ್ನಿ ತೆನಿ ತೆಕಾ ಬಗುಕ್ ಗೆಲ್ಲೆ.


ಸನಾಚ್ಯಾ ಎಳಾರ್ ಆರಾದನ್ ಕರುಕ್ ಮನುನ್ ಜೆರುಜಲೆಮಾಕ್ ಯೆಲ್ಲ್ಯಾ ಲೊಕಾತ್ನಿ ಉಲ್ಲಿ ಗ್ರಿಕ್ ದೆಶಾಚಿ ಲೊಕಾಬಿ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು