Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:9 - ದೆವಾಚಿ ಖರಿ ಖಬರ್

9 ಮಿಯಾಚ್ ದಡ್ಪೊ, ಮಾಜ್ಯಾಕ್ನಾ ಜೆ ಕೊನ್ ಯೆತಾ ತೊ ಹುರ್ತಾ, ತೊ ಯೆತಾ ಅನಿ ಭಾಯ್ರ್ ಜಾತಾ ತೆಕಾ ಬರೊ ಚಾರೊ ಗಾವ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಾನೇ ಆ ಬಾಗಲು; ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಾನೇ ಬಾಗಿಲು; ನನ್ನ ಮೂಲಕವಾಗಿ ಯಾರು ಪ್ರವೇಶಿಸುವರೋ ಅವರೇ ಸುರಕ್ಷಿತವಾಗಿರುವರು. ಇದಲ್ಲದೆ ಅವರು ಒಳಗೆ ಹೋಗುವರು, ಹೊರಗೆ ಬರುವರು ಮತ್ತು ಮೇವನ್ನು ಕಂಡುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:9
16 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಕಾ “ಮಿಯಾಚ್ ವಾಟ್, ಖರೆ, ಅನಿ ಜಿವ್, ಮಾಜೆಕ್ನಾ ಹೊವ್ನ್ ಗೆಲ್ಯಾ ಶಿವಾಯ್ ಕೊನಾಕ್ಬಿ ಬಾಬಾಕ್ಡೆ ಯೆವ್ಕ್ ಹೊಯ್ನಾ.


ಕ್ರಿಸ್ತಾಚ್ಯಾ ವಾಂಗ್ಡಾ ಜುದೆವಾ ಅನಿ ಜುದೆವ್ ನ್ಹಯ್ ಅಸಲ್ಲೆ ಅಮಿ ಸಗ್ಳೆ ಜಾನಾ ಎಕ್ ಆತ್ಮ್ಯಾಕ್ಡೆ ಅನಿ ದೆವ್ ಬಾಬಾಚ್ಯಾ ಇದ್ರಾಕ್ ಯೆಯ್ ಸಾರ್ಕೆ ಹೊಲೆ.


ತಸೆಮನುನ್ ಜೆಜುನ್ ತೆಂಕಾ “ಅನಿ ಎಗ್ದಾ ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ಬಕ್ರ್ಯಾನಿಕ್ಡೆ ಜಾತಲಿ ದಡ್ಪೊ ಮಿಯಾಚ್.


ಜೆಜುನ್ ಅಶೆ ಮಟ್ಲ್ಯಾನ್, “ಮಿಯಾ ತುಮ್ಕಾ ಖರೆಚ್! ಸಾಂಗ್ತಾ ಬಕ್ರ್ಯಾಂಚ್ಯಾ ಗೊಟ್ಯಾತ್ ಜೆ ಕೊನ್ ದಾರಾತ್ನಾ ಭುತ್ತುರ್ ಗುಸಿನಾ, ವೈನಾ ಚೆಡುನ್ ದುಸ್ರ್ಯಾಕ್ನಾಚ್ ಭುತ್ತುರ್ ಗುಸ್ತಾ ತೊ ಚೊರ್ ಅನಿ ಲುಟುನ್ ಘೆವ್ನ್ ಜಾತಲೊ ಮಾನುಸ್ ,


ದಾರಾಕ್ಡೆ ಹೊತ್ತೆ ರಾಕ್ವಾಲಿ ತೆಕಾ ದಾರ್ ಉಗಡ್ತ್ಯಾತ್, ತೊ ಅಪ್ನಾಚ್ಯಾ ಬಕ್ರ್ಯಾಕ್ನಿ ನಾವಾನಿ ಬಲ್ವುತಾ, ತಿ ಬಕ್ರಿ ತೆಚೊ ಧನ್ ಆಯಿಕ್ತ್ಯಾತ್, ಅನಿ ತೊ ತೆಂಕಾ ಫಾಟ್ನಾ ಚಾಲ್ವುನ್ ಘೆವ್ನ್ ಜಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು