Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:49 - ದೆವಾಚಿ ಖರಿ ಖಬರ್

49 ತೆಂಚಾತ್ಲೊ ಎಕ್ಲೊ ಕಾಯಿಫಾಸ್ ಮನ್ತಲೊ ತ್ಯಾ ವರ್ಸಾ ತೊ ಮೊಟೊ ಮುಖ್ಯ ಯಾಜಕ್ ಹೊವ್ನ್ ಹೊತ್ತೊ ತೆನಿ, “ತುಮ್ಕಾ ಕಾಯ್ಬಿ ಕಳಿನಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಆಗ ಅವರಲ್ಲಿ ಆ ವರ್ಷಕ್ಕೆ ಮಹಾಯಾಜಕನಾಗಿದ್ದ ಕಾಯಫನೆಂಬುವನು ಅವರಿಗೆ, “ನಿಮಗೇನೂ ತಿಳಿಯುತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಆ ವರ್ಷ ಪ್ರಧಾನಯಾಜಕನಾಗಿದ್ದ ಕಾಯಫನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಆದರೆ ಅವರಲ್ಲಿ ಕಾಯಫನೆಂಬವನೊಬ್ಬನು ಆ ವರುಷಕ್ಕೆ ಮಹಾಯಾಜಕನಾಗಿದ್ದು ಅವರಿಗೆ - ನಿಮಗೇನೂ ತಿಳಿಯುವದಿಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ಅವರಲ್ಲಿ ಆ ವರ್ಷದ ಮಹಾಯಾಜಕನಾದ ಕಾಯಫನೆಂಬವನು ಅವರಿಗೆ, “ನಿಮಗೆ ಏನೂ ತಿಳಿಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:49
11 ತಿಳಿವುಗಳ ಹೋಲಿಕೆ  

ಖರೆ ಮಟ್ಲ್ಯಾರ್ ತೆನಿ ಅಪ್ನಾಚ್ಯಾ ಅಪ್ನಿಚ್, ನಾಹೊಲ್ಯಾರ್ ತ್ಯಾ ವರ್ಸಾ ತೊ ಮೊಟೊ ಮುಖ್ಯ ಯಾಜಕ್ ಹೊವ್ನ್ ಹೊತ್ತೊ ಮನುನ್ ತೆನಿ ಅಶೆಚ್ ಸಾಂಗುಕನ್ಯಾತ್, ತೊ ಜೆಜು ಜುದೆವ್ ಲೊಕಾಂಚ್ಯಾ ಸಾಟ್ನಿ ಮರ್‍ತಲೊ ಹಾಯ್ ಮನುನ್ ಅದ್ದಿಚ್ ಫಿಡೆ ಹೊತಲೆ ಸಾಂಗುಕ್ ಲಾಗಲ್ಲೊ,


ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಕಾಯಿಫಾಸ್ ಮನ್ತಲ್ಯಾ ಮಹಾಯಾಜಕಾಚ್ಯಾ ಘರಾಕ್ಡೆ ಜಮ್ಲೆ.


ಥೈ ಅನ್ನಾನ್, ಕಾಯಫ್, ಜುವಾಂವ್ , ಅನಿ ಅಲೆಗ್ಸಾಂಡರ್ ಬಿ ಹೊತ್ತೊ, ಮೊಟ್ಯಾ ಯಾಜಕಾಚ್ಯಾ ಘರಾನಾಕ್ ಸಮಂದ್ ಪಡಲ್ಲಿ ಲೊಕಾ ಥೈ ಹೊತ್ತೆ.


ಅನ್ನಾಸ್ ಅನಿ ಕಾಯಿಫಾಸ್ ಮನ್ತಲೆ ತನ್ನಾ ಮೊಟೆ ಯಾಜಕ್ ಹೊವ್ನ್ ಹೊತ್ತೆ. ಹ್ಯಾ ಎಳಾರ್ ಎಕ್ ಹಾಳ್ ಪಡಲ್ಲ್ಯಾ ಡಂಗ್ಳಿತ್ ಜೆಕರಿಯಾಚ್ಯಾ ಲೆಕಾಕ್, ಜುವಾಂವಾಕ್, ಎಕ್ ದೆವಾಚಿ ಗೊಸ್ಟ್ ಗಾವ್ಲಿ.


ಜಾಲ್ಯಾರ್ಬಿ ಮಿಯಾ ಶಾನ್‍ಪಾನಾಚಿ ಬಾತ್ಮಿ ಕೊನ್ ಆತ್ಮಿಕ್‍ ರಿತಿನ್ ವಾಡಲ್ಲೆ ಹಾತ್ ತೆಂಕಾ ಪರ್‍ಚಾರ್ ಕರ್‍ತಾ. ಖರೆ ಹೆ ಶಾನ್‍ಪಾನ್ ಹ್ಯಾ ಜಗಾಕ್ ಸಮಂದ್ ಪಡಲ್ಲೆ ನಾ ಹೊಲ್ಯಾರ್, ಹೊ ಜಗ್ ಚಾಲ್ವುತಲ್ಯಾ ಅದಿಕಾರ್‍ಯಾಕ್ನಿ ಸಮಂದ್ ಪಡಲ್ಲೆ ನ್ಹಯ್,ತೆ ಆಧಿಕಾರಿ ಅಪ್ನಾಚೊ ಅದಿಕಾರ್ ಕಳ್ದುನ್ ಘೆವ್ಲಾತ್.


ಶಾನೊ ಮಾನುಸ್ ಅತ್ತಾ ಖೈ ಹಾಯ್? ಶಾಸ್ತರಾ ಶಿಕ್ವುತಲೊ ಖೈ ಹಾಯ್? ಚರ್ಚಾ ಕರ್‍ತಲಿ ಅಮ್ಚ್ಯಾ ಹ್ಯಾ ಕಾಲಾಚಿ ಲೈ ಶಿಕಲ್ಲಿ ಲೊಕಾ ಖೈ ಗೆಲ್ಲಿ ಹಾತ್? ಹ್ಯಾ ಜಗಾಚೆ ಶಾನ್‍ಪಾನ್‍ ದೆವಾನ್ ಪಿಶೆಪಾನ್‍ ಸರ್ಕೆ ಕರುನ್ ಟಾಕ್ಲಾ ನ್ಹಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು