Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:34 - ದೆವಾಚಿ ಖರಿ ಖಬರ್

34 ತನ್ನಾ ತೆನಿ ತೆಂಕಾ, “ತುಮಿ ತೆಕಾ ಖೈ ಥವ್ಲ್ಯಾಶಿ?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ಧನಿಯಾ ಯೆ ಅನಿ ಬಗ್” ಮನುನ್ ಜಬಾಬ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದನು. ಅವರು ಆತನಿಗೆ, “ಕರ್ತನೇ, ಬಂದು ನೋಡು” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಯೇಸು ಅವರಿಗೆ, “ಆತನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು, “ಬಂದು ನೋಡಿ ಸ್ವಾಮೀ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಅವನನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದನು. ಅವರು - ಸ್ವಾಮೀ, ಬಂದು ನೋಡು ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಯೇಸು ಅವರಿಗೆ, “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಕೇಳಿದನು. ಅದಕ್ಕೆ ಅವರು, “ಸ್ವಾಮೀ, ಬಂದು ನೋಡು” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 “ಅವನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು ಯೇಸುವಿಗೆ, “ಸ್ವಾಮೀ, ಬಂದು ನೋಡಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:34
7 ತಿಳಿವುಗಳ ಹೋಲಿಕೆ  

ತನ್ನಾ ತಿ ಪಳುನ್ಗೆತ್ ಸಿಮಾವ್ ಪೆದ್ರು, ಅನಿ ತ್ಯಾ ಜೆಜುಚ್ಯಾ ಪ್ರೆಮಾಚ್ಯಾ ಶಿಸಾಕ್ಡೆ ಗೆಲಿ, “ಅನಿ, ತೆನಿ ಧನಿಯಾಕ್ ಸಮಾದಿತ್ನಾ ಕಾಡುನ್ ನ್ಹೆಲ್ಯಾನಾತ್ ತೆನಿ ಖೈ ನ್ಹೆಲ್ಯಾನಾತ್ ಕಾಯ್ಕಿ” ಮನುನ್ ಸಾಂಗ್ಲಿನ್.


ತನ್ನಾ ಜೆಜುನ್, “ಯೆವಾ, ಅನಿ ತುಮಿ ಬಗ್ತ್ಯಾಸಿ”, ಮನುನ್ ಜವಾಬ್ ದಿಲ್ಯಾನ್. ತನ್ನಾ ಸಾಂಚೆಕ್ಡೆ ಚಾರ್ ಘಂಟೆ ಹೊಲ್ಲೆ. ಅಶೆ ತೆನಿ ತ್ಯೆಚ್ಯಾ ಫಾಟ್ನಾ ಗೆಲ್ಯಾನಿ, ಅನಿ ತೊ ಖೈ ರ್‍ಹಾತಾ ಮನುನ್ ಬಗಟ್ಲ್ಯಾನಿ, ಅನಿ ತ್ಯಾ ದಿಸಿ ದಿಸ್ ಬುಡಿ ಪತರ್ ತ್ಯೆಚ್ಯಾ ವಾಂಗ್ಡಾ ರ್‍ಹಾಲ್ಯಾನಿ.


ತೆನಿ ತೆಂಕಾ “ಭಿಂವುನಕಾಶಿ, ಮಾಕಾ ಗೊತ್ತ್ ಹಾಯ್, ತುಮಿ ಹುಡಕ್ತಲೆ ಕುರ್ಸಾರ್ ಮಾರಲ್ಲ್ಯಾ ನಜರೆತಾಚ್ಯಾ ಜೆಜುಕ್, ತೊ ಹಿತ್ತೆ ನಾ, ತೊ ಝಿತ್ತೊ ಹೊವ್ನ್ ಉಟ್ಲಾ, ಹಿತ್ತೆ ಬಗಾ ತೆಕಾ ಥವಲ್ಲೊ ಜಾಗೊ.


ತ್ಯಾ ಎಳಾರ್ ಮರಿ ಮಾಗ್ದೆಲಿನ್ ಅನಿ ಜೊಸೆಚಿ ಬಾಯ್ ಮರಿ ಹೆ ಸಗ್ಳೆ ಬಗುನ್ಗೆತ್ ಹೊತ್ತ್ಯಾನಿ ಅನಿ ಜೆಜುಚೆ ಮಡೆ ಖೈ ಥವಲ್ಲೆ ಹಾಯ್ ಮನುನ್ ತೆನಿ ಬಗುನ್ ಘೆಟ್ಲ್ಯಾನಿ.


ತೊ ಹಿತ್ತೆ ನಾ, ತೊ ಅಪ್ನಿ ಸಾಂಗಲ್ಲ್ಯಾ ಸರ್ಕೆ ಮರಲ್ಲೊ ಝಿತ್ತೊ ಹೊವ್ನ್ ಉಟ್ಲಾ. ಹಿತ್ತೆ ಯೆವ್ನ್ ತೆಚೆ ಮಡೆ ಥವಲ್ಲೊ ಜಾಗೊ ಬಗಾ ಯೆವಾ.


ತನ್ನಾ ಜೆಜುನ್ ಮರಿ ಅನಿ ತಿಚ್ಯಾ ವಾಂಗ್ಡಾ ಹೊತ್ತಿ ಲೊಕಾ ರಡ್ತಲೆ ಬಗಟ್ಲ್ಯಾನ್, ತೆಚ್ಯಾ ಮನಾಕ್ ಬೆಜಾರ್ ಹೊಲೊ ಅನಿ ತೊ ಕಳ್ವಳ್ಳೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು