Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:27 - ದೆವಾಚಿ ಖರಿ ಖಬರ್

27 ತನ್ನಾ ಮಾರ್ಥಾನ್, “ಹೊಯ್ ಧನಿಯಾ! ತಿಯಾ ಮೆಸ್ಸಿಯಾ ಹ್ಯಾ ಜಗಾತ್ ಯೆತಲೊ ಹಾಯ್ ಮನುನ್ ಹೊತ್ತೊ ದೆವಾಚೊಲೆಕ್ ಮನುನ್ಬಿ ಮಿಯಾ ವಿಶ್ವಾಸ್ ಕರ್‍ತಾ” ಮನುನ್ ಜಬಾಬ್ ದಿಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆಕೆಯು ಆತನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 “ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆಕೆ - ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಂಬಿದ್ದೇನೆ ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಮಾರ್ಥಳು, “ಹೌದು ಪ್ರಭುವೇ, ನೀನು ದೇವರ ಮಗನಾದ ಕ್ರಿಸ್ತನೆಂದು ನಾನು ನಂಬುವೆ. ಈ ಲೋಕಕ್ಕೆ ಬರಬೇಕಾಗಿದ್ದವನು ನೀನೇ” ಎಂದು ಉತ್ತರಕೊಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಆಕೆಯು ಯೇಸುವಿಗೆ, “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾಗಿದ್ದ ದೇವರ ಪುತ್ರನಾದ ಕ್ರಿಸ್ತನು ನೀವೇ ಎಂದು ನಾನು ನಂಬಿದ್ದೇನೆ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:27
17 ತಿಳಿವುಗಳ ಹೋಲಿಕೆ  

ತನ್ನಾ ಸಿಮಾವ್ ಪೆದ್ರುನ್, “ತಿಯಾ ಝಿತ್ತ್ಯಾ ದೆವಾಚೊ ಲೆಕ್ ಕ್ರಿಸ್ತ್,” ಮನುನ್ ಜಬಾಬ್ ದಿಲ್ಯಾನ್.


ಅನಿ ಅತ್ತಾ ಅಮ್ಕಾ ತಿಯಾ ದೆವಾಕ್ನಾ ಯೆಲ್ಲೊ ಪವಿತ್ರ್ ಮನುನ್ ಕಳ್ಳಾ ಮನುನ್ ಜಬಾಬ್ ದಿಲ್ಯಾನ್.


ಜೆಜುನ್ ಕರಲ್ಲೆ ಹೆ ಅಜಾಪ್ ಬಗುನ್ ಥೈ ಹೊತ್ತ್ಯಾ ಲೊಕಾನಿ “ಹ್ಯೊ ಖರೆಚ್! ಹ್ಯಾ ಜಗಾತ್ ಯೆತಲೊ ಹೊತ್ತೊ ತೊ ಪ್ರವಾದಿ” ಮಟ್ಲ್ಯಾನಿ.


ಜೆಜುಕ್ ಕ್ರಿಸ್ತ್ ಮನುನ್ ವಿಶ್ವಾಸ್‍ ಕರ್ತಲೊ ಹರ್ ಎಕ್ಲೊಬಿ ದೆವಾಚೊ ಪೊರ್. ಜೆ ಕೊನ್ ಬಾಬಾಚೊ ಪ್ರೆಮ್ ಕರ್ತಾ, ತೊ ಬಾಬಾಚ್ಯಾ ಪೊರಾಂಚೊಬಿ ಪ್ರೆಮ್ ಕರ್ತಾ.


ದೆವಾಚ್ಯಾ ಲೆಕಾನ್ ಹ್ಯಾ ಜಗಾಕ್ ಯೆವ್ನ್ ಅಮಿ ಖರ್ಯಾ ದೆವಾಕ್ ವಳ್ಕುನ್ ಘೆಯ್ ಸಾರ್ಕೆ ಅಮ್ಕಾ ಬುದ್ದ್ ದಿಲ್ಯಾನ್ ಮನುನ್ ಅಮ್ಕಾ ಗೊತ್ತ್ ಹಾಯ್, ಅನಿ ದೆವಾಚ್ಯಾ ಲೆಕಾ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಅಮಿ ಹಾವ್, ಹ್ಯೊಚ್ ಖರ್ಯಾ ದೆವಾಚ್ಯಾ ವಾಂಗ್ಡಾ ಅಮಿ ಹಾತ್, ಹ್ಯೊಚ್ ಖರೊ ದೆವ್ ಅನಿ ಶಾಶ್ವತ್ ಜಿವ್ ಹೊವ್ನ್ ಹಾಯ್.


ಜಾಂವ್ಗೆತ್ - ಜಾಂವ್ಗೆತ್, ಅನಿ ಪಾನಿ ಹೊತ್ತ್ಯಾ ಎಕ್ ಜಾಗ್ಯಾಚ್ಯಾ ಜಗ್ಗೊಳ್ ಪಾವ್ಲೆ, ತನ್ನಾ ತೊ ಅಧಿಕಾರಿ “ಹೆಬಕ್! ಹಿತ್ತೆ ಪಾನಿ ಹಾಯ್! ಮಿಯಾ ಬಾಲ್ತಿಮ್ ಕರುನ್ ಘೆವ್ಕ್ ಕಾಯ್‍ತರಿಬಿ ಅಡ್ಕಳ್ ಹಾಯ್ ಕಾಯ್?” ಮನುನ್ ಪಿಲಿಪಾಕ್ ಇಚಾರ್‍ಲ್ಯಾನ್.


ಅನಿ ತೆನಿ ತ್ಯಾ ಬಾಯ್ಕೊಮನ್ಸಿಕ್, “ಅಮಿ ಅತ್ತಾ ವಿಶ್ವಾಸ್, ಕರ್‍ತಾವ್, ಖಾಲಿ ತಿಯಾ ಸಾಂಗಲ್ಲ್ಯಾ ಗೊಸ್ಟಿ ವೈನಾ ನ್ಹಯ್, ಅಮಿ ಅಮ್ಚ್ಯಾ ಕಾನಾನಿ ತೆನಿ ಸಾಂಗ್ತಲಿ ಖಬರ್ ಆಯಿಕ್ಲಾಂವ್, ಅನಿ ಹ್ಯೊಚ್ ಹ್ಯಾ ಜಗಾಚೊ ರಾಕ್‍ನ್ದಾರ್ ಮನುನ್ ಅಮ್ಕಾ ಕಳ್ಳೆ” ಮಟ್ಲ್ಯಾನಿ.


ತನ್ನಾ ನಾಥಾನಾಯೆಲಾನ್, “ಗುರುಜಿ, ತಿಯಾ ದೆವಾಚೊ ಲೆಕ್! ಇಸ್ರಾಯೆಲಾಚೊ ರಾಜಾ!” ಮನುನ್ ಜಬಾಬ್ ದಿಲ್ಯಾನ್.


“ದಾವಿದಾಚ್ಯಾ ಶಾರಾತ್ ಆಜ್ ತುಮ್ಕಾ ಸುಟ್ಕಾ ದಿತಲೊ ಧನಿ, ಕ್ರಿಸ್ತ್ ಜಲಮ್ಲಾ”.


ಜುವಾಂವಾಚ್ಯಾ ಶಿಸಾನಿ ಜೆಜುಕ್ಡೆ ಯೆವ್ನ್, ಜುವಾಂವಾನ್ ಯೆತಲೊ ಹಾಯ್ ಮನುನ್ ಸಾಂಗಟಲ್ಲೊ ಸುಟ್ಕಾದಿನಾರೊ ತಿಯಾಚ್ ಕಾಯ್, ಅಮಿ ಅನಿ ಎಕ್ಲ್ಯಾಚಿ ವಾಟ್ ಬಗುಚಿ? ಮನುನ್ ಅಮ್ಕಾ ಸಾಂಗ್. ಮಟ್ಲ್ಯಾನಿ.


ಮಾನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಮಿಯಾಚ್ ಕ್ರಿಸ್ತ್ ಮನುನ್ ಕೊನಾಕ್‍ಬಿ ಸಾಂಗುನಕಾಸಿ ಮನುನ್ ತಾಕಿತ್ ದಿಲ್ಯಾನ್.


ತನ್ನಾ ಪಿಲಿಪಾನ್ ಅಧಿಕಾರಿಕ್ “ ತಿಯಾ ಫುರಾ ಮನಾನ್ ವಿಶ್ವಾಸ್ ಕರ್‍ತಲೊ ಹೊಲ್ಯಾರ್ ಬಾಲ್ತಿಮ್ ಘೆವ್ಕ್ ಹೊತಾ” ಮಟ್ಲ್ಯಾನ್, ತನ್ನಾ ಅದಿಕಾರಿನ್ “ಜೆಜು ಕ್ರಿಸ್ತ್ ದೆವಾಚೊ ಲೆಕ್ ಮನುನ್ ಮಿಯಾ ವಿಶ್ವಾಸ್ ಕರ್‍ತಾ” ಮನುನ್ ಜವಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು