Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 5:4 - ದೆವಾಚಿ ಖರಿ ಖಬರ್

4 ಆಯ್ಕಾ ತುಮ್ಚ್ಯಾ ಸೆತಾತ್ಲಿ ಫೈರಾ ಕಾಪುಕ್ ಮನುನ್ ಯೆಲ್ಲ್ಯಾಂಚಿ ಮಜುರಿ ತುಮಿ ದಿವ್ಕನ್ಯಾಸಿ, ತೆನಿ ಬೊಬ್ ಮಾರುಕ್‌ ಲಾಗ್ಲಾತ್ ಅನಿ ಕಾತ್ರನಿಕ್ ಯೆಲ್ಲ್ಯಾ ಲೊಕಾಂಚಿ ಬೊಬ್ ದೆವಾಚ್ಯಾ ಸಗ್ಳ್ಯಾಚ್ಯಾನ್ಕಿ ಮೊಟ್ಯಾ ಧನಿಯಾಚ್ಯಾ ಕಾನಾರ್ ಪಡ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇಗೋ, ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು ಪೈರು ಕೊಯ್ದದವರ ಕೂಗು ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಅಗೋ, ಆ ಕೂಲಿ ನಿಮ್ಮ ಮೇಲೆ ಕೂಗಿಕೊಳ್ಳುತ್ತದೆ; ಮತ್ತು ಕೊಯಿದವರ ಕೂಗು ಸಕಲಸೇನಾಧಿಪತಿಯಾಗಿರುವ ಕರ್ತನ ಕಿವಿಗಳಲ್ಲಿ ಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 5:4
23 ತಿಳಿವುಗಳ ಹೋಲಿಕೆ  

ಹೆಚ್ ತೆ ಇಸಾಯಿಯಾ ಪ್ರವಾದ್ಯಾನ್ ಅದ್ದಿ ಸಾಂಗಲ್ಲೆ ಸರ್ವೆಸ್ವರಾನ್ ಸಗ್ಳ್ಯಾನ್ಕಿ ಮೊಟ್ಯಾ ದೆವಾನ್ ಅಮ್ಚೆ ಸಾಟ್ನಿ ಮನುನ್ ಉಲ್ಲ್ಯಾ ಅಮ್ಚ್ಯಾ ಘರಾನ್ಯಾಚ್ಯಾ ಲೊಕಾಕ್ನಿ ಹುರ್‍ವಿನಸಿ ಹೊತ್ತ್ಯಾನ್ ತರ್, ಅಮಿಬಿ ಸೊದೊಮ್ ಶಾರಾಚ್ಯಾ ಅನಿ ಗೊಮೊರಾ ಶಾರಾಚ್ಯಾ ಸರ್ಕೆ ಹೊವ್ನ್ ರ್‍ಹಾಯ್ ಹೊತ್ತಾಂವ್.


ತರ್ ಅತ್ತಾ, ದೆವ್ ಅಪ್ನಾಕ್ಡೆ ದಿಸ್ -ರಾತ್ ಮಾಗ್ತಲ್ಯಾ ಅಪ್ನಾಚ್ಯಾ ಲೊಕಾಕ್ನಿ ನ್ಯಾಯ್ ಕರುನ್ ದಿ ನಾ ಕಾಯ್? ತೊ ಲಗ್ಗುನಾಚ್ ತೆಂಕಾ ತೆನಿ ಮಾಗಲ್ಲೆ ದಿ,ನಾ ಕಾಯ್?


ಯಜಮಾನಾನು, ತುಮ್ಚ್ಯಾ ಸೆವಕಾಕ್ನಿ ಬರೆ ಅನಿ ಸಮಾ ಹೊತ್ತೆಚ್ ಕರಾ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾತ್ ತುಮ್ಕಾಬಿ ಎಕ್ ಯಜಮಾನ್ ಹಾಯ್ ಮನ್ತಲೆ ಯಾದ್ ಥವಾ.


ತಸೆಮನುನ್, ತೆನಿ ಅಪ್ನಾಚ್ಯಾ ಶಿಸಾಕ್ನಿ, ಪಾಜೆ ತವ್ಡೆ ಪಿಕ್ಕ್ ಯೆಲಾ, ಖರೆ ಕಾಮ್ ಕರ್‍ತಲಿ ಲೊಕಾ ಲೈ ಕಮಿ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು