Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 4:7 - ದೆವಾಚಿ ಖರಿ ಖಬರ್

7 ತಸೆ ಹೊವ್ನ್ ತುಮಿ ದೆವಾಕ್ ಜಗೊಳ್ ಹೊವ್ನ್ ರ್‍ಹಾವಾ ಅನಿ ಗಿರ್ಯಾಕ್ ಅಡ್ವಾ, ತನ್ನಾ ತೊ ತುಮ್ಚ್ಯಾಕ್ನಾ ಧುರ್ ಪಳುನ್ ಜಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆದ್ದರಿಂದ ದೇವರಿಗೆ ಶರಣರಾಗಿ ಬಾಳಿ, ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿಂದ ಪಲಾಯನಗೈಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಹೀಗಿರಲಾಗಿ ದೇವರಿಗೆ ಅಧೀನವಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 4:7
32 ತಿಳಿವುಗಳ ಹೋಲಿಕೆ  

ಗಿರ್ಯಾಕ್ ಅವಕಾಸ್ ದಿವ್ ನಕಾಸಿ.


ತಸೆ ಮನುನ್ ತುಮ್ಕಾಚ್ ತುಮಿ ದೆವಾಚ್ಯಾ ಮೊಟ್ಯಾ ಹಾತಾಂಚ್ಯಾ ಖಾಯ್ಲ್ ಥವ್ನ್ ಘೆವಾ, ಅಸೆ ತೆಚೊ ಬರೊ ಎಳ್ ಯೆಲ್ಲ್ಯಾ ತನ್ನಾ ತೊ ತುಮ್ಕಾ ವೈರ್ ಉಕಲ್ತಾ.


ಅಮ್ಕಾ ಶಿಕ್ಷಾ ದಿವ್ನ್ ಸಮಾ ವಾಟೆನ್ ಹಾನಿನಸಲ್ಲೆ ಆಂಗಾಕ್ ಸಮಂದ್ ಪಡಲೆ ಬಾಬಾ ಹಾತ್ ತೆಂಕಾ ಅಮಿ ಮಾನ್ ದಿತಾಂವ್, ತಸೆ ಹೊಲ್ಯಾರ್ ಆತ್ಮಿಕ್ ಬಾಬಾಕ್ ಸ್ವಿಕಾರ್ ಕರುನ್ ಜಿವ್ ಖಮ್ವುನ್ ಘೆವ್ವೆ ನ್ಹಯ್ ?


ದೆವ್ ಖಲ್ಯಾ ರಿತಿನ್ ಲೊಕಾಕ್ನಿ ಅಪ್ನಾಚ್ಯಾ ವಾಂಗ್ಡಾ ಖರ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆತಾ ಮನ್ತಲೆ ತೆಂಕಾ ಗೊತ್ತ್ ನತ್ತೆ, ಹೆಚ್ಯಾ ಬದ್ಲಾಕ್, ತೆನಿ ತೆಂಚ್ಯಾ ವಾಟಾಚ್ ಸಮಾ ಕರುಕ್ ಬಗಟ್ಲ್ಯಾನಿ, ಅನಿ ಹೆಕಾ ಲಾಗುನ್ ತೆನಿ ದೆವಾನ್ ಲೊಕಾಕ್ನಿ ಖರ್ಯಾ ವಾಟೆನ್ ಚಲ್ತಲಿ ಮನುನ್ ಥವ್ತಲ್ಯಾ ವಾಟೆಕ್ ತೆಂಕಾಚ್ ಒಪ್ಸುನ್ ದಿವ್ಕ್ ನ್ಯಾಯ್.


ಮಾಜೊ ಜುವ್ ಘೆವಾ, ಅನಿ ಖಾಂಜ್ಯಾರ್ ಥವ್ನ್ ಘೆವಾ ಅನಿ ಮಾಜೆಕ್ನಾ ಶಿಕಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಖಾಲ್ತಿ ಹೊವ್ನ್ ಚಲ್ತಲ್ಯಾ ಮನಾಚೊ ಅನಿ ಭೊಳೊ; ಅನಿ ತುಮ್ಕಾ ಆರಾಮ್ ಘೆವ್ಕ್ ಗಾವ್ತಾ.


ತುಮಿ ಎಕಾಮೆಕಾಕ್ ಖಾಲ್ತಿ ಹೊವ್ನ್ ಚಲ್ತಲೆ ಹೊವ್ನ್ ರ್‍ಹಾವ್ಚೆ ಕಶ್ಯಾಕ್ ಮಟ್ಲ್ಯಾರ್, ತುಮಿ ಕ್ರಿಸ್ತಾಚೆ ಭ್ಹಿಂಯೆ ಅನಿ ದೆವಸ್ಪಾನ್ ಹೊತ್ತೆ ಹೊವ್ನ್ ರ್‍ಹಾವ್ಚೆ.


ಧನಿಯಾ ಸಾಟ್ನಿ ಮಾನ್ಸಾನಿ ನೆಮಲ್ಲ್ಯಾ ಸಗ್ಳ್ಯಾ ಅಧಿಕಾರಿಕ್ನಿ ಖಾಯ್ಲ್ ಹೊವ್ನ್ ರಾವಾ, ತಸೆಚ್ ರಾಜಾಕ್ಬಿ, ಕಶ್ಯಾಕ್ ಮಟ್ಲ್ಯಾರ್, ತೊ ಸಗ್ಳ್ಯಾನ್ ಮೊಟೊ ಅಧಿಕಾರಿ ಹೊವ್ನ್ ಹಾಯ್.


ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಪುಸ್ತಕ್ ಮನ್ತಾ, “ಸರ್ವೆಸ್ವರ್ ದೆವ್ ಮನ್ತಾ, ಮಿಯಾ ಖರೆಚ್ ಝಿತ್ತೊ ದೆವ್, ಸಗ್ಳೆ ಜಾನಾ ಮಾಜ್ಯಾ ಇದ್ರಾಕ್ ಢಿಂಬಿಯಾ ಘಾಲ್ತ್ಯಾತ್. ಅನಿ ಸಗ್ಳಿ ಲೊಕಾ ಮಿಯಾ ದೆವ್ ಮನುನ್ ಮಾಜಿ ಸುತ್ತಿ ಕರ್‍ತಾ”.


ಕಶ್ಯಾಕ್ ಮಟ್ಲ್ಯಾರ್, ಪಾವ್ಲು ಬೊಲುನ್ಗೆತ್ ರಾತಾನಾ ಅಶೆ ಸಾಂಗ್ಲ್ಯಾನ್, ಅಗ್ರಿಪ್ಪ್ ರಾಜಾ, ಮಾಕಾ ಸರ್‍ಗಾಚೆ ದರ್ಶನ್ ಗಾವ್ಲೆ, ತೆ ಬಗಲ್ಲ್ಯಾ ಮಾನಾ ತೆಕಾ ಅವ್ಮಾನ್ ಕರುಕ್ನಾ,


“ಖರೆ ತಿಯಾ ಅತ್ತಾ ಉಟುನ್ ಶಾರಾತ್ ಜಾ, ತಿಯಾ ಕಾಯ್ ಕರುಚೆ ಮನ್ತಲೆ ಥೈತ್ಲೊ ಎಕ್ ಮಾನುಸ್ ತುಕಾ ಸಾಂಗ್ತಾ” ಮಟ್ಲ್ಯಾನ್.


ತಸೆ ಹೊವ್ನ್ ತುಮಿ ದೆವಾಚಿ ಸಗ್ಳಿ ಹಾತಿಯಾರಾ ನೆಸುನ್ ಘೆವ್ಚೆ, ತನ್ನಾ ಝಗ್ಡ್ಯಾಂಚ್ಯಾ ದಿಸಾಂತ್ಲೊ ಝಗ್ಡೊ ಫುರಾ ಸರ್ಲ್ಯಾ ಮಾನಾ ಆಕ್ರಿಪತರ್ಬಿ ಘಟ್ ಇಬೆ ರಾವ್ಕ್ ತುಮ್ಕಾ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು