Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 4:9 - ದೆವಾಚಿ ಖರಿ ಖಬರ್

9 ದುಖಿ ಹೊವಾ, ಅಳಾಪ್ ಕರಾ ಅನಿ ರಡಾ. ತುಮ್ಚೆ ಹಾಸಾಪ್ ಆಳಾಪ್ ಹೊವ್ನ್ ಬದ್ಲುಂದಿತ್ ಅನಿ ತುಮ್ಚಿ ಕುಶಿ ಬೆಜಾರ್ ಹೊವ್ನ್ ಬದ್ಲುಂದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಗೋಳಾಡಿರಿ. ಸಂತೋಷವನ್ನು ಬಿಟ್ಟು ಶೋಕಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ. ಕಣ್ಣೀರಿಟ್ಟು ಗೋಳಾಡಿರಿ. ನಗುವುದನ್ನು ಬಿಟ್ಟು ದುಃಖಿಸಿರಿ; ಸಂತೋಷವನ್ನು ಬಿಟ್ಟು ಶೋಕಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಗುವದನ್ನು ಬಿಟ್ಟು ಗೋಳಾಡಿರಿ; ಸಂತೋಷವನ್ನು ಬಿಟ್ಟು ಮನಗುಂದಿದವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ, ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 4:9
25 ತಿಳಿವುಗಳ ಹೋಲಿಕೆ  

ಜೆ ಕೊನ್ ತರಾಸಾತ್ ಹಾತ್ ತೆನಿ ಕವ್ಡೆ ಸುಖಿ; ದೆವುಚ್ ತೆಂಕಾ ಸಮಾದಾನ್ ಕರ್‍ತಾ.


ಅತ್ತಾ ಖಾವ್ಕ್-ಜೆವ್ಕ್ ಸಗ್ಳೆ ಹೊತ್ತ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮಿ ಉಪ್ಪಾಸಿ ಪಡ್ತ್ಯಾಶಿ! ಅತ್ತಾ ಹಾಸುನ್ಗೆತ್ ಹೊತ್ತ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತುಮಿ ಮರ್‍ಗುನ್-ಮರ್‍ಗುನ್ಗೆತ್ ರಡ್ತ್ಯಾಶಿ!


ಖರೆ ಅಬ್ರಾಹಾಮಾನ್ ತೆಕಾ, “ಮಾಜ್ಯಾ ಲೆಕಾ, ಯಾದ್‍ ಕರ್, ತುಜ್ಯಾ ಜಿವನಾತ್ ತುಕಾ ಸಾವ್ಕಾರ್‍ಕಿಚೆ ಜಿವನ್ ಹೊತ್ತೆ,ಖರೆ ಲಾಜರಸಾಚೆ ಜಿವನ್ ಲೈ ತರಾಸಾಚೆ ಹೊತ್ತೆ, ತೆಚೆಕ್ಡೆ ಕಾಯ್ಬಿ ನತ್ತೆ. ಖರೆ ಅತ್ತಾ ತಿಯಾ ತರಾಸಾನ್ ವಳ್ವಳುನ್ಗೆತ್ ಹಾಸ್, ಅನಿ ತೊ ಹಿತ್ತೆ ಮಜ್ಯಾ ಕರುನ್ಗೆತ್, ಕುಶಿನ್ ಹಾಯ್.


ಅತ್ತಾ ಉಪ್ಪಾಸಿ ಹೊತ್ತ್ಯಾನೊ ತುಮಿ ಸುಖಿ; ತುಮ್ಕಾ ಭರ್‍ಪುರ್ ಗಾವ್ತಾ! ಅತ್ತಾ ರಡ್ತಲ್ಯಾನೊ ತುಮಿ ಕವ್ಡೆ ಸುಖಿ; ತುಮಿ ಹಾಸ್ತ್ಯಾಶಿ!


ತನ್ನಾ ತೆನಿ, “ತೊ ಯೆವ್ನ್ ತ್ಯಾ ಬುರ್ಶ್ಯಾ ಗುತ್ಕೆ ಧರಲ್ಲ್ಯಾಕ್ನಿ ಖರೆಚ್ ಜಿವಾನಿ ಮಾರ್‍ತಾ ಅನಿ ಅಪ್ನಾಚೆ ಶೆತ್ ಸುಗ್ಗಿಕ್ ಅಪ್ನಾಚೊ ವಾಟೊ ದಿತಲ್ಯಾ ದುಸ್ರ್ಯಾ ಗುತ್ಕೆ ಧರ್‍ತಲ್ಯಾಕ್ನಿ ಗುತ್ಕ್ಯಾಕ್ ದಿತಾ.” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು