Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:2 - ದೆವಾಚಿ ಖರಿ ಖಬರ್

2 ಜೆಜುಚ್ಯಾ ಪಾಯಾ ವೈನಿ ಬರಿ ವಾಸ್ ಯೆತಲೆ ತೆಲ್ ಜೆಜುಚ್ಯಾ ಪಾಂಯಾಂಚ್ಯಾ ವರ್ತಿ ವೊತಲ್ಲಿ ಅನಿ ಅಪ್ನಾಚ್ಯಾ ಕೆಸಾನಿ ಪುಸಲ್ಲಿ ಮರಿ ಹಿ, ಶಿಕ್ ಅಸಲ್ಲೊ ಲಾಜರ್ ಹಿಚೊ ಭಾವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಈ ಮರಿಯಳು ಕರ್ತನಿಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆ ಕೂದಲಿನಿಂದ ಒರಸಿದವಳು. ಈಕೆಯ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಹಿಂದೊಮ್ಮೆ ಪ್ರಭುವಿನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿ ಅವರ ಪಾದಗಳನ್ನು ತನ್ನ ತಲೆಗೂದಲಿನಿಂದ ಒರಸಿದವಳೇ ಈ ಮರಿಯ. ಅಸ್ವಸ್ಥನಾಗಿದ್ದ ಲಾಸರನು ಇವಳ ಸಹೋದರ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಈ ಮರಿಯಳು ಯೇಸುಸ್ವಾವಿುಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೇಕೂದಲಿನಿಂದ ಒರಸಿದವಳು. ಈಕೆಯ ತಮ್ಮನಾದ ಲಾಜರನೇ ಅಸ್ವಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಪ್ರಭುವಿಗೆ (ಯೇಸುವಿಗೆ) ಪರಿಮಳತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆಕೂದಲಿನಿಂದ ಒರಸಿದವಳೇ ಈ ಮರಿಯಳು. ಅಸ್ವಸ್ಥನಾಗಿದ್ದ ಲಾಜರನು ಮರಿಯಳ ಸಹೋದರನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಯೇಸುಸ್ವಾಮಿಯ ಪಾದಗಳಿಗೆ ತೈಲವನ್ನು ಹಚ್ಚಿ ತನ್ನ ತಲೆಕೂದಲಿನಿಂದ ಅವರ ಪಾದಗಳನ್ನು ಒರಸಿದ ಮರಿಯಳ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:2
11 ತಿಳಿವುಗಳ ಹೋಲಿಕೆ  

ತನ್ನಾ ಮರಿನ್ ಜಟಮಾಂಸಾನ್ ತಯಾರ್ ಹೊಲ್ಲೆ ಲೈ ಮ್ಹಾಗ್ರೆ ತೆಲ್ ಜೆಜುಚ್ಯಾ ಪಾಯಾ ವೈನಿ ವೊತ್ಲಿನ್ ,ಅನಿ ಅಪ್ನಾಚ್ಯಾ ಕೆಸಾನಿ ತೆಚಿ ಪಾಯಾ ಪುಸ್ಲಿನ್. ತನ್ನಾ ಘರ್ ಸಗ್ಳೆ ತ್ಯಾ ತೆಲಾಚ್ಯಾ ವಾಸೆನ್ ಭರುನ್ ಗೆಲೆ.


ಬೆಥನಿ ಮನ್ತಲ್ಯಾ ಗಾಂವಾತ್ ಎಕ್ ಕಾಲಾತ್ ಕುಸ್ಟ್ ರೊಗ್ ಲಾಗ್ಲುನ್ ಗುನ್ ಹೊಲ್ಲ್ಯಾ ಸಿಮಾವಾಚ್ಯಾ ಘರಾತ್ ಜೆಜು ಜೆವಾನ್ ಕರುಕ್ ಲಾಗಲ್ಲೊ, ತನ್ನಾ ಲೈ ಮ್ಹಾಗ್ರೆ ಬರ್‍ಯಾ ವಾಸೆಚೆ ತೆಲ್ ಘೆವ್ನ್ ಎಕ್ ಬಾಯ್ಕೊಮನುಸ್ ಥೈ ಯೆಲಿ, ಅನಿ ಭರ್‍ನಿ ಉಗ್ಡುನ್ ತೆ ಸುಗಂದ್ತೆಲ್ ಜೆಜುಚ್ಯಾ ಟಕ್ಲ್ಯಾ ವರ್‍ತಿ ವೊತ್ಲಿನ್.


ಜೆಜುನ್ ತಿಕಾ ಬಗಟಲ್ಲ್ಯಾ ತನ್ನಾ, ಜೆಜುಕ್ ತಿಚೊ ಪಾಪ್‍ ದಿಸ್ಲೊ, ಅನಿ ತೆನಿ ತಿಕಾ ರಡುನಕೊ ಮಟ್ಲ್ಯಾನ್.


ತೆನಿ ತೆಂಚ್ಯಾತ್ಲ್ಯಾ ದೊಗ್ಯಾಕ್ನಿ ಬಲ್ವುನ್, ಜೆಜುಕ್ಡೆ ಜಾವ್ನ್ “ಜುವಾಂವಾನ್ ಯೆತಲೊ ಹಾಯ್, ಮನುನ್ ಸಾಂಗಲ್ಲೊ ತಿಯಾಚ್ ಕಾಯ್, ಅಮಿ ಅಜುನ್ ಕೊನಾಚಿ ವಾಟ್ ರಾಕುಚೆ?” ಮನುನ್ ಇಚಾರಾ ಮನುನ್ ಸಾಂಗುನ್ ಧಾಡ್ಲ್ಯಾನ್.


ಲಾಜರಾಚ್ಯಾ ಭೆನ್ಯಾನಿ “ಧನಿಯಾ ತುಜೊ ಪ್ರೆಮಾಚೊ ದೊಸ್ತ್ ಶಿಕ್ ಪಡ್ಲಾ” ಮನುನ್ ಜೆಜುಕ್ ಬಾತ್ಮಿ ಸಾಂಗುನ್ ಧಾಡಲ್ಲ್ಯಾನಿ.


ಮಾರ್ಥಾನ್ ಜೆಜುಕ್, “ಧನಿಯಾ ತಿಯಾ ಹಿತ್ತೆ ರ್‍ಹಾಲ್ಯಾರ್ ಮಾಜೊ ಭಾವ್ ಮರಿನಶಿ ಹೊತ್ತೊ!


ಮರಿ ಜೆಜು ಹೊತ್ತ್ಯಾಕ್ಡೆನ್ ಯೆವ್ನ್ ಪಾವ್ಲಿ, ಅನಿ ತೆಕಾ ಬಗಟಲ್ಲ್ಯಾ ತನ್ನಾ ತಿ ಜೆಜುಚ್ಯಾ ಪಾಂಯಾತ್ನಿ ಡಬ್ ಪಡ್ಲಿ. ಅನಿ ತಿನಿ, “ಧನಿಯಾ ತಿಯಾ ಹಿತ್ತೆ ರ್‍ಹಾಲ್ಯಾರ್ ಮಾಜೊ ಭಾವ್ ಮರಿನಶಿ ಹೊತ್ತೊ!” ಮಟ್ಲಿನ್.


ತುಮಿ ಮಾಕಾ ಗುರುಜಿ ಅನಿ ಧನಿ ಮನುನ್ ಬಲ್ವುತ್ಯಾಶಿ. ಅನಿ ತುಮಿ ಬಲ್ವುತಲೆ ಸಮಾ ಹಾಯ್, ಮಿಯಾಚ್ ಹೊ.


ಹೆಚ್ಯಾ ಸಾಟ್ನಿ ಮಿಯಾ ತುಮ್ಚ್ಯಾ ಗುರುಜಿನ್ ಅನಿ ಧನಿಯಾನ್ ತುಮ್ಚೆ ಪಾಂಯೆ ಧುಲೊ, ತಸೆಚ್ ತುಮಿಬಿ ಎಕಾಮೆಕಾಚೆ ಪಾಂಯೆ ಧುವ್ಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು