ಯಾಕೋಬನು 5:5 - ದೆವಾಚಿ ಖರಿ ಖಬರ್5 ತುಮಿ ಎಗ್ದಾಕ್ ಜಿಮ್ನಿಚ್ಯಾ ಸುಖಾಚೆ ಅನಿ ಸಾವ್ಕಾರ್ಕಿಚೆ ಜಿವನ್ ಕರ್ಲ್ಯಾಸಿ, ತುಮ್ಚಿ ಮನಾ ಬಲಿ ದಿತಲ್ಯಾ ದಿಸಾ ಸಾಟ್ನಿ ಪುಟ್‍ಪುಟಿತ್ ಕರುನ್ ಥವ್ನ್ ಘೆಟ್ಲ್ಯಾಸಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಭೂಲೋಕದಲ್ಲಿ ನೀವು ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿನಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಭೂಲೋಕದಲ್ಲಿ ನೀವು ಅತಿಭೋಗಿಗಳಾಗಿ ಬದುಕಿ ಮನಸ್ಸು ಬಂದಂತೆ ನಡೆದುಕೊಂಡಿದ್ದೀರಿ. ವಧೆಯ ದಿವಸ ಬಂದರೂ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸಿಗೆ ಬಂದಂತೆ ಜೀವಿಸಿದ್ದೀರಿ. ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿ |
ಅನಿ ತೆಂಚ್ಯಾ ವೈನಾ ಲೈ ಕಸ್ಟಾತ್ ಪಡ್ತಾತ್. ತೆನಿ ಕರ್ತಲ್ಯಾ ಚುಕೆಕ್ ತೆಂಕಾ ತೆಚ್ ದೆನೆ ಹೊವ್ನ್ ರ್‍ಹಾತಾ.ಝುಟಿ ಶಿಕಾಪಾಕಾರಿ ಲೊಕಾಂಚ್ಯಾ ಫಿಡ್ಯಾತ್ ಬುರ್ಶಿಕಾಮಾ ಕರುಕ್ ಖುಸಿ ಹೊತಾತ್.ಅಪ್ನಾಕ್ನಿ ಸಮಾಧಾನ ಕರ್ತಲ್ಯಾ ಬುರ್ಶಾ ಕಾಮಾನಿ ತೆನಿ ಆನಂದಿತ್ ಹೊತಾತ್ ತುಮಿ ಎಕಾಕ್ಡೆ ಗೊಳಾ ಹೊವ್ನ್ ಜೆವಾನ್ ಕರ್ತನಾ ತೆನಿ ತುಮ್ಕಾ ಅವಮಾನ್ ಸಾರ್ಕೆ ಹೊವ್ನ್ ಹಾತ್, ಅನಿ ತೆನಿ ತುಮ್ಚ್ಯಾ ಮದ್ದಿ ಬುರ್ಶಿ ಡಾಗಾ ಸಾರ್ಕೆ ಹೊವ್ನ್ ಹಾತ್.