Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:39 - ದೆವಾಚಿ ಖರಿ ಖಬರ್

39 ತನ್ನಾ ಜೆಜುನ್, “ಹ್ಯೊ ಗುಂಡೊ ಕಡೆಕ್ ಕಾಡಾ!” ಮನುನ್ ಹುಕುಮ್ ದಿಲ್ಯಾನ್. ತನ್ನಾ ಮಾರ್ಥಾನ್ ತ್ಯಾ ಮರಲ್ಲ್ಯಾ ಮಾನ್ಸಾಚ್ಯಾ ಭೆನಿನ್, “ಧನಿಯಾ ತೆಕಾ ಸಮಾದಿತ್ ಥವ್ನ್ ಚಾರ್ ದಿಸಾ ಹೊಲಿ ತೆಕಾ ಬುರ್ಶಿ ವಾಸ್ ಪಡ್ಲಾ ಅಶಿಲ್!” ಮನುನ್ ಜಬಾಬ್ ದಿಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಯೇಸು, “ಆ ಕಲ್ಲನ್ನು ತೆಗೆಯಿರಿ,” ಎಂದು ಆಜ್ಞಾಪಿಸಿದರು.ಮೃತನ ಸಹೋದರಿಯಾದ ಮಾರ್ತಳು, “ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಯೇಸು - ಆ ಕಲ್ಲನ್ನು ತೆಗೆದುಹಾಕಿರಿ ಅನ್ನಲು ತೀರಿಹೋದವನ ಅಕ್ಕನಾದ ಮಾರ್ಥಳು - ಸ್ವಾಮೀ, ಅವನು ಸತ್ತು ನಾಲ್ಕು ದಿವಸವಾಯಿತು; ಈಗ ನಾತ ಹುಟ್ಟಿದೆ ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಹೇಳಿದನು. ಲಾಜರನ ಅಕ್ಕಳಾದ ಮಾರ್ಥಳು, “ಪ್ರಭುವೇ, ಲಾಜರನು ಸತ್ತು ನಾಲ್ಕು ದಿನಗಳಾಗಿವೆ. ಆದ್ದರಿಂದ ಅಲ್ಲಿ ದುರ್ವಾಸನೆಯಿರುತ್ತದೆ” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಯೇಸು, “ಆ ಕಲ್ಲನ್ನು ತೆಗೆದುಹಾಕಿರಿ,” ಎಂದರು. ಅದಕ್ಕೆ ಸತ್ತವನ ಸಹೋದರಿ ಮಾರ್ಥಳು ಯೇಸುವಿಗೆ, “ಸ್ವಾಮೀ, ಈಗ ದುರ್ವಾಸನೆ ಇರುವುದು. ಅವನು ಸತ್ತು ನಾಲ್ಕು ದಿನಗಳಾಗಿವೆ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:39
11 ತಿಳಿವುಗಳ ಹೋಲಿಕೆ  

ಜೆಜು ಯೆವ್ನ್ ಪಾವಲ್ಲ್ಯಾ ತನ್ನಾ, ಲಾಜರಾಕ್ ಸಮಾದಿತ್ ಥವ್ನ್ ಚಾರ್ ದಿಸ್ ಹೊಲ್ಲೆ.


ಅನಿ ಸಮಾದಿಚ್ಯಾ ದಾರಾ ವರ್‍ತಿ ಲಾವಲ್ಲೊ ಗುಂಡೊ ಅಮ್ಕಾ ಕೊನ್ ಕಾಡುನ್ ದಿತ್ಯಾತ್ ಮನುನ್ ಎಕಾಮೆಕಾಕ್ನಿ ಬೊಲುನ್ ಘೆವ್ಲಾಗಲ್ಲ್ಯಾನಿ.


ತೊ ಸಗ್ಳೆಬಿ ಅಪ್ನಾಕ್ ಮಾನಿ ಸಾರ್ಕೆ ಕರುನ್ ಘೆತಲಿ ಬಳ್ ಘೆವ್ನ್ ಗರಿಬ್ಪಾನಾತ್ ಹೊತ್ತೆ ಅಮ್ಚೆ ಆಂಗ್ ಬಳ್ ಹೊತ್ತ್ಯಾ ಅಪ್ಲೆ ಆಂಗ್ ಸಾರ್ಕೆ ರುಪ್ ದಿತಾ.


ಕಶ್ಯಾಕ್ ಮಟ್ಲ್ಯಾರ್ ತಿಯಾ ಮಾಜೊ ಜಿವಾಚೊ ಆತ್ಮೊ ಪಾತಾಳಾತ್ ಘಾಲಿನೆಯ್, ತಿಯಾ ಪವಿತ್ರ್ ಹೊವ್ನ್ ಹೊತ್ತೆ ಮಾಜೆ ಆಂಗ್ ಕುಸುನ್ ಜಾವ್ಕ್ ಅವಕಾಸ್ ದಿನೆಯ್.


ದಾವಿದಾನ್ ಅಪ್ಲ್ಯಾ ಜಿವ್ ಹೊತ್ತ್ಯಾ ಯೆಳಾರ್ ಫುರಾ ದೆವಾಚ್ಯಾ ಇಚ್ಚ್ಯಾಸಾರ್ಕೆ ಜಿವನ್ ಕರ್‍ಲ್ಯಾನ್, ತೆಚ್ಯಾ ಮಾನಾ ತೊ ಮರುನ್ ಗೆಲೊ ತೆಕಾ ತೆಚ್ಯಾ ಪುರ್ವಜಾಂಚ್ಯಾ ವಾಂಗ್ಡಾ ಮಾಟಿ ಕರುನ್ ಹೊಲೆ ,ತೆಜೆ ಆಂಗ್ ಸಮಾದಿತ್ ಕುಸುನ್ ಗೆಲೆ.


ನಾಸಾಕ್ ಜಾತಲ್ಯಾಕ್ನಿ ಅಮಿ ಮರಾನ್ ಹಾನ್ತಲಿ ಬುರ್ಶಿ ವಾಸ್ ಹೊವ್ನಗೆತ್ ಜಾತಾವ್, ಖರೆ ಜಿವ್ ರಾಕ್ತಲ್ಯಾಕ್ನಿ ಜಿವ್ ದಿತಲಿ ಬರಿ ವಾಸ್ ದಿವ್ನಗೆತ್ ಜಾತಾವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು