Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 11:1 - ದೆವಾಚಿ ಖರಿ ಖಬರ್

1 ಬೆಥನಿ ಮನ್ತಲ್ಯಾ ಗಾಂವಾತ್ ಲಾಜರ್ ಮನ್ತಲೊ ಎಕ್ ಮಾನುಸ್ ಹೊತ್ತೊ, ತೊ ಶಿಕ್ ಹೊತ್ತೊ, ಮರಿ ಅನಿ ತಿಚಿ ಭೆನ್ ಮಾರ್ಥಾ ಬೆಥನಿ ಮನ್ತಲ್ಯಾ ಗಾಂವಾತ್ ಜಿವನ್ ಕರಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಮಾರ್ಥಳು ಮತ್ತು ಆಕೆಯ ಸಹೋದರಿಯಾದ, ಮರಿಯಳ ಊರಾದ, ಬೇಥಾನ್ಯದಲ್ಲಿ ಲಾಜರನೆಂಬುವನೊಬ್ಬನು ಅಸ್ವಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಬೆಥಾನಿಯ ಎಂಬ ಊರಿನಲ್ಲಿ ಲಾಸರ್ ಎಂಬವನು ಅಸ್ವಸ್ಥನಾಗಿದ್ದನು. ಮರಿಯ ಮತ್ತು ಅವಳ ಸಹೋದರಿ ಮಾರ್ತ ಎಂಬವರ ಊರು ಅದೇ ಆಗಿತ್ತು. (

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಬೇಥಾನ್ಯದ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು. ಅದು ಮಾರ್ಥಳು ಮರಿಯಳು ಎಂಬ ಅಕ್ಕತಂಗಿಯರು ಇದ್ದ ಊರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಲಾಜರನೆಂಬ ಒಬ್ಬನು ಅಸ್ವಸ್ಥನಾಗಿದ್ದನು. ಅವನು ಬೆಥಾನಿ ಎಂಬ ಊರಿನಲ್ಲಿ ವಾಸವಾಗಿದ್ದನು. ಮರಿಯಳು ಮತ್ತು ಆಕೆಯ ಸಹೋದರಿಯಾದ ಮಾರ್ಥಳು ಈ ಊರಿನಲ್ಲೇ ವಾಸವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಮರಿಯಳ ಮತ್ತು ಆಕೆಯ ಸಹೋದರಿಯಾದ ಮಾರ್ಥಳ ಊರಾದ ಬೇಥಾನ್ಯದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 11:1
15 ತಿಳಿವುಗಳ ಹೋಲಿಕೆ  

ಜೆಜು ಲಾಜರಾಕ್ ಸಮಾದಿತ್ನಾ ಭಾಯ್ರ್ ಯೆ ಮನುನ್ ಬಲ್ವುನ್ ಝಿತ್ತೊ ಕರುನ್ ಉಟ್ವುತಾನಾ ಥೈ ಹೊತ್ತ್ಯಾ ಲೊಕಾನಿ ಥೈ ಕಾಯ್ ಕಾಯ್ ಹೊಲೆ ಮನ್ತಲೆ ಸಗ್ಳೆ ಸಾಂಗಟ್ಲ್ಯಾನಿ.


ಲೈ ಲೊಕಾನಿ ಜೆಜು ಬೆಥನಿಯಾತ್ ಹಾಯ್ ಮನ್ತಲೆ ಆಯ್ಕಲ್ಯಾನಿ ತಸೆಮನುನ್ ತ್ಯಾನಿ ಥೈ ಗೆಲ್ಯಾನಿ, ಖಾಲಿ ಜೆಜುಸಾಟ್ನಿ ಎವ್ಡೆಚ್ ನ್ಹಯ್ ಲಾಜರಾಕ್ ಬಗುಕ್ ಮನುನ್ ಥೈ ಗೆಲ್ಲ್ಯಾನಿ, ತೆಕಾ ಜೆಜುನ್ ಮರಲ್ಲ್ಯಾಕ್ ಝಿತ್ತೊ ಕರುನ್ ಉಟ್ವಲ್ಲ್ಯಾನ್.


ಹೆ ಸಾಂಗುನ್ ಹೊಲ್ಲ್ಯಾ ಮಾನಾ ಜೆಜುನ್, ಅಮ್ಚೊ ದೊಸ್ತ್ ಲಾಜರ್ ನಿದ್ಲಾ, ಖರೆ ಮಿಯಾ ಜಾವ್ನ್ ತೆಕಾ ವೈರ್ ಉಟ್ವುತಾ ಮಟ್ಲ್ಯಾನ್.


ಮಾನಾ ಜೆಜು ತೆಂಕಾ ಥೈಚ್ ಸೊಡುನ್ ಭೆಥನಿ ಮನ್ತಲ್ಯಾ ಗಾವಾಕ್ ಗೆಲೊ ಅನಿ ಪುರಾ ರಾತ್ ಥೈಚ್ ರ್‍ಹಾಲೊ.


ಪೆದ್ರು ಲಿಡ್ಡಾತ್ ರಾತಾನಾ ತಿ ಸಿಕೆತ್ ಪಡುನ್ ಮರುನ್ ಗೆಲಿ, ಲೊಕಾನಿ ತಿಚ್ಯಾ ಮಡ್ಯಾಕ್ ನಾವ್ಸುನ್ ಮ್ಹಾಳ್ಯಾ ವೈಲ್ಯಾ ಎಕ್ ಖೊಲಿತ್ ಥವಲ್ಯಾನಿ.


ಲಾಜರಾಚ್ಯಾ ಭೆನ್ಯಾನಿ “ಧನಿಯಾ ತುಜೊ ಪ್ರೆಮಾಚೊ ದೊಸ್ತ್ ಶಿಕ್ ಪಡ್ಲಾ” ಮನುನ್ ಜೆಜುಕ್ ಬಾತ್ಮಿ ಸಾಂಗುನ್ ಧಾಡಲ್ಲ್ಯಾನಿ.


ತೆನಿ ಜೆರುಜಲೆಮಾಚ್ಯಾ ಜಗ್ಗೊಳ್, ಬೆತ್ಫಗೆ ಅನಿ ಬೆಥನಿ ಮನ್ತಲ್ಯಾ ಶಾರಾಚ್ಯಾ ಜಗ್ಗೊಳ್ ಯೆವ್ನ್ ಥೈತ್ನಾ ಒಲಿವಾಚ್ಯಾ ಝಾಡಾಂಚ್ಯಾ ಮಡ್ಡಿ ವರ್‍ತಿ ಯೆಲ್ಲ್ಯಾನಿ. ತನ್ನಾ ಜೆಜುನ್ ಅಪ್ಲ್ಯಾ ದೊಗೆ ಜಾನಾ ಶಿಸಾಕ್ನಿ, ಅಶೆ ಸಾಂಗುನ್ ಫಿಡೆ ಧಾಡ್ಲ್ಯಾನ್.


ಬೆಥನಿ ಜೆರುಜಲೆಮಾತ್ನಾ ಜಗೊಳ್ ತಿನ್ ಮೈಲ್ ಹೊತ್ತೆ.


ಅನಿ ಜುದೆಯಾತ್ಲಿ ಲೈ ಲೊಕಾ ಅಪ್ನಾಚ್ಯಾ ಭಾವಾಚ್ಯಾ ಮರ್‍ನಾಕ್ ಲಾಗುನ್ ದುಖಾತ್ ಹೊತ್ತ್ಯಾ ಮಾರ್ಥಾಕ್ ಅನಿ ಮರಿಕ್ ಭೆಟುಕ್ ಮನುನ್ ಯೆಲ್ಲಿ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು