Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:46 - ದೆವಾಚಿ ಖರಿ ಖಬರ್

46 ಖರೆ ತೆಂಚ್ಯಾತ್ಲಿ ಉಲ್ಲಿ ಲೊಕಾ ಫಾರಿಜೆವಾನಿಕ್ನಿ ಗೆಲಿ ಅನಿ ಜೆಜುನ್ ಕಾಯ್ ಕಾಯ್ ಕರ್ಲ್ಯಾನ್ ತೆ ತೆನಿ ತೆಂಕಾ ಸಾಂಗಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕಾರ್ಯಗಳನ್ನು ಅವರಿಗೆ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದನ್ನು ಅವರಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕೃತ್ಯಗಳನ್ನು ಅವರಿಗೆ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:46
8 ತಿಳಿವುಗಳ ಹೋಲಿಕೆ  

ಮಾನಾ ತೆನಿ ತ್ಯಾ ಬರೊ ಹೊಲ್ಲ್ಯಾ ಕುಡ್ಡ್ಯಾ ಮಾನ್ಸಾಕ್ ಫಾರಿಜೆವಾನಿಕ್ಡೆ ಘೆವ್ನ್ ಗೆಲ್ಯಾನಿ.


ಮಾನಾ ಅನಿ ಎಕ್ಲ್ಯಾನ್ ಯೆವ್ನ್ ತೆಂಕಾ, “ಆಯ್ಕಾ! ತುಮಿ ಬಂದಿಖಾನ್ಯಾತ್ ಘಾಟಲ್ಲಿ ಮಾನ್ಸಾ ಗುಡಿತ್ ಇಬೆ ರಾವ್ನ್ ಲೊಕಾಕ್ನಿ ಶಿಕ್ವುಲಾತ್” ಮನುನ್ ಸಾಂಗಲ್ಯಾನ್.


ತೆನಿ ತೆಂಚ್ಯಾ ಇದ್ರಾಕ್ ಎವ್ಡಿ ಸಗ್ಳಿ ಅಜಾಪಾ ಕರ್ಲ್ಯಾರ್ ಬಿ, ತೆನಿ ತ್ಯೆಚೆವರ್ತಿ ವಿಶ್ವಾಸ್ ಕರುಕ್ನಾತ್,


ಲೊಕಾಂಚೊ ತಾಂಡೊ ಜೆಜುಚ್ಯಾ ವಿಶಯಾತ್ ಪುಸ್ವುಸುನ್ ಬೊಲ್ತಲೆ ಸಗ್ಳೆ ಫಾರಿಜೆವಾನಿ ಆಯಿಕ್ಲ್ಯಾನಿ, ತೆಚೆಸಾಟ್ನಿ ತೆನಿ ಅನಿ ಯಾಜಕಾಂಚ್ಯಾ ಮುಖಂಡಾನಿ ಉಲ್ಲ್ಯಾ ರಾಕ್ವಾಲ್ಯಾಕ್ನಿ ಜೆಜುಕ್ ಧರುಕ್ ಮನುನ್ ಧಾಡುನ್ ದಿಲ್ಯಾನಿ.


ರಾಕ್ವಾಲಿ ಫಾಟಿ ಪರ್ತುನ್ ಗೆಲ್ಲ್ಯಾ ತನ್ನಾ ಯಾಜಕಾಂಚ್ಯಾ ಮುಖಂಡಾನಿ ಅನಿ ಫಾರಿಜೆವಾನಿ ತೆಂಕಾ, “ತುಮಿ ತೆಕಾ ಕಶ್ಯಾಕ್ ಹಾನುಕ್‍ನ್ಯಾಶಿ?” ಮನುನ್ ಇಚಾರ್‍ಲ್ಯಾನಿ.


ಜೆಜುಕ್ ಧರುಸಾಟ್ನಿ ಮನುನ್ ಮುಖ್ಯ ಯಾಜಕಾಂಚ್ಯಾ ಮುಖಂಡಾನಿ ಹುಕುಮ್ ದಿಲ್ಲ್ಯಾನಿ ಅನಿ ಫಾರಿಜೆವಾನಿ ಕೊನಾಕ್ಬಿ ಜೆಜು ಖೈ ಹಾಯ್ ಮನುನ್ ಕಳ್ಳ್ಯಾರ್ ತೆನಿ ಯೆವ್ನ್ ಸಾಂಗುಚೆ ಮನುನ್ ಸಗ್ಳ್ಯಾಕ್ನಿ ತಾಕಿತ್ ದಿಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು