Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:26 - ದೆವಾಚಿ ಖರಿ ಖಬರ್

26 ಖರೆ ತುಮಿ ವಿಶ್ವಾಸ್ ಕರಿನ್ಯಾಸಿ, ತಸೆಮನುನ್ ತುಮಿ ಮಾಜಿ ಬಕ್ರಿ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆದರೂ ನೀವು ನನ್ನ ಕುರಿಗಳಿಗೆ ಸೇರಿದವರಲ್ಲವಾದದರಿಂದ ನಂಬದೆ ಇದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ನೀವು ನನ್ನ ಕುರಿಗಳಲ್ಲ, ಆದ್ದರಿಂದಲೇ ನೀವು ನಂಬುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:26
10 ತಿಳಿವುಗಳ ಹೋಲಿಕೆ  

ಜೆ ಕೊನ್ ದೆವಾಕ್ನಾ ಯೆತಾ ತೊ ದೆವಾಚ್ಯಾ ಗೊಸ್ಟಿಯಾ ಆಯಿಕ್ತಾ. ತುಮಿ ದೆವಾಕ್‍ ಸಮಂದ್ ಪಡಲ್ಲೆ ನ್ಹಯ್, ತಸೆಮನುನ್ ತುಮಿ ಮಾಜಿ ಗೊಸ್ಟಿಯಾ ಆಯ್ಕಿನ್ಯಾಶಿ”.


ಮಾಜಿ ಬಕ್ರಿ ಮಾಜೊ ಧನ್ ಆಯಿಕ್ತ್ಯಾತ್ ಮಿಯಾ ತೆಂಕಾ ವಳಕ್ತಾ, ಅನಿ ತೆನಿ ಮಾಜ್ಯಾ ಫಾಟ್ನಾ ಯೆತಾತ್.


ಅಮಿ ದೆವಾಚಿ ಪೊರಾ, ಜೆ ಕೊನ್ ದೆವಾಕ್ ವಳಕ್ತಾ ತೊ ಅಮ್ಕಾಬಿ ವಳಕ್ತಾ, ಜೆ ಕೊನ್ ದೆವಾಚೊ ನ್ಹಯ್ ತೊ ಅಮ್ಕಾ ಕಾನ್ ದಿ ನಾ, ಹೆಚ್ಯಾ ವೈನಾ ಖರ್‍ಯಾ ಅನಿ ಝುಟ್ಯಾ ಆತ್ಮ್ಯಾಚ್ಯಾ ಮದ್ದಿ ಹೊತ್ತೊ ಪರಕ್ ಕಾಯ್ ಮನುನ್ ಅಮಿ ವಳಕ್ತಾಂವ್.


ಭಾಯ್ರ್ ಘೆವ್ನ್ ಯೆಲ್ಲ್ಯಾ ತನ್ನಾ ತೊ ತೆಂಚ್ಯಾ ಫಿಡೆ-ಫಿಡೆ ಜಾತಾ ಅನಿ ತಿ ಬಕ್ರಿ ತ್ಯೆಚ್ಯಾ ಫಾಟ್ನಾ ಯೆತಾತ್. ಕಶ್ಯಾಕ್ ಮಟ್ಲ್ಯಾರ್ ತೆಂಕಾ ತೆಚೊ ಧನ್ ಗೊತ್ತ್ ಹಾಯ್.


ಜೆಜುನ್ ಫಿಡೆ ಬೊಲುನ್ ತೆನಿ,“ತೆಚೆಸಾಟ್ನಿ ಮಿಯಾ ಬಾಬಾನ್ ಯೆಯ್ ಸರ್ಕೆ ಕರ್‍ತಲ್ಯಾ ಶಿವಾಯ್ ಮಾಜ್ಯಾಕ್ಡೆ ಕೊನ್ಬಿ ಯೆಯ್ನಾತ್ ಮನುನ್ ಮಿಯಾ ಸಾಂಗಲ್ಲೆ” ಮಟ್ಲ್ಯಾನ್.


ಮಾಜ್ಯಾ ಬಾಬಾನ್ ಮಾಜೆ ಮನುನ್ ಮಾಕಾ ದಿಲ್ಲೆ ಸಗ್ಳಿ ಲೊಕಾ ಮಾಜ್ಯಾಕ್ಡೆ ಯೆತ್ಯಾತ್, ಮಾಜ್ಯಾಕ್ಡೆ ಯೆಲ್ಲ್ಯಾಕ್ನಿ ಮಿಯಾ ಕನ್ನಾಬಿ ಢಕ್ಲುನ್ ಘಾಲಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು