ಯೋಹಾನ 10:16 - ದೆವಾಚಿ ಖರಿ ಖಬರ್16 ಹ್ಯಾ ಬಕ್ರ್ಯಾಂಚ್ಯಾ ತಾಂಡ್ಯಾತ್ ನಸಲ್ಲಿ ಮಾಕಾ ಸಮಂದ್ ಪಡಲ್ಲಿ ಅನಿ ಉಲ್ಲಿ ಬಕ್ರಿ ಹಾತ್. ತೆಂಕಾಬಿ ಮಿಯಾ ಫಾಟಿ ಹಾನುಕ್ ಪಾಜೆ, ತೆನಿ ಮಾಜೊ ಧನ್ ಆಯಿಕ್ತ್ಯಾತ್ ಅನಿ ತೆನಿ ಎಕುಚ್ ಕುರ್‍ಬುರಾಚ್ಯಾ ಎಕುಚ್ ತಾಂಡ್ಯಾತ್ ರ್‍ಹಾತ್ಯಾತ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಇದಲ್ಲದೆ ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಈ ಹಿಂಡಿಗೆ ಸೇರದ ಬೇರೆ ಕುರಿಗಳು ನನಗಿವೆ. ಅವುಗಳನ್ನೂ ಸಹ ನಾನು ತರಬೇಕಾಗಿದೆ. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಹಿಂಡೂ ಒಬ್ಬನೇ ಕುರುಬನೂ ಆಗಿರುವುದು. ಅಧ್ಯಾಯವನ್ನು ನೋಡಿ |
ಭಾವ್- ಭೆನಿಯಾನು, ಧನಿಯಾಕ್ ಲೈ ಪ್ರೆಮಾಚೆ ತುಮಿ ತುಮ್ಚ್ಯಾಸಾಟ್ನಿ ಅಮಿ ಸದ್ದಿಚ್ ದೆವಾಚಿ ಉಪ್ಕಾರ್ ಸ್ತುತಿ ಕರುಕ್ ಪಾಜೆ ದೆವ್ ತುಮ್ಚೊ ಪ್ರೆಮ್ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಪವಿತ್ರಪಾನ್ ದಿತಲ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಅನಿ ಖರ್ಯಾ ವಿಶ್ವಾಸಾಚ್ಯಾ ವೈನಾ ತುಮಿ ಸುಟ್ಕಾ ಜೊಡುನ್ ಘೆವ್‍ಸಾಟ್ನಿ ಮನುನ್ ದೆವಾನ್ ಅಮ್ಕಾ ಪಯ್ಲೆಚಿ ಫಳಾ ಹೊವ್ನ್ ಎಚುನ್ ಕಾಡ್ಲ್ಯಾನ್.
ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕ್ ಘುಟಾನ್ ಹೊತ್ತೆ ಖರೆ ಹಾಯ್ ತೆ ತುಮ್ಕಾ ಗೊತ್ತ್ ರ್‍ಹಾವ್ಕ್ ಪಾಜೆ ಮನ್ತಲಿ ಎಕ್ ಮಾಜಿ ಆಶಾ, ಅನಿ ಹೆ ತುಮ್ಕಾ ತುಮಿ ಕವ್ಡೆ ಶಾನೆ ಹಾಸಿ ಮನುನ್ ಚಿಂತಲ್ಯಾತ್ನಾ ಧುರ್ ಥವ್ತಾ. ತೆ ಕಾಯ್ ಮಟ್ಲ್ಯಾರ್ , ಇಸ್ರಾಯೆಲಾಚ್ಯಾ ಲೊಕಾಂಚೆ ಮಂಡ್‍ಪಾನ್ ತಸೆಚ್ ರ್‍ಹಾಯ್ನಾ, ಜುದೆವ್ ನ್ಹಯ್ ಹೊತ್ತಿ ಸಗ್ಳಿ ಲೊಕಾ ದೆವಾಕ್ಡೆ ಯೆಯ್ ಪತರ್ ತೆ ರ್‍ಹಾತಾ ಮಾನಾ ಸರುನ್ ಜಾತಾ.