Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:41 - ದೆವಾಚಿ ಖರಿ ಖಬರ್

41 ಲೈ ಲೊಕಾ ತೆಚೆಕ್ಡೆ ಯೆಲಿ ಅನಿ ತ್ಯಾ ಲೊಕಾನಿ,“ಜುವಾಂವಾಕ್ ಅಜಾಪಾ ಕರುಕ್‍ ನಾ” ಖರೆ ತೆನಿ ಹ್ಯಾ ಮಾನ್ಸಾಚ್ಯಾ ವಿಶಯಾತ್ ಸಾಂಗಟಲ್ಲೆ ಸಗ್ಳೆ ಖರೆ ಹೊಲೆ, ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಆಗ ಅನೇಕರು ಆತನ ಬಳಿಗೆ ಬಂದು, “ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ಸತ್ಯವಾಗಿದೆ” ಎಂದು ಮಾತನಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ’ ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಅನೇಕರು ಆತನ ಬಳಿಗೆ ಬಂದು - ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ನಿಜವಾಗಿತ್ತು ಎಂದು ಮಾತಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಈ ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಆಗ ಅನೇಕರು ಯೇಸುವಿನ ಬಳಿಗೆ ಬಂದು, “ಯೋಹಾನನು ಯಾವುದೇ ಸೂಚಕಕಾರ್ಯವನ್ನು ಮಾಡಲಿಲ್ಲ. ಆದರೆ ಇವರ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ಸತ್ಯವಾಗಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:41
12 ತಿಳಿವುಗಳ ಹೋಲಿಕೆ  

ಜೆಜುನ್ ಗಾಲಿಲಿಯಾತ್ಲ್ಯಾ ಕಾನಾ ಮನ್ತಲ್ಯಾ ಶಾರಾತ್ ಪಯ್ಲೆಚೆ ಅಜಾಪ್ ಕರ್ಲ್ಯಾನ್, ಥೈ ತೆನಿ ಅಪ್ನಾಚಿ ಮಹಿಮಾ ದಾಕ್ವುನ್ ದಿಲ್ಯಾನ್, ಅನಿ ತೆಚಿ ಶಿಸಾ ತೆಚ್ಯಾ ವರ್ತಿ ತೆಕಾ ವಿಶ್ವಾಸ್ ಕರ್ಲ್ಯಾನಿ.


ತೊ ಮಾಜ್ಯಾ ಮಾನಾ ಯೆತಾ, ತ್ಯೆಚ್ಯಾ ಪಾಂಯಾತ್ಲ್ಯಾ ವ್ಹಾನಾಂಚಿ ನಾಡಿ ಸೊಡ್ತಲಿ ಸೈತ್ ಮಾಕಾ ಕಿಮ್ಮತ್ ನಾ”, ಮಟ್ಲ್ಯಾನ್.


ತ್ಯಾಚ್ ಎಳಾರ್ ಹಜಾರಾನ್ ಲೊಕಾಂಚೊ ತಾಂಡೊ ಥೈ ಗೊಳಾ ಹೊಲ್ಲೊ. ತೆಚೆಸಾಟ್ನಿ ತಿ ಲೊಕಾ ಎಕಾಮೆಕಾಕ್ನಿ ತುಡ್ವುನ್ ಘೆವ್‍ಲಾಗಲ್ಲಿ. ಜೆಜು ಅದ್ದಿ ಅಪ್ನಾಚ್ಯಾ ಶಿಸಾಕ್ನಿ “ಫಾರಿಜೆವಾಂಚ್ಯಾ ಇಸ್ಟಾಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ- ತಸೆ ಮಟ್ಲ್ಯಾರ್ ತೆಂಚ್ಯಾ ಕುಸ್ಡ್ಯಾಪಾನಾಚ್ಯಾ ವಿಶಯಾತ್ ಮಟ್ಲೊ ಮಿಯಾ,


ಎಕ್ ದಿಸ್ ಜೆಜು ಗೆನಜರೆತ್ ಮನ್ತಲ್ಯಾ ಸಮುಂದರಾಚ್ಯಾ ದಂಡೆಕ್ ಇಬೆ ಹೊತ್ತೊ. ದೆವಾಚಿ ಗೊಸ್ಟಿಯಾ ಆಯ್ಕುಕ್ ಲೊಕಾ ಢಕ್ಲಾ-ಢಕ್ಲಿ ಕರುನ್ ಘೆಯ್ತ್ ಗೊಳಾ ಹೊಲ್ಲಿ.


ಜೆಜು ಹೊತ್ತ್ಯಾಕ್ಡೆ ಯೆವ್ನ್ ಪಾವ್ಲಿ, ಅನಿ “ಸಗ್ಳೆ ಜಾನಾ ತುಜಿ ವಾಟ್ ಬಗುನ್ಗೆತ್ ಹಾತ್” ಮನುನ್ ಮಟ್ಲ್ಯಾನಿ.


ತನ್ನಾ ತೆನಿ ಅಪ್ನಾಚ್ಯಾ ಅದಿಕಾರ್‍ಯಾಕ್ನಿ, “ತೊ ಖರೆಚ್ ಜುವಾಂವ್ ಬಾವ್ತಿಸ್ ಮರಲ್ಲೊ ಝಿತ್ತೊ ಹೊವ್ನ್ ಯೆಲಾ, ತಸೆ ಮನುನ್ ತೆಕಾ ಮೊಟಿ ವಿಚಿತ್ರ್ ಕಾಮಾ ಕರ್‍ತಲಿ ತಾಕತ್ ಹಾಯ್,” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು