Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:32 - ದೆವಾಚಿ ಖರಿ ಖಬರ್

32 ಅನಿ ಜುವಾಂವಾನ್ ಅಪ್ನಾಚಿ ಸಾಕ್ಷಿ ದಿಲ್ಯಾನ್; ದೆವಾಚೊ ಆತ್ಮೊ ಪಾರಿವಾಳಾಚ್ಯಾ ರುಪಾರ್ ಸರ್‍ಗಾ ವೈನಾ ಉತರ್‍ತಲೆ, ಅನಿ ತೆಚೆ ವರ್ತಿ ಬಸಲ್ಲೆ ಮಿಯಾ ಬಗಟ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಇದಲ್ಲದೆ ಯೋಹಾನನು ಸಾಕ್ಷಿ ಕೊಟ್ಟು ಹೇಳಿದ್ದೇನೆಂದರೆ, “ದೇವರಾತ್ಮನು ಪರಲೋಕದಿಂದ ಪಾರಿವಾಳದಂತೆ ಇಳಿಯುವುದನ್ನು ಮತ್ತು ಆತನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ, “ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದುಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನಂದರೆ - ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32-33 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಯೋಹಾನನು ಸಾಕ್ಷಿಕೊಟ್ಟು, “ಪವಿತ್ರಾತ್ಮರು ಪರಲೋಕದಿಂದ ಪಾರಿವಾಳದಂತೆ ಇಳಿದುಬಂದು ಯೇಸುವಿನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:32
7 ತಿಳಿವುಗಳ ಹೋಲಿಕೆ  

ಅನಿ ಪಾರಿವಾಳಾಚ್ಯಾ ರುಪಾರ್ ಪವಿತ್ರ್ ಆತ್ಮೊ ತೆಚ್ಯಾ ವರ್‍ತಿ ಉತ್ರುನ್ ಯೆಲೊ ಅನಿ “ತಿಯಾ ಮಾಜ್ಯಾ ಮನಾ ಸರ್ಕೊ ಮಾಜೊ ಅಪುರ್‍ಬಾಯೆಚೊ ಲೆಕ್” ಮನುನ್ ಸರ್‍ಗಾ ವೈನಾ ಎಕ್ ಧನ್ ಆಯ್ಕೊ ಯೆಲೊ.


ಜೆಜು ಬಾಲ್ತಿಮ್ ಘೆವ್ನ್ ಪಾನಿಯಾತ್ನಾ ವೈರ್ ಇಬೆ ಹೊತ್ತ್ಯಾ ತನ್ನಾ, ಎಗ್ದಮ್ ಸರ್ಗ ಉಗ್ಡುನ್, ದೆವಾಚೊ ಆತ್ಮೊ ಪಾರಿವಾಳಾಚ್ಯಾ ರುಪಾರ್, ಅಪ್ನಾಚ್ಯಾ ವರ್‍ತಿ ಉತ್ರುನ್ ಯೆತಲೊ ಜೆಜುನ್ ಬಗಟ್ಲ್ಯಾನ್.


ಜೆಜು ಬಾಲ್ತಿಮ್ ಘೆವ್ನ್ ಪಾನಿಯಾತ್ನಾ ವೈರ್ ಉಟುನ್ ಇಬೆ ಹೊತ್ತ್ಯಾ ತನ್ನಾ ಮಳಬ್ ಉಗಡ್ಲ್ಯಾ ಸರ್ಕೊ ಹೊಲೊ ಅನಿ ಪವಿತ್ರ್ ಆತ್ಮೊ ಪಾರಿವಾಳಾಚ್ಯಾ ರುಪಾರ್ ಅಪ್ನಾ ವರ್‍ತಿ ಉತ್ರುನ್ ಯೆತಲೊ ಜೆಜುನ್ ಬಗಟ್ಲ್ಯಾನ್.


ತೊ ಲೊಕಾಕ್ನಿ ಉಜ್ವೊಡಾಚ್ಯಾ ವಿಶಯಾತ್ ಸಾಕ್ಷಿ ದಿವ್ಕ್ ಮನುನ್ ಯೆಲೊ, ಅಶೆ ಸಗ್ಳಿ ಲೊಕಾ ಹಿ ಖಬರ್ ಆಯ್ಕುನ್ ವಿಶ್ವಾಸ್ ಕರುಸಾಟ್ನಿ ಮನುನ್ ತೊ ಯೆಲೊ.


ಖರೆ ಕೊನ್‍ ಕಿ ದುಸ್ರೊಚ್ ಮಾಜ್ಯಾ ವಿಶಯಾತ್ ಸಾಕ್ಷಿ ದಿತಾ, ಅನಿ ತೊ ಸಾಂಗ್ತಲಿ ಸಾಕ್ಷಿ ಖರಿ ಹಾಯ್.


ತೊ ಕೊನ್ ಮನುನ್ ಮಾಕಾಚ್ ಗೊತ್ತ್ ನತ್ತೆ, ಖರೆ ಮಿಯಾ ಪಾನಿಯಾನಿ ಬಾಲ್ತಿಮ್ ದಿವ್ನ್ ತ್ಯೆಚ್ಯಾ ವಿಶಯಾತ್ ಇಸ್ರಾಯೆಲಾಚ್ಯಾ ಲೊಕಾಕ್ನಿ ತೆಚಿ ವಳಕ್ ಕರುನ್ ದಿವ್ಕ್ ಮನುನ್ ಯೆಲಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು