Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:55 - ದೆವಾಚಿ ಖರಿ ಖಬರ್

55 ಪಾಸ್ಕಾಚೊ ಸನ್ ತೊಂಡಾರ್ ಯೆತಲೊ ಹೊತ್ತೊ , ತೆಚೆಸಾಟ್ನಿ ಲೊಕಾ ಗಾವಾ ಗಾವಾನಿತ್ನಾ ಸನಾಚ್ಯಾ ಅದ್ದಿ ಶುದ್ದಾಚಾರಾಚಿ ಶಾಸ್ತರಾ ಕರುನ್ ಘೆವಸಾಟ್ನಿ ಮನುನ್ ಜೆರುಜಲೆಮಾಕ್ ಗೆಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

55 ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ, ಬಹು ಜನರು ತಮ್ಮನ್ನು ಶುದ್ಧ ಮಾಡಿಕೊಳ್ಳುವುದಕ್ಕಾಗಿ ಹಬ್ಬಕ್ಕಿಂತ ಮೊದಲೇ ಹಳ್ಳಿಗಳಿಂದ ಯೆರೂಸಲೇಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

55 ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ಧೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

55 ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ ಬಹು ಜನರು ತಮ್ಮನ್ನು ಶುದ್ಧಿಮಾಡಿಕೊಳ್ಳುವದಕ್ಕಾಗಿ ಹಬ್ಬಕ್ಕಿಂತ ಮುಂಚೆ ಹಳ್ಳಿಗಳಿಂದ ಯೆರೂಸಲೇವಿುಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

55 ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು. ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:55
30 ತಿಳಿವುಗಳ ಹೋಲಿಕೆ  

ಪಾಸ್ಕಾಚೆ ಸನಾಕ್ ಸಾ ದಿಸ್ ಹೊತ್ತೆ, ತನ್ನಾ ಜೆಜು ಭೆಥನಿ ಮನ್ತಲ್ಯಾ ಗಾಂವಾತ್, ಅಪ್ನಿ ಝಿತ್ತೊ ಕರುನ್ ಉಟ್ವಲ್ಲ್ಯಾ ಲಾಜರಾಚ್ಯಾ ಘರಾಕ್ ಗೆಲೊ.


ತನ್ನಾ ಜುದೆವಾಚ್ಯೊ ಪಾಸ್ಕಾಚೊ ಸನ್ ತೊಂಡಾರ್ ಯೆಲ್ಲೊ ಹೊತ್ತೊ


ಜುದೆವಾಂಚೊ ಪಾಸ್ಕಾಚೊ ಸನ್ ತೊಂಡಾರ್ ಯೆಲ್ಲೊ, ತಸೆ ಮನುನ್ ಜೆಜು ವೈರ್ ಜೆರುಜಲೆಮಾಕ್ ಗೆಲೊ.


ದೆವಾಕ್ಡೆ ಜಗೊಳ್ ಯೆವಾ ಅನಿ ತೊ ಬಿ ತುಮ್ಚ್ಯಾಕ್ಡೆ ಯೆತಾ. ಪಾಪಿಯಾನು, ತುಮ್ಚಿ ಹಾತಾ ಧುವಾ. ಕುಸ್ಡ್ಯಾನು ತುಮ್ಚಿ ಮನಾ ನಿತಳ್ ಕರಾ.


ಹೆಚ್ಯಾಸಾಟ್ನಿ ಹರ್ ಎಕ್ಲೊ ಅದ್ದಿ ಅಪ್ನಾಚಿ ಝಡ್ತಿ ಕರುಂದಿತ್ ಅನಿ ಮಾನಾ ಹಿ ಭಾಕ್ರಿ ಖಾಂವ್ದಿತ್ ಅನಿ ಹ್ಯಾ ಆಯ್ದಾನಾತ್ಲೆ ಫಿಂವ್ದಿತ್.


ಮಿಯಾ ಹೆ ಕಾಮಾ ಕರಿತ್ ರಾತಾನಾ ಥೊಡ್ಯಾ ಲೊಕಾನಿ ಮಾಕಾ ದೆವಾಚ್ಯಾ ಗುಡಿತ್ ಬಗ್ಲ್ಯಾನಿ, ಕಶೆ ನಿತಳ್ ರಾವ್ಚೆ ಮನುನ್ ಮಿಯಾ ಸಾಂಗಲೊ ಕಸ್ಲೊ ಧಾಂದಲ್ ಬಿ ಕರುಕ್ ನತ್ತೊ. ಮಾಜ್ಯಾ ಅಜುಭಾಜುಕ್ ಖಲಿಬಿ ಲೊಕಾ ನತ್ತಿ.


ಸಕ್ಕಾಳಿ ಫಿಡೆ ನಸ್ಕಾತ್ ಜೆಜುಕ್ ಕಾಯಿಫಾಸಾಚ್ಯಾ ಘರಾತ್ನಾ ಮೊಟ್ಯಾ ಅದಿಕಾರ್‍ಯಾಚ್ಯಾ ಪಿಲಾತಾಚ್ಯಾ ಘರಾಕ್ಡೆ ಘೆವ್ನ್ ಜಾವ್ನ್ ಹೊಲೆ. ಬ‍ಸ್ಟಗಾರ್ ಹೊವ್ನ್ ಪಾಸ್ಕಾಚ್ಯಾ ಸನಾಚೆ ಬೊಕ್ಡಾಚೆ ಜೆವಾನ್ ಜೆವ್ಕ್ ಸಮಸ್ಯೆ ಹೊಯ್ಲ್ ಮನುನ್ ಜುದೆವ್ ಲೊಕಾಂಚೆ ಅದಿಕಾರಿ ರಾಜಾಚ್ಯಾ ಘರಾತ್ ಭುತ್ತುರ್ ಗುಸುಕ್‍ನ್ಯಾತ್.


ಪಾಸ್ಕಾಚ್ಯಾ ಸನಾಚ್ಯಾ ಅದ್ಲೊ ದಿಸ್ ತೊ, ಜೆಜುಕ್ ಅನಿ ಜುವಾಂವ್ ಅಪ್ನಿ ಹ್ಯೊ ಜಗ್ ಸೊಡುನ್ ಬಾಬಾಕ್ಡೆ ಜಾತಲೊ ಎಳ್ ಯೆಲೊ ಮನುನ್ ಗೊತ್ತ್ ಹೊತ್ತೆ, ಹ್ಯಾ ಜಗಾತ್ ಅಪ್ನಾಚೆ ಸ್ವತಾಚೆ ಮನುನ್ ಹೊತ್ತ್ಯಾಂಚೊ ತೆನಿ ಲೈ ಪ್ರೆಮ್ ಕರ್‍ತಲೊ ತೆನಿ ಸೊಡುಕ್ನಾ.


ಹೆಚ್ಯಾ ಮಾನಾ ಜೆಜು ಜೆರುಜಲೆಮಾಕ್ ಗೆಲೊ, ಜುದೆವ್ ಲೊಕಾಂಚೊ ಎಕ್ ಸನ್ ಹೊತ್ತೊ.


ಜುದೆವ್ ಲೊಕಾಂಚ್ಯಾ ಖಾಯ್ದ್ಯಾಂಚ್ಯಾ ಸಾರ್ಕೆ ಹಾತ್-ಪಾಯ್ ಧುವ್ನ್ ಪವಿತ್ರ್ ಕರುನ್ ಘೆವ್ಕ್ ಮನುನ್ ಪಾನಿ ಭರುನ್ ಥವ್ತಲೆ, ಸಾ, ಮೊಟೆ ಗುಂಡ್ಯಾಂಚೆ ಢೊನೆ ಅಯ್ಸಿ ತೆ ಎಕ್ಸೆ ವಿಸ್ ಲಿಟರ್ ಪಾನಿ ಮಾವ್ತಾ.


ಪಾಸ್ಕ್ ಮನ್ತಲ್ಯಾ ಅನಿ ಇಸ್ಟ್ ಘಾಲಿನಸ್ತಾನಾ ಕರಲ್ಲ್ಯಾ ಭಾಕ್ರಿಚ್ಯಾ ಸನಾಕ್ ಅನಿ ಖಾಲಿ ದೊನ್ ದಿಸಾ ಹುರಲ್ಲಿ, ತನ್ನಾ ಮುಖ್ಯ ಯಾಜಕಾನಿ ಅನಿ ಖಾಯ್ದೆ ಸಿಕ್ವುತಲ್ಯಾನಿ ಜೆಜುಕ್ ಘುಟಾನಿ ಧರುನ್ ಜಿವಾನಿ ಮಾರುಚೆ ಮನುನ್ ಯವ್ಜುನ್ ಘೆವ್ನ್ ಹೊತ್ತ್ಯಾನಿ.


ಜೆಜುನ್ ಹೆ ಸಗ್ಳೆ ಶಿಕ್ವುನ್ ಸರಲ್ಲ್ಯಾ ತನ್ನಾ ಅಪ್ನಾಚ್ಯಾ ಶಿಸಾಕ್ನಿ.


“ತುಮ್ಕಾ ಗೊತ್ತ್ ಹೊತ್ತ್ಯಾ ಸರ್ಕೆ ದೊನ್ ದಿಸಾಂಚ್ಯಾ ಮಾನಾ ಪಾಸ್ಕಾಚೊ ಸನ್ ಹಾಯ್ ಅನಿ ಮಾನ್ಸಾಚ್ಯಾ ಲೆಕಾಕ್ ಕುರ್ಸಾರ್ ಮಾರುಕ್ ಮನುನ್ ಧರುನ್ ದಿವ್ನ್ ಹೊತಾ.” ಮನುನ್ ಸಾಂಗಟ್ಲ್ಯಾನ್.


ಪಾಸ್ಕ್, ಮನುನ್ ಮನ್ತಲ್ಯಾ ಪಿಟ್ಟ್ ಫುಗ್ವಿನಸ್ತಾನಾ ಕರ್‍ತಲ್ಯಾ ಭಾಕ್ರಿಚ್ಯಾ ಸನಾಚಿ ದಿಸಾ ಜಗ್ಗೊಳ್ ಯೆಲ್ಲಿ


ತಿಯಾ ತೆಂಕಾ ಬಲ್ವುನ್ ಘೆವ್ನ್ ಜಾವ್ನ್ ತೆಂಚ್ಯಾ ವಾಂಗ್ಡಾ ತುಕಾಬಿ ನಿತಳ್ ಕರುನ್ಗೆತ್ ತೆಂಚೆ ಹರಕೆ ಪಾವ್ಸು, ಅಶೆ ಕರ್‍ತಾನಾ ತುಜ್ಯಾ ವಿಶಯಾತ್ ತೆನಿ ಆಯ್ಕಲಿ ಖಬ್ರಿಯಾ ಖರೆ ನ್ಹಯ್ ಮನುನ್, ಅನಿ ತಿಯಾ ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾರ್ಕೆ ಚಲ್ತೈಯ್ ಮನುನ್ ಕಳ್ವುನ್ ಘೆತಾತ್.


ತನ್ನಾ ಪಾವ್ಲುನ್ ತ್ಯಾ ಚಾರ್ ಜನಾಕ್ನಿ ಅಪ್ನಾಂಚ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಗೆಲ್ಯಾನ್, ದುಸ್ರೆ ದಿಸಿ ಪಾವ್ಲುನ್ ಶುದ್ಧಾಚಾರಾಚ್ಯಾ ವ್ರತಾತ್ ಭಾಗ್ ಘೆಟ್ಲ್ಯಾನ್, ಮಾನಾಸರ್ ತೆನಿ ದೆವಾಚ್ಯಾ ಗುಡಿಕ್ ಜಾವ್ನ್ ಶುದ್ದಾಚಾರಾಚಿ ನೆಮಾ ಸಗ್ಳಿ ಸಾರ್‍ತಲೆ ದಿಸಾ ಪರ್ಗಟ್ ಕರ್‍ಲ್ಯಾನ್, ಆಕ್ರಿಚ್ಯಾ ದಿಸಾತ್ನಿ ಹರ್ ಎಕ್ಲೊ ಮಾನುಸ್ ಬಲಿ ದಿತಲ್ಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು