Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:7 - ದೆವಾಚಿ ಖರಿ ಖಬರ್

7 ತೊ ಲೊಕಾಕ್ನಿ ಉಜ್ವೊಡಾಚ್ಯಾ ವಿಶಯಾತ್ ಸಾಕ್ಷಿ ದಿವ್ಕ್ ಮನುನ್ ಯೆಲೊ, ಅಶೆ ಸಗ್ಳಿ ಲೊಕಾ ಹಿ ಖಬರ್ ಆಯ್ಕುನ್ ವಿಶ್ವಾಸ್ ಕರುಸಾಟ್ನಿ ಮನುನ್ ತೊ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆ ಯೋಹಾನನು ಸಾಕ್ಷಿಗಾಗಿ ಬಂದನು. ತನ್ನ ಮೂಲಕವಾಗಿ ಎಲ್ಲರೂ ನಂಬುವಂತೆ ಅವನು ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡಲು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿನೀಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ತನ್ನ ಮೂಲಕವಾಗಿ ಎಲ್ಲರು ನಂಬುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವದಕ್ಕೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ತನ್ನ ಮೂಲಕ ಎಲ್ಲರು ವಿಶ್ವಾಸವಿಡುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಯೋಹಾನನು ಸಾಕ್ಷಿಯಾಗಿ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:7
16 ತಿಳಿವುಗಳ ಹೋಲಿಕೆ  

ಜುವಾಂವಾಚೆ ಬಾಲ್ತಿಮ್ ಪಾಪ್ ಸೊಡುನ್ ದೆವಾಕ್ಡೆ ಪರ್ತುನ್ ಯೆತಲ್ಯಾಕ್ನಿ ಹೊಲ್ಲೆ, ತೆನಿ ಲೊಕಾಕ್ನಿ ಅಪ್ಲ್ಯಾ ಮಾನಾ ಯೆತಲೊ ಹೊತ್ಯ್ತಾಚೆರ್ ವಿಶ್ವಾಸ್ ಥವಾ ಮನುನ್ ಸಾಂಗಲ್ಯಾನ್ ತೊ ಜೆಜುಚ್.


ತನ್ನಾ ಜುವಾಂವಾನ್ ಜೆಜು ಥೈತ್ನಾ ಯೆತಲೊ ಬಗಟ್ಲ್ಯಾನ್, ಅನಿ, “ಹೆ ದೆವಾಚೆ ಬೊಕ್ಡು!” ಮಟ್ಲ್ಯಾನ್.


ಖರೆ ಕೊನ್‍ ಕೊನ್ ತೆಕಾ ಸ್ವಿಕಾರ್ ಕರಲ್ಲ್ಯಾನಿ, ತೆಚ್ಯಾ ನಾವಾ ವರ್ತಿ ವಿಶ್ವಾಸ್ ಥವ್ತಲ್ಯಾ ತೆಂಕಾ ತೆನಿ ದೆವಾಚಿ ಪೊರಾ ಹೊತಲೆ ಅದಿಕಾರ್ ತೆನಿ ದಿಲ್ಲ್ಯಾನ್.


ಜಗಾತ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ವರ್ತಿ ಫಾಕ್ತಲೊ ಖರೊ ಉಜ್ವೊಡ್ ಹ್ಯೊಚ್.


ಜುವಾಂವಾನ್ ತೆಚ್ಯಾ ವಿಶಯಾತ್ ಸಾಕ್ಷಿ ದಿವ್ನ್, ಬೊಬ್ ಮಾರುನ್ ಸಾಂಗಟ್ಲ್ಯಾನ್" ಮಿಯಾ ಕೊನಾಚ್ಯಾ ವಿಶಯಾತ್ ಸಾಂಗಟ್ಲಾ ಕಿ ತೊಚ್ ತೊ. ತೊ ಮಾಜ್ಯಾ ಮಾನಾ ಯೆತಾ, ಖರೆ ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್, ತೊ ಮಿಯಾ ಉಪ್ಜುಚ್ಯಾಕಿ ಅದ್ದಿಚ್ಯಾನುಚ್ ಹೊತ್ತೊ.


ಉಲ್ಲ್ಯಾ ಲೊಕಾನಿ ಒಳ್ಕುನ್ ಘೆಟಲ್ಲ್ಯಾ ಸಾರ್ಕೆ ಅಪ್ನಿ ಗೊಸ್ಟ್ ದಿಲ್ಲ್ಯಾ ಸಾರ್ಕೆ ಹಾಳ್ ಕರುಕ್ ತಡೊ ಕರಿನಾ, ಹೊಲ್ಯಾರ್ಬಿ ದೆವಾನ್ ತುಮ್ಚ್ಯಾ ವಿಶಯಾತ್ ಅಜುನ್ಬಿ ತಾಳುನ್ ಘೆಟಲ್ಲೆ ಎವ್ಡೆಚ್, ದೆವಾಚೊ ಮನ್ ಖಲೊ ಮಾನುಸ್ಬಿ ಹಾಳ್ ಹೊವ್ನ್ ಜಾವ್ಚೆ ನ್ಹಯ್ ಮನುನ್ ಹಾಯ್. ಹರ್ ಎಕ್ಲೊ ತೆಂಚಿ ಮನಾ ಪರ್ತುನ್ ಘೆವ್ನ್ ಪಾಪ್ ಕರ್ತಲೆ ಇಬೆ ಕರುಚೆ ಮನುನ್ ದೆವಾಚೊ ಮನ್.


ಕಶ್ಯಾಕ್ ಮಟ್ಲ್ಯಾರ್ ದೆವಾಚಿ ಕುರ್ಪಾ ಸಗ್ಳ್ಯಾ ಲೊಕಾಕ್ನಿ ಸುಟ್ಕಾ ಹಾನುಸಾಟ್ನಿ ಪ್ರಕಟ್ ಹೊಲ್ಲಿ ಹಾಯ್.


ಅನಿ ಸಗ್ಳ್ಯಾ ಲೊಕಾಕ್ನಿ ದೆವಾಚಿ ಗುಟ್ಟಾಚಿ ಯೆವ್ಜನ್ ಕಸ್ಲಿ ಮನುನ್ ಅನಿ ತಿ ಪರಿನಾಮ್ ಪಡಿಸಾರ್ಕೆ ಹೊತೆಲೆ ಬಗಿಸಾರ್ಕೆ ಕರ್ಲ್ಯಾನ್. ಸಗ್ಳ್ಯೆ ರಚಲ್ಯಾ ದೆವಾನ್ ಅದ್ಲ್ಯಾ ಸಗ್ಳ್ಯಾ ಎಳಾತ್ನಿ ಅಪ್ನಾಚೊ ಗುಟ್ ಧಾಪುನ್ ಥವ್ಲ್ಯಾನ್.


ತೊ ಸಗ್ಳ್ಯಾಕ್ನಿ ಸುಟ್ಕಾ ಹೊವ್ಚೆ ಅನಿ ಸಗ್ಳ್ಯಾನಿ ಖರೆ ಶಾನ್ಪಾನ್ ಕಳ್ವುನ್ ಘೆವ್ಚೆ ಮನುನ್ ಆಶಾ ಕರ್‍ತಾ.


ಜೆರುಜಲೆಮಾಚಿ ಜುದೆವಾಂಚ್ಯಾ ಮುಖಂಡಾನಿ ಉಲ್ಲ್ಯಾ ಯಾಜಕಾಕ್ನಿ, ಅನಿ ಲೆವಿತಾಕ್ನಿ, ಜುವಾಂವಾಕ್ಡೆ “ತಿಯಾ ಕೊನ್?” ಮನುನ್ ಇಚಾರುಸಾಟ್ನಿ ಜುವಾಂವಾಕ್ಡೆ ಧಾಡುನ್ ದಿಲ್ಲ್ಯಾನಿ.


ಕಶ್ಯಾಕ್ ಮಟ್ಲ್ಯಾರ್ ತುಮಿ ಸಗ್ಳೆ ವಿಶ್ವಾಸಾಚ್ಯಾ ವೈನಾ ಕ್ರಿಸ್ತ್ ಜೆಜುಚ್ಯಾ ಎಕ್ವಟ್ಟಾತ್ ದೆವಾಚಿ ಪೊರಾ ಹೊಲ್ಯಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು