Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:39 - ದೆವಾಚಿ ಖರಿ ಖಬರ್

39 ತನ್ನಾ ಜೆಜುನ್, “ಯೆವಾ, ಅನಿ ತುಮಿ ಬಗ್ತ್ಯಾಸಿ”, ಮನುನ್ ಜವಾಬ್ ದಿಲ್ಯಾನ್. ತನ್ನಾ ಸಾಂಚೆಕ್ಡೆ ಚಾರ್ ಘಂಟೆ ಹೊಲ್ಲೆ. ಅಶೆ ತೆನಿ ತ್ಯೆಚ್ಯಾ ಫಾಟ್ನಾ ಗೆಲ್ಯಾನಿ, ಅನಿ ತೊ ಖೈ ರ್‍ಹಾತಾ ಮನುನ್ ಬಗಟ್ಲ್ಯಾನಿ, ಅನಿ ತ್ಯಾ ದಿಸಿ ದಿಸ್ ಬುಡಿ ಪತರ್ ತ್ಯೆಚ್ಯಾ ವಾಂಗ್ಡಾ ರ್‍ಹಾಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಆತನು ಅವರಿಗೆ, “ನೀವೇ ಬಂದು ನೋಡಿರಿ” ಎಂದು ಹೇಳಲು, ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿನ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಯೇಸು ಉತ್ತರವಾಗಿ, “ಬಂದು ನೋಡಿ” ಎನ್ನಲು ಅವರು ಹೋಗಿ ಯೇಸು ಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಆತನು - ಬಂದು ನೋಡಿರಿ ಅಂದಾಗ ಅವರು ಬಂದು ಆತನು ಇಳುಕೊಂಡಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಾಯಂಕಾಲ ನಾಲ್ಕು ಘಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಯೇಸು ಅವರಿಗೆ, “ಬಂದು ನೋಡಿರಿ,” ಎಂದು ಹೇಳಲು, ಅವರು ಹೋಗಿ ಯೇಸು ವಾಸಿಸುತ್ತಿದ್ದ ಸ್ಥಳವನ್ನು ಕಂಡು ಆ ದಿವಸ ಅವರ ಸಂಗಡ ಇದ್ದರು. ಆಗ ಸಂಜೆ ಸುಮಾರು ನಾಲ್ಕು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:39
11 ತಿಳಿವುಗಳ ಹೋಲಿಕೆ  

ಖರೆ ತೆನಿ ತೆಕಾ ಬಲ್ವುಲ್ಯಾನಿ,ಅನಿ “ ಅತ್ತಾ ದಿಸ್ ಬುಡುಕ್ ಯೆಲೊ, ಅನಿ ಅತ್ತಾ ಮಟ್ಲ್ಯಾರ್ ಕಾಳೊಕ್ ಹೊತಾ, ಖೈ ಜಾತೆ,”ಯೆ, ಅನಿ ಅಮ್ಚ್ಯಾ ವಾಂಗ್ಡಾ ರ್‍ಹಾ ಮನುನ್ ಲೈ ಮಾಗ್ಲ್ಯಾನಿ. ತೊ ತೆಂಚ್ಯಾ ವಾಂಗ್ಡಾ ರ್‍ಹಾವ್‍ಸಾಟ್ನಿ ಮನುನ್ ತೆಂಚ್ಯಾ ವಾಂಗ್ಡಾ ಗೆಲೊ.


ಮಾಜ್ಯಾ ಬಾಬಾನ್ ಮಾಜೆ ಮನುನ್ ಮಾಕಾ ದಿಲ್ಲೆ ಸಗ್ಳಿ ಲೊಕಾ ಮಾಜ್ಯಾಕ್ಡೆ ಯೆತ್ಯಾತ್, ಮಾಜ್ಯಾಕ್ಡೆ ಯೆಲ್ಲ್ಯಾಕ್ನಿ ಮಿಯಾ ಕನ್ನಾಬಿ ಢಕ್ಲುನ್ ಘಾಲಿನಾ.


ತೆಚೆಸಾಟ್ನಿ ತ್ಯಾ ಸಮಾರಿಯಾಚ್ಯಾ ಲೊಕಾನಿ ಜೆಜುಕ್ಡೆ “ತಿಯಾ ಅಮ್ಚ್ಯಾ ವಾಂಗ್ಡಾ ರ್‍ಹಾ” ಮನುನ್ ಲೈ ಮಾಗ್ಲ್ಯಾನಿ ತನ್ನಾ ಜೆಜು ದೊನ್ ದಿಸ್ ಥೈಚ್ ರ್‍ಹಾಲೊ.


ತನ್ನಾ ನಾಥಾನಾಯೆಲಾನ್, “ನಜರೆತಾತ್ನಾ ಕಾಯ್ ತರ್ ಬರೆ ಮನ್ತಲೆ ಯೆವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ಫಿಲಿಪಾನ್ ತೆಕಾ “ಯೆ ಅನಿ ಬಗ್” ಮಟ್ಲ್ಯಾನ್.


ಆಯ್ಕ್! ಮಿಯಾ ದಾರಾರ್ ಇಬೆ ರ್‍ಹಾವ್ನ್ ದಾರ್ ಬಡ್ವುತಾ, ಜೆ ಕೊನ್ ಮಾಜೊ ಧನ್ ಆಯಿಕ್ತಾ ಅನಿ ದಾರ್ ಉಗಡ್ತಾ, ತೆಂಚ್ಯಾ ಘರಾತ್ನಿ ಮಿಯಾ ಭುತ್ತುರ್ ಗುಸ್ತಾ ಅನಿ ತೆಂಚ್ಯಾ ವಾಂಗ್ಡಾ ಜೆವಾನ್ ಕರ್ತಾ, ಅನಿ ತೆನಿಬಿ ಮಾಜ್ಯಾ ವಾಂಗ್ಡಾ ಜೆವಾನ್ ಕರ್‍ತ್ಯಾತ್.


ಜೆಜು ಫಾಟಿ ಪರ್ತುನ್ ಬಗುನ್ ಅನಿ ತೆನಿ ಅಪ್ನಾಚ್ಯಾ ಫಾಟ್ನಾ ಯೆತಲೆ ಬಗುನ್ “ತುಮ್ಕಾ ಕಾಯ್ ಪಾಜೆ?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ರಾಬ್ಬಿ ತಿಯಾ ಖೈ ರ್‍ಹಾತೆಯ್?” ರಾಬ್ಬಿ ಮಟ್ಲ್ಯಾರ್ ಗುರುಜಿ.


ಜುವಾಂವಾಚೆ ಆಯ್ಕುನ್ ಜೆಜುಚ್ಯಾ ಫಾಟ್ನಾ ಗೆಲ್ಲ್ಯಾ ದೊಗಾ ಶಿಸಾನಿತ್ಲೊ ಎಕ್ಲೊ ಸಿಮಾವ್ ಪೆದ್ರುಚೊ ಭಾವ್ ಅಂದ್ರು ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು