Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 4:4 - ದೆವಾಚಿ ಖರಿ ಖಬರ್

4 ವಿಶ್ವಾಸಾನ್ ನಸಲ್ಲ್ಯಾ ಲೊಕಾನು! ಹ್ಯಾ ಜಗಾ ವೈರ್ ಆಶಾ ಕರ್ತಲೆ ಮಟ್ಲ್ಯಾರ್ ದೆವಾಚೊ ದುಸ್ಮನ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಜಗಾಚೊ ಪ್ರೆಮ್ ಕರ್ತಲೊ, ಅಪ್ನಾಕ್ ದೆವಾಚೊ ದುಸ್ಮಾನ್ ಕರುನ್ ಘೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಆದ್ದರಿಂದ ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ವಿಶ್ವಾಸದಲ್ಲಿ ವ್ಯಭಿಚಾರಿಗಳಂತೆ ಬಾಳುವವರೇ, ಲೋಕದೊಡನೆ ಗೆಳೆತನವೆಂದರೆ ದೇವರೊಡನೆ ಹಗೆತನವೆಂಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ವ್ಯಭಿಚಾರಿಗಳೇ, ಇಹಲೋಕ ಸ್ನೇಹವು ದೇವರೊಂದಿಗಿರುವ ಶತ್ರುತ್ವ ಎಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರಬೇಕೆಂಬುವವನು ದೇವರಿಗೆ ಶತ್ರುವಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 4:4
24 ತಿಳಿವುಗಳ ಹೋಲಿಕೆ  

ಆಂಗಾಚಿ ಮಟ್ಲ್ಯಾರ್ ಮಾನುಸ್‍ಪಾನಾಚಿ ಆಶಾ ದೆವಾಕ್ ವಿರೊದ್ ರ್‍ಹಾತಾ, ದೆವಾಚ್ಯಾ ಖಾಯ್ದ್ಯಾಕ್ ಹೆ ಆಂಗ್ ಖಾಲ್ತಿ ಹೊವ್ನ್ ಚಲಿನಾ ಅನಿ ಖಾಲ್ತಿ ಹೊವ್ನ್ ಚಲುಕ್ ಮಾನ್ಸಾಚ್ಯಾ ಸ್ವಬಾವಾಕ್ ಹೊಯ್ಚನಾ.


ತಸೆ ಜಾಲ್ಯಾರ್ ಅತ್ತಾ, ಕೊನಾಕ್ ಮಿಯಾ ಹೆ ಬರೆ ದಿಸಿ ಸಾರ್ಕೆ ಕರುಕ್ ಲಾಗ್ಲಾ ಮನುನ್ ತುಮ್ಕಾ ದಿಸ್ತಾ ಮಾನ್ಸಾಕ್ ಕಾಯ್ ದೆವಾಕ್? ಮಿಯಾ ಮಾನ್ಸಾಂಚ್ಯಾಕ್ನಾ ಹೊಗ್ಳುನ್ ಘೆವ್ಚೆ ಮನುನ್ ತುಮಿ ಚಿಂತಲ್ಲ್ಯಾಸಿ ಕಾಯ್? ಅನಿಬಿ ಮಿಯಾ ಮಾನ್ಸಾಂಚ್ಯಾಕ್ನಾ ಹೊಗ್ಳುನ್ ಘೆವ್ಚೆ ಹೊಲ್ಯಾರ್ ಮಿಯಾ ಕ್ರಿಸ್ತಾಚೊ ಸೆವಕ್ ನ್ಹಯ್.


ತುಮಿ ಜಗಾಕ್ ಸಮಂದ್ ಪಡಲ್ಲೆ ಮನುನ್ ರ್‍ಹಾಲ್ಯಾರ್ ತೊ ತುಮಿ ತೆಚೆಚ್ ಮನುನ್ ತುಮ್ಚೊ ಪ್ರೆಮ್ ಕರಿ ಹೊತ್ತೊ. ಖರೆ ಮಿಯಾ ತುಮ್ಕಾ ಹ್ಯಾ ಜಗಾತ್ನಾ ಎಚುನ್ ಕಾಡ್ಲಾ, ಅನಿ ತುಮಿ ಹ್ಯಾ ಜಗಾಕ್ ಸಮಂದ್ ಪಡಲ್ಲೆ ನ್ಹಯ್ ,ತೆಚೆಸಾಟ್ನಿ ಹ್ಯೊ ಜಗ್ ತುಮ್ಚೊ ದ್ವೆಸ್ ಕರ್‍ತಾ.


“ಕೊನ್ಬಿ ಎಕ್ಲ್ಯಾನ್ ದೊನ್ ಧನಿಯಾಂಚಿ ಸೆವಾ ಕರುಕ್ ಹೊಯ್ನಾ; ತೊ ಎಕ್ಲ್ಯಾಚೊ ಪ್ರೆಮ್ ಕರ್‍ತಾ ಅನಿ ಅನಿಎಕ್ಲ್ಯಾಚೊ ರಾಗ್ ಕರ್‍ತಾ; ಎಕ್ಲ್ಯಾಚಿ ತೊ ಬರಿ ಕರುನ್ ಸೆವಾ ಕರ್‍ತಾ, ಅನಿ ಅನಿಎಕ್ಲ್ಯಾಚಿ ಬರಬ್ಬರ್ ಸೆವಾ ಕರಿನಾ. ತುಮಿ ದೆವಾಚಿ ಅನಿ ಪೈಸ್ಯಾಂಚಿ ದೊಗ್ಯಾಂಚಿಬಿ ಸೆವಾ ಕರುಕ್ ಹೊಯ್ನಾ”.


ಮಿಯಾ ತೆಂಕಾ ತುಜ್ಯಾ ಗೊಸ್ಟಿಯಾ ಶಿಕ್ವುಲೊ, ಖರೆ ಹ್ಯಾ ಜಗಾನ್ ತೆಂಕಾ ಧುರ್ ಕರ್ಲ್ಯಾನ್. ಕಶ್ಯಾಕ್ ಮಟ್ಲ್ಯಾರ್, ಕಶೆ ಮಿಯಾ ಹ್ಯಾ ಜಗಾಕ್ ಸಮಂದ್ ಪಡಲ್ಲೊ ನ್ಹಯ್, ತಶೆಚ್ ತೆನಿಬಿ ಹ್ಯಾ ಜಗಾಕ್ ಸಮಂದ್ ಪಡಲ್ಲೆ ನ್ಹಯ್.


ಅಮ್ಚ್ಯಾ ದೆವಾ ಬಾಬಾಚ್ಯಾ ಪರ್ಕಾರ್ ಪವಿತ್ರ್ ದೆವಸ್ಪಾನ್ ಮಟ್ಲ್ಯಾರ್, ಅನಾತ್ ಅನಿ ಘೊವ್ ಮರಲ್ಲ್ಯಾ ಬಾಯ್ಕಾಮನ್ಸಾಂಚ್ಯಾ ಕಸ್ಟಾತ್ನಿ ಪಾವ್ತಲೆ, ಅನಿ ಜಗಾತ್ಲೊ ಕೊನ್ಬಿ ತೆಂಕಾ ತರಾಸ್ ದಿ ನಸಿ ಸರ್ಕೆ ರಾಕುನ್ ಘೆವ್ನ್ ಜಾತಲೆ.


ಅಮಿ ದೆವಾಚಿ ದುಶ್ಮನಾ ಹೊವ್ನ್ ಹೊತ್ತಾಂವ್, ಖರೆ ಅಪ್ನಾಚ್ಯಾ ಲೆಕಾಚ್ಯಾ ಮರ್ನಾನ್ ದೆವಾನ್ ಅಮ್ಕಾ ಅಪ್ನಾಚಿ ದೊಸ್ತಾ ಕರುನ್ ಘೆಟ್ಲ್ಯಾನ್. ಅತ್ತಾ ತೆಚಿ ದೊಸ್ತಾ ಹೊವ್ನ್ ಅಸಲ್ಲೆ ಅಮಿ, ಕ್ರಿಸ್ತಾಚ್ಯಾ ಜಿವಾಚ್ಯಾ ವೈನಾ ಅನಿ ಉಲ್ಲೆ ವಿಶೆಸ್ ರಿತಿಚಿ ಸುಟ್ಕಾ ಖಮ್ವುನ್ ಘೆತಾಂವ್.


ಹ್ಯಾ ಕಾಲಾಚಿ ದೆವಸ್ಪಾನ್‍ನಸಲ್ಲಿ ಅನಿ ಬುರ್ಶಿ ಲೊಕಾ! ಮಾಜೆಕ್ಡೆ ವಿಚಿತ್ರ್ ಕಾಮ್ ಇಚಾರ್‍ತ್ಯಾತ್? ನಾ, ಹೆ ಕರುನ್ ದಾಕ್ವುಕ್ ಹೊಯ್ನಾ, ತುಮ್ಕಾ ಎಕುಚ್ ಎಕ್ ವಿಚಿತ್ರ್ ದಿಲ್ಲೆ ಹಾಯ್ ತೆ ಜೊನಾಚ್ಯಾ ಜಿವನಾತ್ಲೆ ವಿಚಿತ್ರ್. ಮನುನ್ ಜಬಾಬ್ ದಿಲ್ಯಾನ್, ತೆಚೆಸಾಟ್ನಿ ತೆನಿ ತೆಂಕಾ ಥೈಚ್ ಸೊಡ್ಲ್ಯಾನ್ ಅನಿ ಗೆಲೊ.


ಹ್ಯೊ ಜಗ್ ತುಮ್ಚೊ ದ್ವೆಸ್ ಕರಿನಾ ಖರೆ ತೊ ಮಾಜೊ ದ್ವೆಸ್ ಕರ್‍ತಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ತೆಚಿ ವಾಟಾ ಬುರ್ಶ್ಯಾ ಹಾತ್ ಮನುನ್ ಸಾಂಗುಂಗೆತ್ ರ್‍ಹಾತಾ.


ಅತ್ತಾ ಮಿಯಾ ರಾಜಾ ನಕ್ಕೊ ಮನುನ್ ಮಟಲ್ಲ್ಯಾ ಮಾಜ್ಯಾ ದುಸ್ಮಾನಾಕ್ನಿ, ಹಿತ್ತೆ ವೊಡುನ್ ಘೆವ್ನ್ ಯೆವಾ, ಅನಿ ಮಾಜ್ಯಾ ಇದ್ರಾಕುಚ್ ತೆಂಕಾ ಜಿವಾನಿ ಮಾರಾ! ಮಟ್ಲ್ಯಾನ್.


ತನ್ನಾ ಜೆಜುನ್ “ಹ್ಯಾ ಕಾಲಾಚಿ ಬುರ್ಶಿ ಅನಿ ದೆವಸ್ಪಾನ್‍ನಸಲ್ಲಿ ಲೊಕಾ ವಿಚಿತ್ರ್ ಇಚಾರ್‍ತ್ಯಾತ್, ಖರೆ ಜೊನಾ ಪ್ರವಾದ್ಯಾಚ್ಯಾ ವಿಚಿತ್ರಾ ಶಿವಾಯ್ ದುಸ್ರೆ ವಿಚಿತ್ರ್ ಹೆಂಕಾ ದಿವ್ಕ್ ಹೊಯ್ನಾ.


ಶಾನೊ ಮಾನುಸ್ ಅತ್ತಾ ಖೈ ಹಾಯ್? ಶಾಸ್ತರಾ ಶಿಕ್ವುತಲೊ ಖೈ ಹಾಯ್? ಚರ್ಚಾ ಕರ್‍ತಲಿ ಅಮ್ಚ್ಯಾ ಹ್ಯಾ ಕಾಲಾಚಿ ಲೈ ಶಿಕಲ್ಲಿ ಲೊಕಾ ಖೈ ಗೆಲ್ಲಿ ಹಾತ್? ಹ್ಯಾ ಜಗಾಚೆ ಶಾನ್‍ಪಾನ್‍ ದೆವಾನ್ ಪಿಶೆಪಾನ್‍ ಸರ್ಕೆ ಕರುನ್ ಟಾಕ್ಲಾ ನ್ಹಯ್?


ದೆವಾನ್ ಅಪ್ನಾಚ್ಯಾ ಶಾನ್‍ಪಾನಾನ್ ನಿರ್ದಾರ್ ಕರಲ್ಲ್ಯಾ ಸರ್ಕೆ ಜಗಾನ್ ಅಪ್ನಾಚ್ಯಾ ಶಾನ್‍ಪಾನಾನ್‍ ದೆವಾಚಿ ವಳಕ್ ಧರುಕ್ ಹೊವ್ಕ್ ನಾ, ತಸೆ ಮನುನ್ ಅಮ್ಚ್ಯಾ ಬರ್‍ಯಾ ಖಬ್ರೆಚ್ಯಾ ಪಿಶೆಪಾನಾಚ್ಯಾ ವೈನಾ ವಿಶ್ವಾಸ್ ಕರ್ತಲ್ಯಾಕ್ನಿ ಸುಟ್ಕಾ ಕಮ್ವುನ್ ಘೆವ್ಚೆ ಮನ್ತಲಿ ದೆವಾಚಿ ಮರ್ಜಿ ಹೊತ್ತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು