Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:17 - ದೆವಾಚಿ ಖರಿ ಖಬರ್

17 ಜೆಜು ಲಾಜರಾಕ್ ಸಮಾದಿತ್ನಾ ಭಾಯ್ರ್ ಯೆ ಮನುನ್ ಬಲ್ವುನ್ ಝಿತ್ತೊ ಕರುನ್ ಉಟ್ವುತಾನಾ ಥೈ ಹೊತ್ತ್ಯಾ ಲೊಕಾನಿ ಥೈ ಕಾಯ್ ಕಾಯ್ ಹೊಲೆ ಮನ್ತಲೆ ಸಗ್ಳೆ ಸಾಂಗಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರೇ ಈ ವಿಷಯಕ್ಕೆ ಸಾಕ್ಷಿಕೊಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಇದಲ್ಲದೆ ಯೇಸು ಲಾಸರನನ್ನು ಸಮಾಧಿಯಿಂದ ಹೊರಗೆ ಕರೆದು ಸಾವಿನಿಂದ ಜೀವಕ್ಕೆ ಎಬ್ಬಿಸಿದಾಗ ಅವರ ಸಂಗಡ ಇದ್ದವರು ನಡೆದ ವಿಷಯವನ್ನು ಇತರರಿಗೆ ಸಾರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಬದುಕಿಸಿದ ವೇಳೆಯಲ್ಲಿ ಆತನ ಸಂಗಡ ಇದ್ದ ಜನರು ಅದನ್ನು ಸಾರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೇಸು ಲಾಜರನಿಗೆ ಸಮಾಧಿಯೊಳಗಿಂದ ಬರುವಂತೆ ಹೇಳಿ ಅವನನ್ನು ಜೀವಂತವಾಗಿ ಎಬ್ಬಿಸಿದಾಗ ಅನೇಕ ಜನರು ಯೇಸುವಿನ ಸಂಗಡ ಇದ್ದರು. ಯೇಸು ಮಾಡಿದ ಈ ಕಾರ್ಯದ ಬಗ್ಗೆ ಅವರು ಇತರರಿಗೆ ಹೇಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:17
17 ತಿಳಿವುಗಳ ಹೋಲಿಕೆ  

ಅನಿ ಜುವಾಂವಾಕ್ ಅಪ್ನಿ ಕಾಯ್-ಕಾಯ್ ಬಗಟ್ಲ್ಯಾನಾಯ್ ತೆ ಸಗ್ಳೆ ಸಾಂಗಟ್ಲ್ಯಾನಾಯ್. ಹಿ ಎಕ್ ದೆವಾಕ್ನಾ ಯೆಲ್ಲಿ ಖಬರ್ ಅನಿ ಜೆಜು ಕ್ರಿಸ್ತಾನ್ ದಾಕ್ವುನ್ ದಿಲ್ಲಿ ಖರಿ ಸಂಗತ್.


“ಹ್ಯಾ ಸಂಗ್ತಿಯಾಕ್ನಿ ಅಮಿಚ್ ಸಾಕ್ಷಿ, ಅಮಿ ಯವ್ಡೆಚ್ ನ್ಹಯ್, ತೆಕಾ ಮಾನುನ್ ಘೆಟಲ್ಲ್ಯಾ ಲೊಕಾಕ್ನಿ ದೆವಾನ್ ದಿಲ್ಲೊ ಪವಿತ್ರ್ ಆತ್ಮೊಬಿ ಸಾಕ್ಷಿ” ಮಟ್ಲ್ಯಾನ್.


ಜುವಾಂವ್ ಬಾಲ್ತಿಮ್ ದಿಲ್ಲ್ಯಾ ಎಳಾಕ್ನಾ ಶುರು ಕರುನ್ ಜೆಜುಕ್ ಉಕ್ಲುನ್ ಘೆವ್ನ್ ಹೊಲ್ಲೆ ತ್ಯಾ ಎಳಾ ಪತರ್ ಹೆಂಚ್ಯಾತ್ಲೊ ಎಕ್ಲೊ ಅಮ್ಚ್ಯಾ ವಾಂಗ್ಡಾ ತೆಚ್ಯಾ ಅನಿ ಪರ್ತುನ್ ಝಿತ್ತೊ ಹೊವ್ನ್ ಉಟಲ್ಯಾಚಿ ಸಾಕ್ಷಿ ಹೊವ್ಕ್ ಪಾಜೆ.


ಜೆ ಕೊನ್ ಹೆ ಬಗಟ್ಲಾ ತ್ಯೆನಿಚ್, ತಿಯಾ ವಿಶ್ವಾಸ್ ಕರುಸಾಟ್ನಿ ಮನುನ್ ಸಾಕ್ಷಿ ದಿಲ್ಯಾನಾಯ್ ಅನಿ ಜೆ ಕಾಯ್ ತೆನಿ ಸಾಂಗ್ಲ್ಯಾನಾಯ್ ತೆ ಖರೆ ಹಾಯ್ ಅನಿ ತೊ ಖರೆ ಬೊಲುಲಾ ಮನುನ್ ತೆಕಾ ಗೊತ್ತ್ ಹಾಯ್.


ಲೈ ಲೊಕಾನಿ ಜೆಜು ಬೆಥನಿಯಾತ್ ಹಾಯ್ ಮನ್ತಲೆ ಆಯ್ಕಲ್ಯಾನಿ ತಸೆಮನುನ್ ತ್ಯಾನಿ ಥೈ ಗೆಲ್ಯಾನಿ, ಖಾಲಿ ಜೆಜುಸಾಟ್ನಿ ಎವ್ಡೆಚ್ ನ್ಹಯ್ ಲಾಜರಾಕ್ ಬಗುಕ್ ಮನುನ್ ಥೈ ಗೆಲ್ಲ್ಯಾನಿ, ತೆಕಾ ಜೆಜುನ್ ಮರಲ್ಲ್ಯಾಕ್ ಝಿತ್ತೊ ಕರುನ್ ಉಟ್ವಲ್ಲ್ಯಾನ್.


ತೊಚ್ ತೊ ಶಿಸ್ ಹಿ ಸಗ್ಳಿ ವಿಶಯಾ ಸಾಂಗಟಲ್ಲೊ, ಅನಿ ಸಗ್ಳೆ ಲಿವ್ನ್ ಥವಲ್ಲೊ: ಅನಿ ತೆನಿ ಸಾಂಗಟಲ್ಲಿ ಸಾಕ್ಷಿ ಖರಿ ಮನುನ್ ಅಮ್ಕಾ ಗೊತ್ತ್ ಹಾಯ್.


ತಿಯಾ ಕನ್ನಾಬಿ ಮಾಜೆ ಆಯಿಕ್ತೆ ಮನುನ್ ಮಾಕಾ ಗೊತ್ತ್ ಹಾಯ್, ಖರೆ ಹ್ಯಾ ಹಿತ್ತೆ ಹೊತ್ತ್ಯಾ ಲೊಕಾಂಚ್ಯಾಸಾಟಿ ಅಶೆಚ್ ಮನುಲಾ, ಅಶೆಚ್ ತೆನಿ ತಿಯಾಚ್ ಮಾಕಾ ಧಾಡುನ್ ದಿಲೆ ಮನುನ್‍ ವಿಶ್ವಾಸ್ ಕರುಂದಿತ್” ಮಟ್ಲ್ಯಾನ್.


ಘರಾತ್ ಮರಿಕ್ ಸಮಾದಾನ್ ಸಾಂಗುನ್ಗೆತ್ ಹೊತ್ತಿ ಲೊಕಾ. ತಿ ಗಡ್ಬಡಿನ್ ಭಾಯ್ರ್ ಜಾತಲೆ ಬಗುನ್ ತಿಚ್ಯಾ ಫಾಟ್ನಾ ಗೆಲಿ. ತಿ ಲಾಜರಾಕ್ ಮಾಟಿ ದಿಲ್ಲ್ಯಾ ಸಮಾದಿಕ್ಡೆ ರಡುಸಾಟ್ನಿ ಜಾವ್ಕ್ ಲಾಗ್ಲಾ ಕಾಯ್ಕಿ ಮನುನ್ ಚಿಂತ್ಲ್ಯಾನಿ.


ತನ್ನಾ ಜುವಾಂವಾನ್, “ಮಿಯಾ ತೆ ಬಗಟ್ಲೊ ಅನಿ ಮಿಯಾ ತುಮ್ಕಾ ಸಾಂಗ್ತಾ ತೊಚ್ ದೆವಾಚೊ ಲೆಕ್” ಮಟ್ಲ್ಯಾನ್ ಅನಿ ಸಾಕ್ಷಿ ದಿಲ್ಯಾನ್.


ಅನಿ ಜುವಾಂವಾನ್ ಅಪ್ನಾಚಿ ಸಾಕ್ಷಿ ದಿಲ್ಯಾನ್; ದೆವಾಚೊ ಆತ್ಮೊ ಪಾರಿವಾಳಾಚ್ಯಾ ರುಪಾರ್ ಸರ್‍ಗಾ ವೈನಾ ಉತರ್‍ತಲೆ, ಅನಿ ತೆಚೆ ವರ್ತಿ ಬಸಲ್ಲೆ ಮಿಯಾ ಬಗಟ್ಲೊ.


ಜೆರುಜಲೆಮಾಚಿ ಜುದೆವಾಂಚ್ಯಾ ಮುಖಂಡಾನಿ ಉಲ್ಲ್ಯಾ ಯಾಜಕಾಕ್ನಿ, ಅನಿ ಲೆವಿತಾಕ್ನಿ, ಜುವಾಂವಾಕ್ಡೆ “ತಿಯಾ ಕೊನ್?” ಮನುನ್ ಇಚಾರುಸಾಟ್ನಿ ಜುವಾಂವಾಕ್ಡೆ ಧಾಡುನ್ ದಿಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು