Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:30 - ದೆವಾಚಿ ಖರಿ ಖಬರ್

30 ಮಾಜ್ಯಾ ಮಾನಾ ಎಕ್ಲೊ ಯೆತಾ, ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್ ತೊ ಮಿಯಾ ಉಪ್ಜುಚ್ಯಾ ಅದ್ದಿಚ್ ಹೊತ್ತೊ. ಮನುನ್ ಮಿಯಾ ಸಾಂಗಟಲ್ಲೆ ಹೆಚ್ಯಾಚ್ ವಿಶಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಇವರು ‘ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದುದು ಇವರನ್ನು ಕುರಿತೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ‘ನನ್ನ ತರುವಾಯ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದವರು ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:30
6 ತಿಳಿವುಗಳ ಹೋಲಿಕೆ  

ತೊ ಮಾಜ್ಯಾ ಮಾನಾ ಯೆತಾ, ತ್ಯೆಚ್ಯಾ ಪಾಂಯಾತ್ಲ್ಯಾ ವ್ಹಾನಾಂಚಿ ನಾಡಿ ಸೊಡ್ತಲಿ ಸೈತ್ ಮಾಕಾ ಕಿಮ್ಮತ್ ನಾ”, ಮಟ್ಲ್ಯಾನ್.


ಜುವಾಂವಾನ್ ತೆಚ್ಯಾ ವಿಶಯಾತ್ ಸಾಕ್ಷಿ ದಿವ್ನ್, ಬೊಬ್ ಮಾರುನ್ ಸಾಂಗಟ್ಲ್ಯಾನ್" ಮಿಯಾ ಕೊನಾಚ್ಯಾ ವಿಶಯಾತ್ ಸಾಂಗಟ್ಲಾ ಕಿ ತೊಚ್ ತೊ. ತೊ ಮಾಜ್ಯಾ ಮಾನಾ ಯೆತಾ, ಖರೆ ತೊ ಮಾಜ್ಯಾನ್ಕಿ ಮೊಟೊ, ಕಶ್ಯಾಕ್ ಮಟ್ಲ್ಯಾರ್, ತೊ ಮಿಯಾ ಉಪ್ಜುಚ್ಯಾಕಿ ಅದ್ದಿಚ್ಯಾನುಚ್ ಹೊತ್ತೊ.


ತೆಚೆಸಾಟ್ನಿ ಜುವಾಂವಾಕ್ ತೆಂಕಾ “ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ ಖರೆ ಮಾಜ್ಯಾ ಮಾನಾ ಎಕ್ಲೊ ಯೆತಲೊ ಹಾಯ್ ತೊ ಮಾಜೆನ್ಕಿ ಲೈ ಮೊಟೊ, ತೆಚ್ಯಾ ವ್ಹಾನಾಚಿ ನಾಡಿ ಸೊಡ್ತಲಿ ಸೈತ್ ಮಾಕಾ ಮರ್‍ಯಾದ್ ನಾ, ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ತುಮಿ ಪಾಪ್ ಕರ್‍ತಲೆ ಸೊಡ್ಲ್ಯಾಶಿ ಮನುನ್ ಎಕ್ ವಳಕ್ ಮನುನ್ ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ, ಖರೆ ಮಾಜ್ಯಾ ಮಾನಾ ಅನಿ ಎಕ್ಲೊ ಯೆತಲೊ ಹಾಯ್ ತೊ ಮಾಜ್ಯಾನ್ಕಿ ಮೊಟೊ, ತೆಚ್ಯಾ ಪಾಯಾತ್ಲಿ ವ್ಹಾನಾ ಕಾಡುಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ತೊ ಕೊನ್ ಮನುನ್ ಮಾಕಾಚ್ ಗೊತ್ತ್ ನತ್ತೆ, ಖರೆ ಮಿಯಾ ಪಾನಿಯಾನಿ ಬಾಲ್ತಿಮ್ ದಿವ್ನ್ ತ್ಯೆಚ್ಯಾ ವಿಶಯಾತ್ ಇಸ್ರಾಯೆಲಾಚ್ಯಾ ಲೊಕಾಕ್ನಿ ತೆಚಿ ವಳಕ್ ಕರುನ್ ದಿವ್ಕ್ ಮನುನ್ ಯೆಲಾ” ಮಟ್ಲ್ಯಾನ್.


ಲೈ ಲೊಕಾ ತೆಚೆಕ್ಡೆ ಯೆಲಿ ಅನಿ ತ್ಯಾ ಲೊಕಾನಿ,“ಜುವಾಂವಾಕ್ ಅಜಾಪಾ ಕರುಕ್‍ ನಾ” ಖರೆ ತೆನಿ ಹ್ಯಾ ಮಾನ್ಸಾಚ್ಯಾ ವಿಶಯಾತ್ ಸಾಂಗಟಲ್ಲೆ ಸಗ್ಳೆ ಖರೆ ಹೊಲೆ, ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು