Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:9 - ದೆವಾಚಿ ಖರಿ ಖಬರ್

9 ತನ್ನಾ ಜೆಜುನ್, “ಎಕ್ ದಿಸಾಕ್ ಬಾರಾ ತಾಸ್ ಹೊಯ್ ಕಾಯ್ ನ್ಹಯ್? ಕೊನ್ ದಿಸಾಚ್ಯಾ ಉಜ್ವೊಡಾತ್ ಚಲ್ತಾ ತೊ ಅದ್ಳುನ್ ಪಡಿನಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಹ್ಯಾ ಜಗಾಚೊ ಉಜ್ವೊಡ್ ದಿಸ್ತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಉಂಟಲ್ಲವೇ? ಒಬ್ಬನು ಹಗಲಿನಲ್ಲಿ ನಡೆದರೆ, ಈ ಲೋಕದ ಬೆಳಕು ಕಾಣಿಸುವುದರಿಂದ ಅವನು ಎಡವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅದಕ್ಕೆ ಯೇಸು, “ಹಗಲಿಗೆ ಹನ್ನೆರಡು ತಾಸು ಉಂಟಲ್ಲವೆ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕು ಅವನಿಗೆ ಕಾಣಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೇಸು - ಹಗಲಿಗೆ ಹನ್ನೆರಡು ತಾಸು ಉಂಟಲ್ಲವೇ. ಒಬ್ಬನು ಹಗಲಲ್ಲಿ ತಿರುಗಾಡಿದರೆ ಈ ಲೋಕದ ಬೆಳಕು ಕಾಣಿಸುವದರಿಂದ ಆತನು ಎಡವುವದಿಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೇಸು, “ಹಗಲಿಗೆ ಹನ್ನೆರಡು ತಾಸುಗಳಿರುತ್ತವೆ. ಹೌದಲ್ಲವೇ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕಿನಿಂದ ಅವನು ನೋಡಬಲ್ಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾರಾದರೂ ಹಗಲಿನಲ್ಲಿ ನಡೆದರೆ ಎಡವುದಿಲ್ಲ ಏಕೆಂದರೆ ಈ ಲೋಕದ ಬೆಳಕು ಅವರಿಗೆ ಕಾಣಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:9
7 ತಿಳಿವುಗಳ ಹೋಲಿಕೆ  

ದಿಸ್ ಬುಡಿ ಪತರ್ ಮಾಕಾ ಧಾಡಲ್ಲ್ಯಾನ್ ಕರುಕ್ ಸಾಂಗಲ್ಲಿ ಕಾಮಾ ಅಮಿ ಕರುಕ್ ಪಾಜೆ ರಾತ್ ಹೊವ್ಕ್ ಯೆಲಿ ರಾತ್ ಹೊಲಿ ತರ್ ಕೊನ್ಬಿ ಕಾಮ್ ಕರಿನಾತ್”.


ತನ್ನಾ ಜೆಜುನ್, “ಅನಿ ಉಲ್ಲೊಸೊಚ್ ಎಳ್ ಉಜ್ವೊಡ್ ತುಮ್ಚ್ಯಾ ಮದ್ದಿ ರ್‍ಹಾತಾ, ಉಜ್ವೊಡ್ ತುಮ್ಚ್ಯಾ ಮದ್ದಿ ರ್‍ಹಾತಾನಾಚ್ ತುಮಿ ತುಮ್ಚಿ ಫಿಡ್ಲಿ ವಾಟ್ ಚಲಾ, ಅಶೆಚ್ ಕಾಳೊಕಾಕ್ ತುಮ್ಚ್ಯಾವರ್ತಿ ಯೆವ್ಕ್ ಹೊಯ್ನಾ ಕಾಳ್ಕಾತ್ ಚಲ್ತಲ್ಯಾಕ್ ತೊ ಖೈ ಜಾವ್ಕ್ ಲಾಗ್ಲಾ ಮನುನ್ ಗೊತ್ತ್ ಹೊಯ್ನಾ.


ಖರೆ ಜೊ ಕೊನ್ ರಾಚ್ಚೆ ಚಲ್ತಾ ತೊ ಅದ್ಳುನ್ ಪಡ್ತಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಉಜ್ವೊಡ್ ದಿಸಿನಾ.


ಜೊ ಕೊನ್ ಅಪ್ನಾಚ್ಯಾ ಭಾವ್-ಭೆನಿಯಾಂಚೊ ಪ್ರೆಮ್ ಕರ್ತಾ, ತೊ ಉಜ್ವೊಡಾತ್ ರ್‍ಹಾತಾ. ದುಸ್ರ್ಯಾಕ್ ಪಾಪಾತ್ ಚಲ್ವುಕ್ ತೆಚ್ಯಾತ್ ಕಾಯ್ ರ್‍ಹಾಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು