Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 1:21 - ದೆವಾಚಿ ಖರಿ ಖಬರ್

21 ತನ್ನಾ ತೆನಿ,ತಿಯಾ ಕೊನ್ ತರ್? ಎಲಿಯಾ ಕಾಯ್? ಮನುನ್ ಇಚಾರ್‍ಲ್ಯಾನಿ. ತನ್ನಾ ಜುವಾಂವಾನ್, ನಾ, ಮಿಯಾ ನ್ಹಯ್, ಮನುನ್ ಜಬಾಬ್ ದಿಲ್ಯಾನ್. ತನ್ನಾ,“ತಿಯಾ ಪ್ರವಾದಿ ಕಾಯ್?” ಮನುನ್ ತೆನಿ ಇಚಾರ್‍ಲ್ಯಾನಿ. ತನ್ನಾ ತೆನಿ, “ಮಿಯಾ ಪ್ರವಾದಿಬಿ ನ್ಹಯ್.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅದಕ್ಕೆ ಅವರು, “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ” ಅಂದನು. “ನೀನು ಬರಬೇಕಾದ ಆ ಪ್ರವಾದಿಯೋ?” ಎಂದು ಕೇಳಿದ್ದಕ್ಕೆ “ಅಲ್ಲ,” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಹಾಗಾದರೆ, “ನೀನು ಎಲೀಯನೋ?’ ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?’ ಎಂದು ಅವರು ಮತ್ತೆ ಕೇಳಲು, “ಅದೂ ಅಲ್ಲ” ಎಂದು ಮರುನುಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಹಾಗಾದರೆ ನೀನು ಯಾರು? ಎಲೀಯನೋ? ಎಂದು ಅವರು ಕೇಳಲು ಅಲ್ಲವೆಂದನು. ನೀನು ಬರಬೇಕಾದ ಆ ಪ್ರವಾದಿಯೋ? ಅಂದದ್ದಕ್ಕೂ ಅಲ್ಲವೆಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?” ಎಂದು ಕೇಳಿದರು. ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು. ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು. ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅದಕ್ಕೆ ಅವರು, “ಹಾಗಾದರೆ ನೀನು ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ.” “ನೀನು ಆ ಪ್ರವಾದಿಯೋ?” ಎಂದು ಕೇಳಿದರು. ಅದಕ್ಕೆ ಅವನು, “ಅಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 1:21
12 ತಿಳಿವುಗಳ ಹೋಲಿಕೆ  

ಅನಿ ತುಮಿ ತೆಂಚ್ಯಾ ಗೊಸ್ವಿಯಾಂಚ್ಯಾ ವರ್‍ತಿ ವಿಶ್ವಾಸ್ ಕರುಕ್ ಮನುನ್ ಯೌಜುಲ್ಯಾಸಿ ಜಾಲ್ಯಾರ್ ಯೆತಲೊ ಹಾಯ್ ಮನುನ್ ಸಾಂಗಲ್ಲೊ ಎಲಿಯಾ ಜುವಾಂವುಚ್.


ತೆನಿ ಜುವಾಂವಾಕ್ ಇಚಾರ್‍ಲ್ಯಾನಿ “ತಿಯಾ ಮೆಸ್ಸಿಯಾಬಿ ನ್ಹಯ್ ಹೊಲ್ಯಾರ್, ಎಲಿಯಾಬಿ ನ್ಹಯ್ ಹೊಲ್ಯಾರ್, ಅನಿ ಪ್ರವಾದಿಬಿ ನ್ಹಯ್ ಹೊಲ್ಯಾರ್, ತಸೆ ಜಾಲ್ಯಾರ್, ತಿಯಾ ಕಶೆ ಬಾಲ್ತಿಮ್ ದಿತೆಯ್?”


ತೆನಿ ತೆಕಾ, ಉಲ್ಲಿ ಲೊಕಾ ಜುವಾಂವ್ ಬಾವ್ತಿಸ್ ಮನ್ತ್ಯಾತ್, ಅನಿ ಉಲ್ಲೆ ಜಾನಾ ಎಲಿಯಾ ಮನ್ತ್ಯಾತ್, ಅನಿ ಉಲ್ಲೆ ಜಾನಾ ಜೆರೆಮಿಯಾ ನಾಹೊಲ್ಯಾರ್ ಅನಿ ದುಸ್ರೊ ಖಲೊ ತರ್ ಪ್ರವಾದಿ,ಮನ್ತ್ಯಾತ್ ಮನುನ್ ಜಬಾಬ್ ದಿಲ್ಯಾನಿ.


ತಾಂಡ್ಯಾತ್ಲ್ಯಾ ಉಲ್ಲ್ಯಾ ಲೊಕಾನಿ ಜೆಜುನ್ ಹೆ ಸಾಂಗ್ತಲೆ ಆಯ್ಕಲ್ಲ್ಯಾನ್ ಅನಿ, “ಹ್ಯೊ ಮಾನುಸ್ ಖರೊಚ್ ಎಕ್ ಪ್ರವಾದಿ!” ಮಟ್ಲ್ಯಾನಿ.


ತೊ ಧನ್ಯಾಚ್ಯಾ ಫಿಡೆ-ಫಿಡೆ ಜಾತಾ.ಎಲಿಯಾ ಪ್ರವಾದ್ಯಾಚೆ ಗುನ್ ಅನಿ ಬಳ್ ತೆಕಾ ರ್‍ಹಾತಾ. ಬಾಬಾಕ್ನಿ ಅನಿ ಪೊರಾಕ್ನಿ ತೊ ಅನಿಪರ್‍ತುನ್ ಎಕ್ ಕರ್‍ತಾ; ತೊ ದೆವಾಕ್ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾಕ್ನಿ ದೆವಾಚ್ಯಾ ವಾಟೆನ್ ಚಲಿ ಸರ್ಕೆ ಕರ್‍ತಾ; ದೆವಾಚ್ಯಾ ಲೊಕಾಕ್ನಿ ದೆವಾಸಾಟ್ನಿ ತಯಾರ್ ಕರ್‍ತಾ”, ಮನುನ್ ಸಾಂಗ್ಲ್ಯಾನ್.


ತನ್ನಾ ತ್ಯಾ ತಾಂಡ್ಯಾತ್ಲ್ಯಾ ಲೊಕಾನಿ,“ಹ್ಯೊ ಗಾಲಿಲಿಯಾಚ್ಯಾ ನಜರೆತಾತ್ಲೊ ಜೆಜು ಎಕ್ ಪ್ರವಾದಿ.” ಮನುನ್ ಜಬಾಬ್ ದಿಲ್ಯಾನಿ.


“ತಸೆ ಜಾಲ್ಯಾರ್ ತಿಯಾ ಕೊನ್ ಮನುನ್ ಅಮ್ಕಾ ಸಾಂಗ್, ಅಮ್ಕಾ ಧಾಡುನ್ ದಿಲ್ಲ್ಯಾಕ್ನಿ ಅಮಿ ಜಬಾಬ್ ದಿವ್ಕ್ ಪಾಜೆ, ತುಜೆ ವಿಶಯಾತ್ ತಿಯಾ ಕಾಯ್ ಮನ್ತೆಯ್?” ಮನುನ್ ತೆನಿ ಇಚಾರ್‍ಲ್ಯಾನಿ.


ಜೆಜುನ್ ಕರಲ್ಲೆ ಹೆ ಅಜಾಪ್ ಬಗುನ್ ಥೈ ಹೊತ್ತ್ಯಾ ಲೊಕಾನಿ “ಹ್ಯೊ ಖರೆಚ್! ಹ್ಯಾ ಜಗಾತ್ ಯೆತಲೊ ಹೊತ್ತೊ ತೊ ಪ್ರವಾದಿ” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು