Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:29 - ದೆವಾಚಿ ಖರಿ ಖಬರ್

29 ಜೆ ಕಾಯ್ ಮಾಜ್ಯಾ ಬಾಬಾನ್ ಮಾಕಾ ದಿಲ್ಯಾನಾಯ್ ತೆ ಸಗ್ಳ್ಯಾಚ್ಯಾನ್ಕಿ ಮೊಟೆ, ಮಾಜೊ ಬಾಬಾ ತೆಂಕಾ ರಾಕ್ತಾನಾ ಕೊನಾಕ್ಬಿ ತೆಂಕಾ ಧುರ್ ಕರುಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು. ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ನನ್ನ ತಂದೆಯು ನನಗೆ ಕೊಟ್ಟದ್ದು ಎಲ್ಲಾದ್ದಕ್ಕಿಂತ ದೊಡ್ಡದು; ಅದನ್ನು ತಂದೆಯ ಕೈಯೊಳಗಿಂದ ಯಾರೂ ಕಸಕೊಳ್ಳಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಅವುಗಳನ್ನು ನನಗೆ ಕೊಟ್ಟ ನನ್ನ ತಂದೆ ಎಲ್ಲರಿಗಿಂತಲೂ ಮಹೋನ್ನತರು. ನನ್ನ ತಂದೆಯ ಕೈಯಿಂದ ಅವುಗಳನ್ನು ಯಾರೂ ಕಸಿದುಕೊಳ್ಳಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:29
12 ತಿಳಿವುಗಳ ಹೋಲಿಕೆ  

ಮಾಜ್ಯಾ ಬಾಬಾನ್ ಮಾಜೆ ಮನುನ್ ಮಾಕಾ ದಿಲ್ಲೆ ಸಗ್ಳಿ ಲೊಕಾ ಮಾಜ್ಯಾಕ್ಡೆ ಯೆತ್ಯಾತ್, ಮಾಜ್ಯಾಕ್ಡೆ ಯೆಲ್ಲ್ಯಾಕ್ನಿ ಮಿಯಾ ಕನ್ನಾಬಿ ಢಕ್ಲುನ್ ಘಾಲಿನಾ.


ಮಿಯಾ ತ್ಯೆಂಚ್ಯಾಸಾಟ್ನಿ ಮಾಗ್ನಿ ಕರ್‍ತಾ ಮಿಯಾ ಹ್ಯಾ ಜಗಾಸಾಟ್ನಿ ಮಾಗ್ನಿ ಕರಿನಾ, ತಿಯಾ ಮಾಕಾ ಮನುನ್ ಕೊನಾಕೊನಾಕ್ ದಿಲೆ ತೆಂಚೆಸಾಟ್ನಿ ಮಾಗ್ನಿ ಕರ್‍ತಾ. ತೆನಿ ತುಕಾ ಸಮಂದ್ ಪಡಲ್ಲಿ ಮಾನ್ಸಾ.


ಕಶ್ಯಾಕ್ ಮಟ್ಲ್ಯಾರ್ ತಿಯಾ ತ್ಯೆಚ್ಯಾ ತಾಬೆತ್ ದಿಲ್ಲ್ಯಾ ಸಗ್ಳ್ಯಾಕ್ನಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿವ್‍ಸಾಟ್ನಿ ಮನುನ್ ಸಗ್ಳ್ಯಾ ಲೊಕಾಂಚ್ಯಾ ವರ್ತಿ ತೆಕಾ ಅದಿಕಾರ್ ದಿಲೆಯ್.


ಮಿಯಾ ತುಮ್ಕಾ ಸೊಡುನ್ ಜಾತಾ ಮನುನ್ ಸಾಂಗಲ್ಲೆ ತುಮಿ ಆಯಿಕ್ಲ್ಯಾಶಿ, ಖರೆ ಮಿಯಾ ಅನಿ ಪರ್ತುನ್ ಯೆತಾ. ತುಮಿ ಮಾಜೆ ಪ್ರೆಮ್ ಕರ್‍ತ್ಯಾಶಿ ಹೊಲ್ಯಾರ್ ಮಿಯಾ ಮಾಜ್ಯಾ ಬಾಬಾಕ್ಡೆ ಜಾವ್ಕ್ ಲಾಗ್ಲಾ ಮನ್ತಾನಾ ತುಮ್ಕಾ ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಮಾಜ್ಯಾನ್ಕಿ ಮೊಟೊ.


ಹ್ಯಾ ಜಗಾತ್ ಮಾಜೆ ಮನುನ್ ತಿಯಾ ಮಾಕಾ ದಿಲ್ಲ್ಯಾಕ್ನಿ ಮಿಯಾ ತುಜಿ ವಳಕ್ ಕರುನ್ ದಿಲೊ. ತೆನಿ ತುಕಾ ಸಮಂದ್ ಪಡಲ್ಲೆ ಹಾತ್, ಅನಿ ತಿಯಾಚ್ ತೆಂಕಾ ಮಾಜ್ಯಾ ತಾಬೆತ್ ದಿಲೆಯ್, ತೆನಿ ತುಜ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಹಾತ್.


ಅತ್ತಾ ಮಿಯಾ ತುಜೆಕ್ಡೆ ಯೆವ್ಲಾಲಾ, ಅನಿ ಲೈ ಎಳ್ ಮಿಯಾ ಹ್ಯಾ ಜಗಾತ್ ರ್‍ಹಾಯ್ನಾ, ಖರೆ ತೆನಿ ಹ್ಯಾ ಜಗಾತುಚ್ ರ್‍ಹಾತ್ಯಾತ್. ಪವಿತ್ರ್ ಬಾಬಾ! ತುಜ್ಯಾ ನಾವಾಚ್ಯಾ ಬಳಾನ್ ತೆಂಕಾ ತಿಯಾ ರಾಕ್, ತೆಚ್ ನಾವ್ ತಿಯಾ ಮಾಕಾಬಿ ದಿಲ್ಲೆ. ಅಸೆ, ಕಶೆ ಮಿಯಾ ಅನಿ ತಿಯಾ ಎಕ್ ಹೊವ್ನ್ ಹಾಂವ್, ತಸೆ ತೆನಿಬಿ ಎಕ್ ಹೊವ್ನ್ ರ್‍ಹಾಂವ್ದಿತ್.


ಮಿಯಾ ತೆಂಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ, ತೆನಿ ಕನ್ನಾಬಿ ಮರಿನ್ಯಾತ್. ಕೊನಾಚ್ಯಾನ್ಬಿ ತೆಂಕಾ ಮಾಜೆಕ್ನಾ ಕಾಡುನ್ ಘೆವ್ಕ್ ಅನಿ ಮಾಜ್ಯಾಕ್ನಾ ಧುರ್ ಕರುಕ್ ಹೊಯ್ನಾ.


ಬಾಬಾ ಅನಿ ಮಿಯಾ ಎಕುಚ್” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು