Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:18 - ದೆವಾಚಿ ಖರಿ ಖಬರ್

18 ಬೆಥನಿ ಜೆರುಜಲೆಮಾತ್ನಾ ಜಗೊಳ್ ತಿನ್ ಮೈಲ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಬೇಥಾನ್ಯವು ಯೆರೂಸಲೇಮಿಗೆ ಸಮೀಪವಾಗಿತ್ತು. ಯೆರುಸಲೇಮಿನಿಂದ ಸುಮಾರು ಒಂದು ಹರಿದಾರಿಯಷ್ಟು ಅಂತರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಬೆಥಾನಿಯ ಜೆರುಸಲೇಮಿನಿಂದ ಸುಮಾರು ಮೂರು ಕಿಲೊಮೀಟರು ದೂರದಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಬೇಥಾನ್ಯವು ಯೆರೂಸಲೇವಿುಗೆ ಸಮೀಪವಾಗಿತ್ತು; ಇದಕ್ಕೂ ಅದಕ್ಕೂ ಹೆಚ್ಚುಕಡಿಮೆ ಒಂದು ಹರದಾರಿ ಅಂತರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಬೆಥಾನಿಯು ಜೆರುಸಲೇಮಿನಿಂದ ಸುಮಾರು ಎರಡು ಮೈಲಿಗಳಷ್ಟು ದೂರದಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಬೇಥಾನ್ಯವು ಯೆರೂಸಲೇಮಿನಿಂದ ಸುಮಾರು ಮೂರು ಕಿಲೋಮೀಟರಿನಷ್ಟು ದೂರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:18
6 ತಿಳಿವುಗಳ ಹೋಲಿಕೆ  

ಶಾರಾಚ್ಯಾ ಭಾಯ್ರ್ ಘಾನ್ಯಾಚ್ಯಾ ಖಡ್ಡ್ಯಾತ್‍ ಘಾಲುನ್ ದ್ರಾಕ್ಷಿಯಾ ಪಿಳುನ್ ಹೊಲ್ಲ್ಯಾ ತನ್ನಾ, ತ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ನಾ ರಗ್ತಾಚೊ ಹೊವಾರೊ ದೊನ್‍ಸೆ ಮೈಲಾ ದುರ್ ಪರತ್ ಹೊಂವ್ಲೊ, ತೊ ಹೊವಾರೊ ಟಕ್ಕಲ್ಬರ್ ಖೊಲ್ ಹೊತ್ತೊ.


ಶಾರ್ ಬರಬ್ಬರ್ ಚೌಕ್ ಹೊತ್ತೆ, ಕವ್ಡೆ ರುಂದ್ ಹೊತ್ತೆ ತವ್ಡೆಚ್ ಲಾಂಬ್ ಹೊತ್ತೆ. ದೆವಾಚ್ಯಾ ದುತಾನ್ ಅಪ್ನಾಕ್ಲ್ಯಾ ಅಳ್ತಿಚ್ಯಾ ಖಾಟಿನಿ ತೆ ಶಾರ್ ಆಳ್ತಿ ಕರ್ಲ್ಯಾನ್. ತೆ ಶಾರ್ ಪಂದ್ರಾ ಮೈಲಾ ಲಾಂಬ್ ಹೊತ್ತೆ ಅನಿ ಕವ್ಡೆ ಲಾಂಬ್ ಹಾಯ್ ತವ್ಡೆಚ್ ಉಪ್ಪರ್‍ಬಿ ಹೊತ್ತೆ.


ಬೆಥನಿ ಮನ್ತಲ್ಯಾ ಗಾಂವಾತ್ ಲಾಜರ್ ಮನ್ತಲೊ ಎಕ್ ಮಾನುಸ್ ಹೊತ್ತೊ, ತೊ ಶಿಕ್ ಹೊತ್ತೊ, ಮರಿ ಅನಿ ತಿಚಿ ಭೆನ್ ಮಾರ್ಥಾ ಬೆಥನಿ ಮನ್ತಲ್ಯಾ ಗಾಂವಾತ್ ಜಿವನ್ ಕರಿತ್.


ಶಿಸಾ ಢೊನಾರ್ ತಿನ್-ಚಾರ್ ಮೈಲಾ ಭುತ್ತುರ್ ಜಾವ್ನ್ ಪಾವಲ್ಲಿ. ತನ್ನಾ ಜೆಜು ಪಾನಿಯಾಚ್ಯಾ ವರ್ತಿ ಚಲುನ್ ಯೆವ್‍ಲಾಗಲ್ಲೊ. ತೆನಿ ತೆಕಾ ಬಗಟ್ಲ್ಯಾನಿ ಅನಿ ತೆನಿ ಭಿಂಯಾಲೆ.


ತ್ಯಾಚ್ ದಿಸ್ ಜೆಜುಚ್ಯಾ ಫಾಟ್ನಾ ಹೊತ್ತ್ಯಾ ಲೊಕಾನಿತ್ಲೆ ದೊಗೆ ಜಾನಾ, ಜೆರುಜಲೆಮಾಕ್ನಾ ಚಲುನ್‍ ಗೆಲ್ಯಾರ್ ಸುಮಾರ್ ಸಾತ್ ಮೈಲ್ ಹೊತಾ ತವ್ಡ್ಯಾ ಧುರ್ ಹೊತ್ತ್ಯಾ ಎಮ್ಮಾವ್ಸ್ ಮನ್ತಲ್ಯಾ ಗಾಂವಾಕ್ ಜಾವ್‍ಲಾಗಲ್ಲೆ.


ಮಾನಾ ಜೆಜು ತೆಂಕಾ ಥೈಚ್ ಸೊಡುನ್ ಭೆಥನಿ ಮನ್ತಲ್ಯಾ ಗಾವಾಕ್ ಗೆಲೊ ಅನಿ ಪುರಾ ರಾತ್ ಥೈಚ್ ರ್‍ಹಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು