Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:33 - ದೆವಾಚಿ ಖರಿ ಖಬರ್

33 ತ್ಯಾ ಲೊಕಾನಿ ತೆಕಾ, “ಅಮಿ ತಿಯಾ ಕರಲ್ಲ್ಯಾ ಖಲ್ಯಾಬಿ ಬರ್‍ಯಾ ಕಾಮಾಸಾಟ್ನಿ ತುಕಾ ಗುಂಡ್ಯಾನಿ ಮಾರುಕ್ ಉಟುಕ್ನಾವ್! ತಿಯಾ ಕರ್‍ತಲ್ಯಾ ನಿಂದ್ಯಾಸಾಟ್ನಿ ಅಮಿ ಮಾರುಕ್ ಉಟ್ಲಾವ್! ತಿಯಾ ಎಕ್ ಮಾನುಸ್, ಖರೆ ತಿಯಾ ತುಕಾಚ್ ದೆವ್ ಕರುಕ್ ಬಗುಲಾಲೆಯ್” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಯೆಹೂದ್ಯರು, “ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ” ಎಂದು ಉತ್ತರ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೇ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಯೆಹೂದ್ಯರು - ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಅದಕ್ಕೆ ಯೆಹೂದ್ಯರು ಯೇಸುವಿಗೆ, “ಒಳ್ಳೆಯ ಕಾರ್ಯಗಳಿಗಾಗಿಯಲ್ಲ. ನೀನು ಮನುಷ್ಯನಾಗಿದ್ದು ನಿನ್ನನ್ನೇ ದೇವರನ್ನಾಗಿ ಮಾಡಿಕೊಂಡದ್ದಕ್ಕೂ ದೇವದೂಷಣೆ ಮಾಡುತ್ತಿರುವದಕ್ಕೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:33
11 ತಿಳಿವುಗಳ ಹೋಲಿಕೆ  

ಹ್ಯಾ ಗೊಸ್ಟಿಕ್ ಲಾಗುನ್ ಜುದೆವಾಂಚ್ಯಾ ಅದಿಕಾರ್‍ಯಾಂಚ್ಯಾ ಮನಾತ್ನಿ ಜೆಜುಕ್ ಜಿವಾನಿ ಮಾರುಕ್ ಪಾಜೆ ಮನ್ತಲೊ ಘಟ್ ನಿರ್‍ದಾರ್ ಹೊಲೊ; ತೆನಿ ಖಾಲಿ ಸಬ್ಬಾತಾಚೊ ಖಾಯ್ದೊ ಮೊಡ್ಲ್ಯಾನ್ ಮನುನ್ ಎವ್ಡೆಚ್ ನ್ಹಯ್, ಜಾಲ್ಯಾರ್ ತೆನಿ ದೆವಾಕುಚ್ ಅಪ್ನಾಚೊ ಸ್ವತಾಚೊ ಬಾಬಾ ಮನುನ್ ಘೆಟಲ್ಲ್ಯಾನ್, ಅನಿ ಅಪ್ನಾಕುಚ್ ದೆವಾಚ್ಯಾ ಸಮಾ ಮನುನ್ ಕರುನ್ ಘೆಟಲ್ಲ್ಯಾನ್.


ಬಾಬಾ ಅನಿ ಮಿಯಾ ಎಕುಚ್” ಮನುನ್ ಜಬಾಬ್ ದಿಲ್ಯಾನ್.


ತೊ ದೆವಾಚೊ ರುಪ್ ಹೊವ್ನ್ ಹೊತ್ತೊ ಹೊಲ್ಯಾರ್ಬಿ, ದೆವಾಚ್ಯಾ ಸಮಾ ಹೊತ್ತಿ ಬರೆ ಪದ್ವಿ ಹೊತ್ತಿ ಸೊಡಿನಾ ಮನುನ್ ಚಿಂತಿನಸ್ತಾನಾ,


ಹರಿ ಎಕ್ಲ್ಯಾನಿ ಅಪ್ನಾಚ್ಯಾ ವರ್‍ತಿ ಹೊತ್ತ್ಯಾ ಅದಿಕಾರ್‍ಯಾಕ್ನಿ ಖಾಲ್ತಿ ಹೊವ್ನ್ ಚಲುಚೆ. ಕಶ್ಯಾಕ್ ಮಟ್ಲ್ಯಾರ್ ದೆವಾನ್ ದಿವ್‍ನಸ್ತಾನಾ ಕೊನಾಕ್‍ಬಿ ಅದಿಕಾರ್ ಗಾವಿನಾ, ಅನಿ ಅತ್ತಾ ಅಸಲ್ಲ್ಯಾ ಅದಿಕಾರ್‍ಯಾಕ್ನಿ ದೆವಾನುಚ್ ನೆಮ್ಸುನ್ ಥವ್ಲ್ಯಾನಾಯ್.


ತನ್ನಾ ಜುದೆವ್ ಲೊಕಾ ತ್ಯೆಚ್ಯಾ ಭೊತ್ಯಾನಿ ಗೊಳಾ ಹೊಲಿ, ಅನಿ, “ಅಮ್ಕಾ ಅನಿ ಕವ್ಡೆ ಪತರ್ ಸಾಂಗಿನಸ್ತಾನಾಚ್ ರ್‍ಹಾತೆಯ್? ಮನುನ್ ಅಮ್ಕಾ ಖರೆಚ್! ಫೊಡುನ್ ಸಾಂಗ್” ತಿಯಾ ಮೆಸ್ಸಿಯಾ ಕಾಯ್? ಮನುನ್ ಇಚಾರ್‍ಲ್ಯಾನಿ.


ಜೆಜುನ್ ತೆಂಕಾ,“ಮಾಜ್ಯಾ ಬಾಬಾನ್ ಕರುಕ್ ಮನುನ್ ಮಾಕಾ ದಿಲ್ಲಿ ಲೈ ಬರಿ ಕಾಮಾ ಮಿಯಾ ತುಮ್ಚ್ಯಾ ಮದ್ದಿ ಕರ್‍ಲೊ; ಹ್ಯಾ ಕಾಮಾನಿತ್ಲ್ಯಾ ಖಲ್ಯಾ ಕಾಮಾಸಾಟ್ನಿ ತುಮಿ ಮಾಕಾ ಗುಂಡ್ಯಾನಿ ಮಾರ್‍ತ್ಯಾಶಿ?” ಮಟ್ಲ್ಯಾನ್.


ತನ್ನಾ ತ್ಯಾ ಜುದೆವಾನಿ “ಅಮ್ಕಾ ಎಕ್ ಖಾಯ್ದೊ ಹಾಯ್ ಅನಿ ತ್ಯಾ ಖಾಯ್ದ್ಯಾ ಪರ್‍ಕಾರ್ ಹೆಕಾ ಮರ್‍ನಾಚಿ ಶಿಕ್ಷಾ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಅಪ್ನಾಕುಚ್ ದೆವಾಚೊಲೆಕ್ ಮನುನ್ ಮಾನ್ತಾ” ಮನುನ್ ಜಬಾಬ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು