Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:48 - ದೆವಾಚಿ ಖರಿ ಖಬರ್

48 ತನ್ನಾ ನಾಥಾನಾಯೆಲಾನ್ ಜೆಜುಕ್, “ತಿಯಾ ಮಾಕಾ ಕಶೆ ವಳಕ್ತೆಯ್?” ಮನುನ್ ಇಚಾರ್‍ಲ್ಯಾನ್. ಜೆಜುನ್ ತೆಕಾ, “ಫಿಲಿಪಾ ತುಕಾ ಬಲ್ವುಚ್ಯಾ ಅದ್ದಿ ಮಿಯಾ ತುಕಾ ಅಂಜುರಾಚ್ಯಾ ಝಾಡಾಚ್ಯಾ ಬುಡಿ ಹೊತ್ತ್ಯಾ ತನ್ನಾ ಬಗಟ್ಲೊ” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ಅದಕ್ಕೆ ನತಾನಯೇಲನು “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮೊದಲೇ ನೀನು ಆ ಅಂಜೂರದ ಮರದ ಕೆಳಗಿರುವುದನ್ನು ನಾನು ನೋಡಿದೆನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ನತಾನಯೇಲನು - ನನ್ನನ್ನು ನೀನು ಹೇಗೆ ಬಲ್ಲೆ? ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು - ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರದ ಮರದ ಕೆಳಗೆ ಇದ್ದಾಗ ನಿನ್ನನ್ನು ನೋಡಿದೆನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು. ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ಅದಕ್ಕೆ ನತಾನಯೇಲನು, “ನೀವು ನನ್ನನ್ನು ಹೇಗೆ ಬಲ್ಲಿರಿ?” ಎಂದು ಕೇಳಲು, ಯೇಸು ಅವನಿಗೆ, “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮುಂಚೆಯೇ ನೀನು ಅಂಜೂರದ ಮರದ ಕೆಳಗಿರುವುದನ್ನು ನಾನು ಕಂಡೆನು,” ಎಂದು ಉತ್ತರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:48
14 ತಿಳಿವುಗಳ ಹೋಲಿಕೆ  

ತೆಂಚ್ಯಾ ವಿಶಯಾತ್ ತೆಕಾ ಕೊನ್ಬಿ ಸಾಂಗುಚೆ ಮನುನ್ ನತ್ತೆ, ಕಶ್ಯಾಕ್ ಮಟ್ಲ್ಯಾರ್ ತೆಂಚ್ಯಾ ಮನಾತ್ನಿ ಕಾಯ್ ಹಾಯ್ ಮನುನ್ ಜೆಜುಕ್ ಗೊತ್ತ್ ಹೊಲ್ಲೆ.


ಖರೆ ತುಮಿ ಮಾಗ್ನಿ ಕರ್‍ತಾನಾ, ತುಮ್ಚ್ಯಾ ಖೊಲಿತ್ ಭುತ್ತುರ್ ಜಾವಾ ದಾರ್ ಧಾಪಾ, ಅನಿ ದಿಸಿನಸಲ್ಲ್ಯಾ ತುಮ್ಚ್ಯಾ ಬಾಬಾಕ್ಡೆ ಮಾಗಾ, ಅನಿ ತುಮಿ ಕೊನಾಕ್ಬಿ ಗೊತ್ತ್ ನಸ್ತಾನಾ ಕರಲ್ಲೆ ಬಗಟಲ್ಲೊ ಸರ್‍ಗಾ ವೈಲೊ ತುಮ್ಚೊ ಬಾಬಾ ತುಮ್ಕಾ ಪ್ರತಿಫಳ್ ದಿತಾ.”


ತೆಚ್ಯಾ ಭುತ್ತುರ್‍ಲ್ಯಾ ಮನಾತ್ಲೆ ಘುಟ್ ದಿಸುನ್ ಯೆತಾ ತನ್ನಾ ತೊ ಡಬ್ಬ್ ಪಡುನ್ ದೆವಾಕ್ ಆರಾದನ್ ಕರ್‍ತಾ “ದೆವ್ ಖರೆಚ್ ತುಮ್ಚ್ಯಾ ಮದ್ದಿ ಹಾಯ್!” ಮನುನ್ ಪ್ರಚಾರ್ ಕರ್‍ತಾ.


ತೆಚೆಸಾಟ್ನಿ ಎಳ್ ಭರುಚ್ಯಾ ಅದ್ದಿ ಧನಿ ಪರ್ತುನ್ ಯೆಯ್ ಪತರ್ ತುಮಿ ಕೊನಾಚಿಬಿ ಝಡ್ತಿ ಕರುಚೆ ನ್ಹಯ್ . ತೊ ಯೆವ್ನ್ ಕಾಳ್ಕಾತ್ ನಿಪುನ್ ಹೊತ್ತೆ ಉಜ್ವೊಡಾಕ್ ಹಾನ್ತಾ ಅನಿ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಚೆ ಘುಟ್ ದಾಕ್ವುನ್ ದಿತಾ, ತನ್ನಾ ಹರಿ ಎಕ್ಲ್ಯಾಕ್ ದೆವಾಕ್ನಾ ಗಾವ್ತಲೆ ಹೊಗ್ಳಾಪ್ ಗಾವ್ತಾ.


ಫಿಲಿಪ್, ಅನಿ ಬಾರ್‍ತೊಲೊಮೆವ್; ಥೊಮಸ್, ಅನಿ ತೆರ್‍ಗಿ ವಸುಲ್ ಮಾತೆವ್, ಅಲ್ಫೆವಾಚೊ ಲೆಕ್ ಜಾಕೊಬ್,ತಾದ್ದೆವ್,


ಫಿಲಿಪ್‍ಬಿ ಬೆತ್ಸಾಯಿದಾ ಮನ್ತಲ್ಯಾ, ಅಂದ್ರು, ಅನಿ ಪೆದ್ರುಂಚ್ಯಾ ಶಾರಾಚೊಚ್.


ಜೆಜುನ್ ಅಪ್ನಾಕ್ಡೆ ಯೆತಲ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಬಗಟ್ಲ್ಯಾನ್ ತಸೆಮನುನ್ ತೆನಿ ಫಿಲಿಪಾಕ್, “ಹ್ಯಾ ಸಗ್ಳ್ಯಾ ಲೊಕಾಕ್ನಿ ಪಾವಿ ಸರ್ಕೆ ಜೆವಾನ್ ಅಮಿ ಖೈತ್ನಾ ಇಕಾತ್ ಹಾನುಕ್ ಹೊತಾ?” ಮನುನ್ ಇಚಾರ್‍ಲ್ಯಾನ್.


ತನ್ನಾ ಫಿಲಿಪಾನ್ ಜವಾಬ್ ದಿಲ್ಲ್ಯಾನ್, “ಹಿತ್ತೆ ಹೊತ್ತ್ಯಾ ಹರಿ ಎಕ್ಲ್ಯಾಕ್ನಿ ಉಲ್ಲೆ-ಉಲ್ಲೆಚ್ ಮಟ್ಲ್ಯಾರ್‍ಬಿ ಭಾಕ್ರಿಯಾ ಇಕಾತ್ ಘೆವ್ಕ್ ದೊನ್ಸೆ ಚಾಂದಿಚೆ ಪೈಸೆ ಲಾಗ್ತ್ಯಾತ್” ಮನುನ್ ಜಬಾಬ್ ದಿಲ್ಯಾನ್.


ತೆನಿ ಫಿಲಿಪಾಕ್ಡೆ ಗೆಲ್ಯಾನಿ ತೊ ಗಾಲಿಲಿಯಾತ್ಲ್ಯಾ ಬೆತ್ಸಾಯಿದಾ ಮನ್ತಲ್ಯಾ ಗಾಂವಾತ್ಲೊ ಅನಿ, “ಸಾಯ್ಬಾ ಅಮ್ಕಾ ಜೆಜುಕ್ ಬಗುಚೆ ಮನುನ್ ಹೊತ್ತೆ” ಮಟ್ಲ್ಯಾನಿ.


ತನ್ನಾ ಫಿಲಿಪಾನ್ ತೆಕಾ, “ಧನಿಯಾ ಅಮ್ಕಾ ಬಾಬಾ ದಾಕ್ವು! ಅಮ್ಕಾ ತವ್ಡೆ ಪಾಜೆ ಹೊಲ್ಲೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು