Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:22 - ದೆವಾಚಿ ಖರಿ ಖಬರ್

22 ಖರೆ ಅತ್ತಾ ಹೊಲ್ಯಾರ್ಬಿ ತಿಯಾ ದೆವಾಕ್ಡೆ ಮಾಗ್ಲ್ಯಾರ್ ದೆವ್ ತಿಯಾ ಕಾಯ್ ಇಚಾರ್‍ತೆ ತೆ ಕರ್‍ತಾ ಮನುನ್ ಮಾಕಾ ಗೊತ್ತ್ ಹಾಯ್” ಮಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಈಗಲಾದರೂ ದೇವರನ್ನು ಏನು ಬೇಡಿಕೊಳ್ಳುತ್ತೀಯೋ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ಬಲ್ಲೆನು ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದರೆ ಈಗಲೂ ಸಹ ನೀನು ಏನನ್ನೇ ಕೇಳಿಕೊಂಡರೂ ದೇವರು ನಿನಗೆ ಕೊಡುತ್ತಾನೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ಈಗಲೂ ನೀವು ದೇವರನ್ನು ಏನು ಕೇಳಿಕೊಂಡರೂ ದೇವರು ಅದನ್ನು ನಿಮಗೆ ಕೊಡುವರೆಂದು ನಾನು ಬಲ್ಲೆನು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:22
10 ತಿಳಿವುಗಳ ಹೋಲಿಕೆ  

ಪಾಪಿ ಲೊಕಾಂಚೆ ದೆವ್ ಆಯ್ಕಿನಾ, ಮನುನ್ ಅಮ್ಕಾ ಗೊತ್ತ್ ಹಾಯ್, ಜೆ ಕೊನ್ ತೆಕಾ ಮಾನ್ ದಿತಾ ತೆಂಚೆ ದೆವ್ ಆಯಿಕ್ತಾ, ಅನಿ ತೆಂಕಾ ಪಾಜೆ ಹೊಲ್ಲೆ ಕರ್‍ತಾ.


ತನ್ನಾ ಜೆಜುನ್ “ತುಕಾ ಸಾದ್ಯ್ ಹೊಲ್ಯಾರ್! ವಿಶ್ವಾಸ್ ಹೊತ್ತ್ಯಾ ಮಾನ್ಸಾಕ್ ಸಗ್ಳೆ ಸಾದ್ಯ್.” ಮಟ್ಲ್ಯಾನ್.


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ಕಶ್ಯಾಕ್ ಮಟ್ಲ್ಯಾರ್ ತಿಯಾ ತ್ಯೆಚ್ಯಾ ತಾಬೆತ್ ದಿಲ್ಲ್ಯಾ ಸಗ್ಳ್ಯಾಕ್ನಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿವ್‍ಸಾಟ್ನಿ ಮನುನ್ ಸಗ್ಳ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲೆಯ್.


ಬಾಬಾ ಅಪ್ನಾಚ್ಯಾ ಲೆಕಾಚೊ ಪ್ರೆಮ್ ಕರ್‍ತಾ, ಅನಿ ತೆಂಕಾ ಸಗ್ಳ್ಯಾ ವರ್ತಿ ಅದಿಕಾರ್ ದಿಲಾ .


ತನ್ನಾ ಜೆಜುನ್ ತಿಕಾ, “ತುಜೊ ಭಾವ್ ಝಿತ್ತೊ ಹೊವ್ನ್ ಉಟ್ತಾ” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು