Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:50 - ದೆವಾಚಿ ಖರಿ ಖಬರ್

50 ಸಗ್ಳೊ ದೆಶ್ ನಾಸ್ ಹೊತಲ್ಯಾಚ್ಯಾ ಬದ್ಲಾಕ್ , ಸಗ್ಳ್ಯಾ ಲೊಕಾಂಚ್ಯಾ ಸಾಟ್ನಿ ಎಕ್ ಮಾನುಸ್ ಮರ್‍ತಲೆ ಬರೆ ಮನುನ್ ಗೊತ್ತ್ ನಾ ಕಾಯ್?” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ” ಎಂಬುದಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ನಿಮಗೆ ಹಿತವೆಂದು ನೀವು ಆಲೋಚಿಸುವದೂ ಇಲ್ಲ ಎಂಬದಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಎಣಿಸುವುದೇ ಇಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:50
6 ತಿಳಿವುಗಳ ಹೋಲಿಕೆ  

ಸಗ್ಳ್ಯಾ ಲೊಕಾಂಚ್ಯಾ ಸಾಟ್ನಿ ಎಕ್ ಮಾನ್ಸಾನ್ ಮರ್‍ತಲೆ ಬರೆ ಮನುನ್ ಕಾಯಿಫಾಸಾನುಚ್ ಜುದೆವ್ ಲೊಕಾಂಚ್ಯಾ ಅದಿಕಾರ್‍ಯಾಕ್ನಿ ಸಲಹಾ ದಿಲ್ಲ್ಯಾನ್.


ಅನಿ ತೆಂಕಾ,“ ಅಶೆ ಲಿವಲ್ಲೆ ಹಾಯ್; ಮೆಸ್ಸಿಯಾ ಕಸ್ಟ್ ಸೊಸುಕ್ ಪಾಜೆ ಅನಿ ತಿನ್ ದಿಸಾಂಚ್ಯಾ ಮಾನಾ ಝಿತ್ತೊ ಹೊವ್ನ್ ಉಟುನ್ ಯೆವ್ಕ್ ಪಾಜೆ.


ಅಶೆ ರ್‍ಹಾತಾನಾ ಬರೆಪಾನ್ ಯೆವ್‍ಸಾಟ್ನಿ ಅಮಿ ಬುರ್ಶೆ ಕಶ್ಯಾಕ್ ಕರುಚೆ ನ್ಹಯ್? ಹಿ ಸಗ್ಳಿ ವಿಶಯಾ ಸಾಂಗುನ್ ಉಲ್ಲಿ ಲೊಕಾ ಮಾಕಾ ತಿರಸ್ಕಾರ್ ಕರುನ್ ಅವ್ಮಾನ್ ಕರುಲ್ಯಾತ್! ಅಶೆ ಕರ್‍ತಲ್ಯಾ ತೆಂಕಾ ತೆನಿ ಕರಲ್ಲ್ಯಾಕ್ ಶಿಕ್ಷಾ ದಿತಲೆ ಸಮಾಚ್ ಹಾಯ್.


ಹೆ ಆಯ್ಕುನ್ ಪಿಲಾತ್ ಜೆಜುಕ್ ಸೊಡ್ತಲೊ ಎಕ್ ಅವ್ಕಾಸ್ ಗಾವ್ತಾ ಕಾಯ್ ಬಗುನ್‍ಗೆತ್ ಹೊತ್ತೊ. ಖರೆ ಜುದೆವಾನಿ ಬೊಬ್ ಮಾರುನ್ಗೆತ್, ತಿಯಾ ಹ್ಯಾ ಮಾನ್ಸಾಕ್ ಸೊಡ್ಲೆ ತರ್ ತಿಯಾ ಚಕ್ರವರ್ತಿಚೊ ದೊಸ್ತ್ ನ್ಹಯ್, ಜೆ ಕೊನ್ ಅಪ್ನಾಕುಚ್ ಎಕ್ ರಾಜಾ ಮನ್ತಾ ತೊ ಚಕ್ರವರ್ತಿಚ್ಯಾ ವಿರೊದುಚ್, ಮಟ್ಲ್ಯಾನಿ.


ಅಮಿ ಹೆಕಾ ಅಶಿಚ್ ಫಿಡೆ ಜಾವ್ಕ್ ಸೊಡುನ್ ದಿಲ್ಯಾರ್, ಸಗ್ಳಿ ಲೊಕಾ ಹೆಚೆವರ್ತಿ ವಿಶ್ವಾಸ್ ಕರ್‍ತಾತ್, ಅನಿ ರೊಮಾಚೆ ಅದಿಕಾರಿ ಯೆವ್ನ್ ಅಮ್ಚ್ಯಾ ದೆವಾಚಿ ಗುಡಿ ಅನಿ ಅಮ್ಚೊ ದೆಶ್ ನಾಸ್ ಕರುನ್ ಟಾಕ್ತಿಲ್!” ಮಟ್ಲ್ಯಾನಿ


ತುಜೊ ಉಜ್ವ್ಯಾ ಬಾಜುಚೊ ಡೊಳೊ ತುಕಾ ಪಾಪ್ ಕರುಕ್ ಕಾರನ್ ಹೊತಾ ಜಾಲ್ಯಾರ್, ತೊ ಮೆಟ್ಟುನ್ ಕಾಡ್ ಅನಿ ಧುರ್ ಟಾಕ್. ತುಜೆ ಸಗ್ಳೆ ಆಂಗ್ ನರ್‍ಕಾತ್ ನ್ಹೆವ್ನ್ ಟಾಕ್ತಲ್ಯಾಚ್ಯಾನ್ಕಿ ತುಜ್ಯಾ ಆಂಗಾಚೊ ಖಲೊಬಿ ಎಕ್ ಭಾಗ್ ನಸ್ತಾನಾ ರ್‍ಹಾತಲೆ ತುಕಾ ಕವ್ಡೆಕಿ ಬರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು