Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:25 - ದೆವಾಚಿ ಖರಿ ಖಬರ್

25 ತೆನಿ ಜುವಾಂವಾಕ್ ಇಚಾರ್‍ಲ್ಯಾನಿ “ತಿಯಾ ಮೆಸ್ಸಿಯಾಬಿ ನ್ಹಯ್ ಹೊಲ್ಯಾರ್, ಎಲಿಯಾಬಿ ನ್ಹಯ್ ಹೊಲ್ಯಾರ್, ಅನಿ ಪ್ರವಾದಿಬಿ ನ್ಹಯ್ ಹೊಲ್ಯಾರ್, ತಸೆ ಜಾಲ್ಯಾರ್, ತಿಯಾ ಕಶೆ ಬಾಲ್ತಿಮ್ ದಿತೆಯ್?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅವರು ಅವನಿಗೆ, “ನೀನು ಕ್ರಿಸ್ತನಾಗಲಿ, ಎಲೀಯನಾಗಲಿ ಆ ಪ್ರವಾದಿಯಾಗಲಿ ಆಗಿರದಿದ್ದರೆ, ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನೀನು ಕ್ರಿಸ್ತನೂ ಎಲೀಯನೂ ಆ ಪ್ರವಾದಿಯೂ ಅಲ್ಲವಾದರೆ ಸ್ನಾನಮಾಡಿಸುವದೇನು? ಎಂದು ಅವನನ್ನು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅವರು ಯೋಹಾನನಿಗೆ, “ನೀನು ಕ್ರಿಸ್ತ ಇಲ್ಲವೆ ಎಲೀಯನಾಗಲಿ, ಆ ಪ್ರವಾದಿಯಾಗಲಿ ಆಗಿರದಿದ್ದರೆ ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:25
10 ತಿಳಿವುಗಳ ಹೋಲಿಕೆ  

“ಹ್ಯಾ ಮಾನ್ಸಾಚ್ಯಾ ವಿಶಯಾತ್ ಶಿಕಾಪ್ ಶಿಕ್ವುನಕಾಸಿ ಮನುನ್ ತುಮ್ಕಾ ಸಾಂಗ್ಲ್ಯಾಂವ್, ಖರೆ ತುಮಿ ಕಾಯ್ ಕರ್ಲ್ಯಾಸಿ? ಜೆರುಜಲೆಮಾತ್ ತುಮ್ಚ್ಯಾ ಶಿಕಾಪಾನಿಚ್ ಭರ್ಲ್ಯಾಸಿ, ಜೆಜುಚ್ಯಾ ಮರ್‍ನಾಚಿ ಜವಾಬ್ದಾರಿ ಅಮ್ಚ್ಯಾ ವೈರ್ ಘಾಲುಕ್ ಬಗುಲ್ಯಾಸಿ” ಮಟ್ಲ್ಯಾನಿ.


ಜೆಜು ದೆವಾಚ್ಯಾ ಗುಡಿಕ್ ಯೆಲೊ ಅನಿ ಲೊಕಾಕ್ನಿ ಶಿಕ್ವುಕಲಾಲೊ. ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಜೆಜುಕ್ಡೆ ಯೆಲಿ. ಅನಿ ಜೆಜುಕ್,“ಹೆ ಸಗ್ಳೆ ಕರುಕ್ ತುಕಾ ಕಾಯ್ ಹಕ್ಕ್ ಹಾಯ್? ಹ್ಯೊ ಹಕ್ಕ್ ತುಕಾ ಕೊನ್ ದಿಲಾ?” ಮನುನ್ ಇಚಾರ್‍ಲ್ಯಾನಿ.


ಅನಿ ತ್ಯಾ ಲೊಕಾನಿ ಅಪ್ನಿ ಕರಲ್ಲ್ಯಾ ಸಗ್ಳ್ಯಾ ಪಾಪ್ ವಳ್ಕುನ್ ಘೆಟ್ಲ್ಯಾನಿ ತನ್ನಾ ಜುವಾಂವಾಕ್ ತೆಂಕಾ ಬಾಲ್ತಿಮ್ ದಿಲ್ಯಾನ್.


ತನ್ನಾ ತ್ಯಾ ತಾಂಡ್ಯಾತ್ಲ್ಯಾ ಲೊಕಾನಿ,“ಹ್ಯೊ ಗಾಲಿಲಿಯಾಚ್ಯಾ ನಜರೆತಾತ್ಲೊ ಜೆಜು ಎಕ್ ಪ್ರವಾದಿ.” ಮನುನ್ ಜಬಾಬ್ ದಿಲ್ಯಾನಿ.


ಫಾರಿಜೆವಾನಿ ಧಾಡುನ್ ದಿಲ್ಲ್ಯಾ ಬಾತ್ಮಿ ದಿಲ್ಲ್ಯಾ ಲೊಕಾನಿ ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು