Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:45 - ದೆವಾಚಿ ಖರಿ ಖಬರ್

45 ಮರಿಕ್ ಭೆಟುಕ್ ಯೆಲ್ಲ್ಯಾ ಲೈ ಲೊಕಾನಿ ಜೆಜುನ್ ಕರಲ್ಲೆ ಹೆ ಬಗಟ್ಲ್ಯಾನಿ ಅನಿ ತೆಚೆ ವರ್ತಿ ವಿಶ್ವಾಸ್ ಕರ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ಆದುದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯವನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

45 ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ಮರಿಯಳ ಬಳಿಗೆ ಬಂದ ಯೆಹೂದ್ಯರು ಆತನು ಮಾಡಿದ ಕಾರ್ಯವನ್ನು ನೋಡಿದಾಗ ಅವರಲ್ಲಿ ಅನೇಕರು ಆತನನ್ನು ನಂಬಿದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ಆದ್ದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯಗಳನ್ನು ಕಂಡು ಅವರಲ್ಲಿ ನಂಬಿಕೆಯಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:45
9 ತಿಳಿವುಗಳ ಹೋಲಿಕೆ  

ಅನಿ ಜುದೆಯಾತ್ಲಿ ಲೈ ಲೊಕಾ ಅಪ್ನಾಚ್ಯಾ ಭಾವಾಚ್ಯಾ ಮರ್‍ನಾಕ್ ಲಾಗುನ್ ದುಖಾತ್ ಹೊತ್ತ್ಯಾ ಮಾರ್ಥಾಕ್ ಅನಿ ಮರಿಕ್ ಭೆಟುಕ್ ಮನುನ್ ಯೆಲ್ಲಿ ಹೊತ್ತಿ.


ಪಾಸ್ಕಾಚ್ಯಾ ಸನಾಚ್ಯಾ ಎಳಾರ್ ಜೆರುಜಲೆಮಾತ್ ಹೊತ್ತ್ಯಾ ತನ್ನಾ, ತೆನಿ ಕರಲ್ಲಿ ಅಜಾಪಾ ಬಗುನ್ ಲೈ ಲೊಕಾ ತೆಚೆ ವರ್ತಿ ವಿಶ್ವಾಸ್ ಕರುಕ್ ಲಾಗಲ್ಲಿ.


ಉಲ್ಲೆ ಜುದೆವಾಂಚೆ ಅದಿಕಾರಿಬಿ ಜೆಜುವರ್ತಿ ವಿಶ್ವಾಸ್ ಕರಿತ್ ಖರೆ ಫಾರಿಜೆವಾಕ್ನಿ ಲಾಗುನ್ ತೆನಿ ತೊ ವಿಶ್ವಾಸ್ ದಾಕ್ವುನ್ ದಿ ನಸಿತ್ ಅಶೆಚ್ ಸಿನಾಗೊಗಾನಿತ್ನಾ ಭಾಯ್ರ್ ಘಾಲ್ತಲೆ ತೆಂಕಾ ನಕ್ಕೊ ಹೊಲ್ಲೆ.


ಘರಾತ್ ಮರಿಕ್ ಸಮಾದಾನ್ ಸಾಂಗುನ್ಗೆತ್ ಹೊತ್ತಿ ಲೊಕಾ. ತಿ ಗಡ್ಬಡಿನ್ ಭಾಯ್ರ್ ಜಾತಲೆ ಬಗುನ್ ತಿಚ್ಯಾ ಫಾಟ್ನಾ ಗೆಲಿ. ತಿ ಲಾಜರಾಕ್ ಮಾಟಿ ದಿಲ್ಲ್ಯಾ ಸಮಾದಿಕ್ಡೆ ರಡುಸಾಟ್ನಿ ಜಾವ್ಕ್ ಲಾಗ್ಲಾ ಕಾಯ್ಕಿ ಮನುನ್ ಚಿಂತ್ಲ್ಯಾನಿ.


ಲೈ ಲೊಕಾ ತೆಚೆಕ್ಡೆ ಯೆಲಿ ಅನಿ ತ್ಯಾ ಲೊಕಾನಿ,“ಜುವಾಂವಾಕ್ ಅಜಾಪಾ ಕರುಕ್‍ ನಾ” ಖರೆ ತೆನಿ ಹ್ಯಾ ಮಾನ್ಸಾಚ್ಯಾ ವಿಶಯಾತ್ ಸಾಂಗಟಲ್ಲೆ ಸಗ್ಳೆ ಖರೆ ಹೊಲೆ, ಮಟ್ಲ್ಯಾನಿ.


ಖರೆ ತ್ಯಾ ತಾಂಡ್ಯಾತ್ಲ್ಯಾ ಸುಮಾರ್ ಲೊಕಾನಿ ತೆಚೆವರ್ತಿ ವಿಶ್ವಾಸ್ ಕರ್ಲ್ಯಾನಿ ಅನಿ, “ಮೆಸ್ಸಿಯಾ ಯೆಲ್ಲ್ಯಾತನ್ನಾ ಹ್ಯಾ ಮಾನ್ಸಾಚ್ಯಾನ್ಕಿ ಜಾಸ್ತಿ ಅಜಾಪಾ ಕರ್‍ತಾ ಕಾಯ್?” ತೆಚ್ಯಾನ್ಕಿ ಲೈ ಕರುಕ್ ಹೊಯ್ ನಾ ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು