Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:30 - ದೆವಾಚಿ ಖರಿ ಖಬರ್

30 ಜೆಜು ಅಜುನ್ ಗಾಂವಾಕ್ ಯೆವ್ನ್ ಪಾವುನತ್ತೊ, ತೊ ಅಜುನ್ ತೆಕಾ ಮಾರ್ಥಾ ಭೆಟಲ್ಲ್ಯಾ ಜಾಗ್ಯಾರುಚ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ; ಮಾರ್ತ ತಮ್ಮನ್ನು ಎದುರುಗೊಂಡ ಸ್ಥಳದಲ್ಲಿಯೇ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಯೇಸು ಇನ್ನೂ ಊರೊಳಗೆ ಬಾರದೆ ಮಾರ್ಥಳು ಆತನಿಗೆದುರಾಗಿ ಬಂದ ಸ್ಥಳದಲ್ಲೇ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ತನ್ನನ್ನು ಸಂಧಿಸಿದ ಸ್ಥಳದಲ್ಲೇ ಆತನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಅವರನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:30
3 ತಿಳಿವುಗಳ ಹೋಲಿಕೆ  

ಜೆಜು ಯೆವ್ಲಾ ಮನುನ್ ಖಬರ್ ಆಯ್ಕಲ್ಲ್ಯಾ ತನ್ನಾ ಮಾರ್ಥಾ ಜೆಜುಕ್ ಭೆಟುಕ್ ಮನುನ್ ಘರಾತ್ನಾ ಭಾಯ್ರ್ ಗೆಲಿ, ಖರೆ ಮರಿ ಭುತ್ತುರ್ ಘರಾತುಚ್ ರ್‍ಹಾಲಿ.


ಮಾರ್ಥಾನ್ ಹೆ ಸಾಂಗುನ್ ಹೊಲ್ಲ್ಯಾ ಮಾನಾ ಅಪ್ನಾಚ್ಯಾ ಭೆನಿಕ್ಡೆ ಮರಿಕ್ಡೆ ಗೆಲಿ ಅನಿ ಕೊನಾಕ್ಬಿ ಗೊತ್ತ್ ನಸ್ತಾನಾ ಬಲ್ವುಲಿನ್ ಅನಿ ತೆನಿ ತಿಕಾ “ಗುರುಜಿ ಹಿತ್ತೆ ಯೆವ್ನ್ ಪಾವ್ಲಾ ಅನಿ ತೊ ತುಕಾ ಇಚಾರುಲಾಲಾ” ಮನುನ್ ಸಾಂಗ್ಲಿನ್.


ಹೆ ಆಯ್ಕಲ್ಲ್ಯಾ ತನ್ನಾ ಮರಿ ಉಟ್ಲಿ ಗಡ್ಬಡಿನ್ ಜೆಜುಕ್ ಭೆಟುಕ್ ಗೆಲಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು