Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 10:17 - ದೆವಾಚಿ ಖರಿ ಖಬರ್

17 ಮಾಜೊ ಬಾಬಾ ಮಾಕಾ ಪ್ರೆಮ್ ಕರ್‍ತಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಮಾಜೊ ಜಿವ್ ದಿವ್ಕ್ ಸೈತ್ ತಯಾರ್ ಹಾಂವ್. ತೊ ಜಿವ್ ಮಿಯಾ ಅನಿ ಪರ್ತುನ್ ಖಮ್ವುನ್ ಘೆವ್ಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 “ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾನು ತಿರಿಗಿ ಪಡಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ; ಅದರ ನಿವಿುತ್ತವಾಗಿ ತಂದೆಯು ನನ್ನನ್ನು ಪ್ರೀತಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಮರಳಿ ಪಡೆಯುವಂತೆ ನನ್ನ ಪ್ರಾಣವನ್ನು ನಾನು ಕೊಡುವುದರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 10:17
12 ತಿಳಿವುಗಳ ಹೋಲಿಕೆ  

ಕೊನಾಕ್ಬಿ ಮಾಜೊ ಜಿವ್ ಕಾಡುನ್‍ ಘೆವ್ಕ್ ಹೊಯ್ನಾ, ಮಿಯಾ ಮಾಜ್ಯಾ ಸ್ವಂತ್ ಕುಶಿನ್ ತೊ ದಿತಾ. ಅನಿ ತೊ ಜಿವ್ ಪರ್ತುನ್ ಘೆತಲೊ ಹಕ್ಕ್ ಮಾಕಾ ಹಾಯ್, ಹೆ ಕರುಸಾಟ್ನಿ ಮನುನ್ ಮಾಜ್ಯಾ ಬಾಬಾನ್ ಮಾಕಾ ಹುಕುಮ್ ದಿಲ್ಯಾನಾಯ್.


“ಬಕ್ರ್ಯಾಂಚ್ಯಾ ಸಾಟ್ನಿ ಜಿವ್ ದಿವ್ಕ್ ತಯಾರ್ ಅಸಲ್ಲೊ ಬರೊ ಕುರ್‍ಬುರ್ ಮಿಯಾಚ್”


ಖರೆ ಜೆಜುಕ್ ಉಲ್ಲ್ಯಾಸ್ಯಾ ಎಳಾಸಾಟಿ ದೆವ್‍ದುತಾಂಚ್ಯಾನ್‍ಬಿ ಖಾಯ್ಲ್ಯಾ ಜಾಗ್ಯಾರ್ ಹಾನಲ್ಲೆ ಅಮಿ ಬಗಟ್ಲಾಂವ್; ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಉದಾರ್ ಇಚ್ಚ್ಯಾ ಪರ್‍ಕಾರ್ ಜೆಜುನ್ ಹರ್ ಎಕ್ ಮಾನ್ಸಾಂಚ್ಯಾಸಾಟ್ನಿ ಮರಾನ್ ಸೊಸ್ತಲೆ ಹೊತ್ತೆ. ತೆನಿ ಮರಾನ್ ಸೊಸ್ಲ್ಯಾನ್ ತಸೆ ಮನುನ್ ತೆನಿ ಮಹಿಮೆಚೆ ಅನಿ ಮಾನಾಚೆ ಮುಕುಟ್ ಖಮ್ವುನ್ ಘೆಟಲ್ಲೆ ಅಮಿ ಬಗುಲಾವ್.


ತಶೆಚ್ ಮಿಯಾ ಮಾಜ್ಯಾ ಬಕ್ರ್ಯಾಕ್ನಿ ವಳಕ್ತಾ. ಅನಿ ತೆನಿ ಮಾಕಾ ವಳಕ್ತಾತ್, ಅನಿ ಮಾಕಾ ತ್ಯೆಂಚ್ಯಾಸಾಟ್ನಿ ಜಿವ್ ದಿವ್ಕ್ ತಯಾರ್ ಹಾಯ್,


ಉಲ್ಲಿ ಜುವಾಂವಾಚಿ ಶಿಸಾ ಎಕ್ ಜುದೆವಾಕ್ಡೆ ಧಾರ್ಮಿಕ್ ರಿತಿಚ್ಯಾ ನಿತಳಾಚ್ಯಾ ವಿಶಯಾತ್ ವಾದ್ ಖೆಳುಲಾಗಲ್ಲಿ.


ತಿಯಾ ಖಲೆ ಸಮಾ ಹಾಯ್ ತೆಚೊ ಪ್ರೆಮ್ ಕರ್ತೆಯ್, ಅನಿ ಚುಕ್ ಅಸಲ್ಲ್ಯಾಚೊ ತಿಯಾ ಪ್ರೆಮ್ ಕರಿನ್ಹಯ್. ತೆಚ್ಯಾ ಸಾಟಿಚ್ ದೆವಾನ್, “ತುಜ್ಯಾ ದೆವಾನ್ ತುಕಾ ಎಚುನ್ ಕಾಡ್ಲ್ಯಾನಾಯ್, ಅನಿ ತುಜ್ಯಾ ವಾಂಗ್ಡಿಯಾಕ್ನಿ ದಿಲ್ಲ್ಯಾಚ್ಯಾನ್ಕಿ ಮೊಟ್ಯಾ ಗೌರವಾಚಿ ಖುಶಿ ತುಕಾ ದಿಲ್ಯಾನಾಯ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು