ಯೋಹಾನ 1:29 - ದೆವಾಚಿ ಖರಿ ಖಬರ್29 ದುಸ್ರ್ಯಾ ದಿಸಿ ಅಪ್ನಾಕ್ಡೆ ಯೆತಲ್ಯಾ ಜೆಜುಕ್ ಬಗುನ್ ಜುವಾಂವಾನ್, “ಬಗಾ ಹೆ ದೆವಾಚೆ ಬೊಕ್ಡು ಜಗಾಚೆ ಪಾಪ್ ಕಾಡುನ್ ಟಾಕ್ತಲೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ, “ಅಗೋ, ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದಕುರಿಮರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಮರುದಿನ ಯೋಹಾನನು ತನ್ನ ಕಡೆಗೆ ಬರುವ ಯೇಸುವನ್ನು ನೋಡಿ - ಅಗೋ [ಯಜ್ಞಕ್ಕೆ] ದೇವರು ನೇವಿುಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಯೋಹಾನನು ಕಂಡು, “ಇಗೋ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ, ಅಧ್ಯಾಯವನ್ನು ನೋಡಿ |
ತೆನಿ ಬಾಯ್ಕಾಮನ್ಸಾನಿಕ್ನಾ ಆಂಗಾಚೊ ಸಮಂದ್ ಕರಿನಸ್ತಾನಾ ಅಪ್ನಾಕುಚ್ ಪವಿತ್ರ್ ಕರುನ್ ಥವ್ನ್ ಘೆವ್ನ್ ಹಾತ್. ತೆನಿ ಲಗಿನ್ ಹೊಲ್ಲೆನಾತ್. ತೆನಿ ಬೊಕ್ಡು ಖೈಯ್ ಜಾತಾ ಥೈ ತ್ಯೆಚ್ಯಾ ಫಾಟ್ನಾ ಜಾತ್ಯಾತ್. ತೆಂಕಾ ಸಗ್ಳ್ಯಾ ಮಾನ್ಸಾಚ್ಯಾಕ್ನಾ ಘೆಟಲ್ಲೆ ಹಾಯ್ ಕುಳಿಯಾನಿತ್ನಾ ಎಚುನ್ ಕಾಡುನ್ ಸುಟ್ಕಾ ಹೊಲ್ಲೆ ಹಾಯ್.ಅಸೆ ತೆಂಕಾ ದೆವಾಕ್ ಅನಿ ಬೊಕ್ಡಾಕ್ ಅದ್ದಿಚೆ ಫಳ್ ಕರುನ್ ಒಪ್ಸುನ್ ದಿಲ್ಲೆ ಹಾಯ್.
ತನ್ನಾ ತ್ಯಾ ಸಿವಾಸನಾಚ್ಯಾ ಇದ್ರಾಕ್ ಎಕ್ ಬೊಕ್ಡು ಇಬೆ ಹೊತ್ತೆ ಮಾಕಾ ದಿಸ್ಲೆ. ತ್ಯಾ ಚಾರ್ ಸಾವ್ಜಾಂಚ್ಯಾ ಅನಿ ತ್ಯಾ ಇಸಾರ್-ಚಾರ್ ಜಾನ್ತ್ಯಾ ಲೊಕಾಂಚ್ಯಾ ಮದ್ದಿ ತೆ ಬೊಕ್ಡು ಇಬೆ ಹೊತ್ತೆ. ತೆ ಅದ್ದಿ ಜಿವಾನಿ ಮಾರುನ್ ಹೊಲ್ಲೆ ಹೊತ್ತೆ ಸರ್ಕೆ ದಿಸಿ. ತೆಕಾ ಸಾತ್ ಶಿಂಗಾ ಅನಿ ಸಾತ್ ಡೊಳೆ ಹೊತ್ತೆ. ತೆ ಹ್ಯಾ ಜಗಾತ್ ಸಗ್ಳ್ಯಾಕ್ಡೆ ಫಿರುನ್ ಯೆವ್ಕ್ ಧಾಡಲ್ಲೆ ದೆವಾಚೆ ಸಾತ್ ಆತ್ಮೆ.