Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 4:17 - ದೆವಾಚಿ ಖರಿ ಖಬರ್

17 ತಸೆ ಮನುನ್ ಬರೆ ಕರುಚೆ ಮನುನ್ ಗೊತ್ತ್ ರ್‍ಹಾವ್ನ್‌ಬಿ ಕರಿನಸ್ತಾನಾ ರ್‍ಹಾತಲೆ ಪಾಪ್. .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಒಬ್ಬನು ಒಳ್ಳೆಯದನ್ನು ಮಾಡಬೇಕೆಂದು ತಿಳಿದಿದ್ದೂ ಅದನ್ನು ಮಾಡದಿದ್ದರೆ ಅದು ಅವನಿಗೆ ಪಾಪವಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಒಳ್ಳೆಯದನ್ನು ಹೇಗೆ ಮಾಡಬೇಕೆಂದು ತಿಳಿದಿದ್ದರೂ ಒಳ್ಳೆಯದನ್ನು ಮಾಡದಿರುವವನು ಪಾಪವನ್ನು ಮಾಡುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 4:17
9 ತಿಳಿವುಗಳ ಹೋಲಿಕೆ  

ತೆಂಕಾ ಜೆಜುನ್ “ತುಮಿ ಕುಡ್ಡೆ ಮನುನ್ ರ್‍ಹಾಲ್ಯಾರ್, ತುಮಿ ಚುಕಿದಾರ್ ಹೊಯ್‍ನ್ಯಾಶಿ, ಖರೆ ಅನಿಬಿ ತುಮಿ ತುಮ್ಚಿ ನದರ್ ಬರಿಚ್ ಮನುನ್ ಮನ್ತ್ಯಾಶಿ ತರ್, ತುಮಿ ಚುಕ್ ಚಿಂತುನ್ ಹಾಸಿ” ಮಟ್ಲ್ಯಾನ್.


ಖರೆ ಅತ್ತಾ ತುಮ್ಕಾ ಹೆ ಖರೆ ಗೊತ್ತ್ ಹೊಲೆ ಹ್ಯಾಚ್ ಖರೆಪಾನಾತ್ ತುಮಿ ಚಲ್ಲ್ಯಾರ್, ತುಮ್ಚೆ ಕವ್ಡೆ ಬರೆ!


ಮಿಯಾ ಯೆವ್ನ್ ತೆಂಚೆಕ್ಡೆ ಬೊಲಲ್ಲೆ ನಸ್ಲ್ಯಾರ್, ತೆಂಕಾ ತೆಂಚ್ಯಾ ಪಾಪಾಚ್ಯಾ ವಿಶಯಾತ್ ಕಾಯ್ಬಿ ಅಸಂಯ್ ದಿಶಿನಶಿ ಹೊತ್ತೆ, ಖರೆ ಅತ್ತಾ ತೆಂಕಾ ತೆಂಚ್ಯಾ ಪಾಪಾತ್ನಾ ಚುಕುನ್ ಘೆವ್ಕ್ ರ್‍ಹಾವ್ಕ್ ಹೊಯ್ನಾ.


ತ್ಯಾ ಲೊಕಾನಿ ನಿತಿವಂತ್ಪಾನಾಚಿ ವಾಟ್ ಕಳ್ವುನ್ ಘೆವ್ನ್ ಅಪ್ನಾಕ್ ದಿವ್ನ್ ಹೊಲ್ಲ್ಯಾ ಪವಿತ್ರ್ ಹುಕುಮಾಕ್ನಿ ಸೊಡುನ್ ಜಾತಲ್ಯಾಕಿಂತಾ ಬರಿ ಹೊತ್ತಿ ವಾಟ್ ಕಳಿ ನಸ್ತಾನಾ ರಾಲ್ಯಾರುಚ್ ಬರೆ ಹೊಯ್ ಹೊತ್ತೆ, ಖರಿ ವಾಟ್ ಕಳ್ವುನ್ ಘೆವ್ನ್ ಬಿ ಪವಿತ್ರ್ ಶಿಕಾಪಾಕ್ನಿ ಧುರ್ ಕರ್ತಲ್ಯಾಕಿಂತಾ ತೆ ಕಳ್ವುನ್ ಗೆಯ್ ನಸ್ತಾನಾ ಹೊತ್ತೆಚ್ ಬರೆ ಹೊತಾ.


ಹ್ಯಾ ವಾಟೆನ್ ಚಲ್ತಲ್ಯಾಕ್ನಿ ಮರ್‍ನಾಚಿ ಶಿಕ್ಷಾ ಹೊತಾ, ಮನುನ್ ದೆವಾಚೊ ಖಾಯ್ದೊ ಸಾಂಗ್ತಾ. ಮನುನ್ ತೆಂಕಾ ಗೊತ್ತ್ ಹಾಯ್ ಜಾಲ್ಯಾರ್‍ಬಿ, ತೆನಿ ಹೆ ಸಗ್ಳೆ ಕರ್‍ತ್ಯಾತ್ ಎವ್ಡೆಚ್ ನ್ಹಯ್, ಹೆ ಸಗ್ಳೆ ಕರ್‍ತಲ್ಯಾ ದುಸ್ರ್ಯಾಕ್ನಿ ತೆನಿ ಅನಿ ಉಲ್ಲಿ ಉಮ್ಮೆದ್ ಭರ್ತ್ಯಾತ್.


ಖರೆ ತೆ ಬರೆಚ್ ಮಾಜ್ಯಾ ಮರ್‍ನಾಕ್ ಕಾರನ್ ಹೊಲೆ ಕಾಯ್? ಹೆಚೊ ಅರ್ತ್‍ ತೊ ನ್ಹಯ್! ಹೆ ಸಗ್ಳೆ ಪಾಪಾನ್ ಕರ್‍ಲ್ಯಾನ್; ಬರೆ ಅಸಲ್ಲೆ ವಾಪ್ರುನ್ ಪಾಪಾನ್ ಮರಾನ್ ಹಾನ್ಲ್ಯಾನ್. ಹೆಚ್ಯಾ ವೈನಾ ಪಾಪಾಚೊ ಸ್ವಬಾವ್ ಕಸ್ಲೊ ಮನುನ್ ದಿಸುನ್ ಯೆಲೊ, ಅನಿ ಅಶೆ ಹುಕುಮಾ ವೈನಾ ಪಾಪ್ ಕವ್ಡೊ ವಾಯ್ಟ್ ಮನ್ತಲೆ ಬರೆ ದಿಸುನ್ ಯೆಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು