Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:8 - ದೆವಾಚಿ ಖರಿ ಖಬರ್

8 ಮಾಜ್ಯಾನ್ ಅದ್ದಿ ಯೆಲ್ಲೆ ಸಗ್ಳಿ ಲೊಕಾ ಚೊರಾ ಅನಿ ಲುಟುನ್ ಘೆವ್ನ್ ಜಾತಲಿ ಲೊಕಾ, ಖರೆ ಬಕ್ರಿ ತೆನಿ ಸಾಂಗಟಲ್ಲೆ ಆಯ್ಕಿನಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ; ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ ದರೋಡೆಕೋರರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:8
11 ತಿಳಿವುಗಳ ಹೋಲಿಕೆ  

ಜೆಜುನ್ ಅಶೆ ಮಟ್ಲ್ಯಾನ್, “ಮಿಯಾ ತುಮ್ಕಾ ಖರೆಚ್! ಸಾಂಗ್ತಾ ಬಕ್ರ್ಯಾಂಚ್ಯಾ ಗೊಟ್ಯಾತ್ ಜೆ ಕೊನ್ ದಾರಾತ್ನಾ ಭುತ್ತುರ್ ಗುಸಿನಾ, ವೈನಾ ಚೆಡುನ್ ದುಸ್ರ್ಯಾಕ್ನಾಚ್ ಭುತ್ತುರ್ ಗುಸ್ತಾ ತೊ ಚೊರ್ ಅನಿ ಲುಟುನ್ ಘೆವ್ನ್ ಜಾತಲೊ ಮಾನುಸ್ ,


ಎಗ್ದಾ ಥೆಯೊದಾಸ್ ಮನ್ತಲ್ಯಾ ನಾವಾಚೊ ಮಾನುಸ್ ಯೆಲ್ಲೆ ತುಮ್ಕಾ ಯಾದ್ ಅಸಿಲ್? ತೆನಿ ಅಪ್ನಾಕುಚ್ ಮೊಟೊ ಮಾನುಸ್ ಮನುನ್ ಘೆಟಲ್ಲ್ಯಾನ್ ಜಗ್ಗೊಳ್-ಜಗ್ಗೊಳ್ ಚಾರ್ಸಿ ಲೊಕಾ ತೆಚ್ಯಾ ವಾಂಗ್ಡಾ ಹೊತ್ತಿ ಹೊಲ್ಯಾರ್ ಬಿ ತೆಕಾ ಮಾರುನ್ ಟಾಕಲ್ಲ್ಯಾನಿ ತೆಚಿ ವಾಂಗ್ಡಿಯಾ ಸಗ್ಳಿ ಪರ್‍ತುನ್ ಪಳುನ್ ಗೆಲೆ ತೆಂಚೆನ್ ಕಾಯ್ಬಿ ಕರುಕ್ ಹೊವ್ಕ್‌ ನಾ.


ಮಾಜಿ ಬಕ್ರಿ ಮಾಜೊ ಧನ್ ಆಯಿಕ್ತ್ಯಾತ್ ಮಿಯಾ ತೆಂಕಾ ವಳಕ್ತಾ, ಅನಿ ತೆನಿ ಮಾಜ್ಯಾ ಫಾಟ್ನಾ ಯೆತಾತ್.


ತಿ ಬಕ್ರಿ ವಳಕ್ ನಸಲ್ಲ್ಯಾಂಚ್ಯಾ ಫಾಟ್ನಾ ಜಾಯ್ನಾತ್, ವಳಕ್ ನಸಲ್ಲ್ಯಾನಿಕ್ನಾ ತಿ ಧುರ್ ಪಳುನ್ ಜಾತಾತ್. ಕಶ್ಯಾಕ್ ಮಟ್ಲ್ಯಾರ್ ತಿ ಬಕ್ರಿ ತೆಂಚೊ ಧನ್ ವಳ್ಕಿನಾತ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು