Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 4:15 - ದೆವಾಚಿ ಖರಿ ಖಬರ್

15 ಧನಿಯಾಚಿ ಮರ್ಜಿ ಹೊಯ್ ಹೊಲ್ಯಾರ್ ಅಮಿ ಅಸೆ ಜಿವನ್ ಕರ್ತಾಂವ್ ಅನಿ ಹೆ ಅಮಿ ಕರ್ತಾಂವ್, ತೆ ಸಗ್ಳೆ ಕರ್ತಾಂವ್ ಮನುನ್ ಸಾಂಗುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆದುದರಿಂದ ನೀವು ಅಂಥ ಮಾತನ್ನು ಬಿಟ್ಟು “ಕರ್ತನ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು” ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆದ್ದರಿಂದ ನೀವು ಅಂಥ ಮಾತನ್ನು ಬಿಟ್ಟು, “ಪ್ರಭುವಿನ ಚಿತ್ತವಿದ್ದರೆ ನಾವು ಬದುಕಿರುತ್ತೇವೆ, ಇಂಥಿಂಥದ್ದನ್ನು ಮಾಡುತ್ತೇವೆ,” ಎಂದು ನೀವು ಹೇಳುವುದೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆದದರಿಂದ ನೀವು ಅಂಥ ಮಾತನ್ನು ಬಿಟ್ಟು ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದ್ದರಿಂದ, “ಕರ್ತದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ, ಆ ಕೆಲಸವನ್ನಾಗಲಿ ಮಾಡುವೆವು!” ಎಂದು ನೀವು ಹೇಳುವುದೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 4:15
10 ತಿಳಿವುಗಳ ಹೋಲಿಕೆ  

ಚಲಾ ಅಮಿ ಪಿಡೆ ಜಾಂವಾ ದೆವಾಚಿ ಇಚ್ಚಾ ರಾಲ್ಯಾರ್ ಅಮಿ ತಿ ಕಾಮಾ ಕರುಂವಾ.


ಹೆಚ್ಯಾ ಬದ್ಲಾಕ್ ತೆನಿ ಜಾತಾನಾ ತೆಂಕಾ ದೆವಾಚೊ ಮನ್ ರ್‍ಹಾಲ್ಯಾರ್, ಮಿಯಾ ಪರ್ತುನ್ ತುಮ್ಚ್ಯಾಕ್ಡೆ ಯೆತಾ ಮನುನ್ ಸಾಂಗುನ್ ಢೊನಾತ್ನಾ ಸಮುಂದರಾಚ್ಯಾ ವಾಟೆನ್ ಎಫೆಸಾಕ್ ಗೆಲೊ.


ಅಪ್ನಾಚ್ಯಾ ಬರ್‍ಯಾ ಮನಾನ್ ಅತ್ತಾ ತರ್‍ಬಿ ತುಮ್ಕಾ ಯೆವ್ನ್ ಭೆಟ್ತಲೊ ಎಕ್ ಅವ್ಕಾಸ್ ದೆವ್ ಮಾಕಾ ಕರುನ್ ದಿಂವ್ದಿತ್ ಮನುನ್ ಮಿಯಾ ಮಾಗ್ತಾ


ಅತ್ತಾ ಮಿಯಾ ವಾಟೆರ್ ಜಾವ್ನಗೆತ್ ಹಾಂವ್ ಮನ್ತಾನಾ ತುಮ್ಕಾ ಭೆಟುಕ್ ಮಾಕಾ ಮನ್ ನಾ. ಧನಿಯಾಚಿ ಕುಶಿ ರ್‍ಹಾಲ್ಯಾರ್ ಎಕ್ ಉಲ್ಲೊ ಎಳ್ ತುಮ್ಚ್ಯಾ ವಾಂಗ್ಡಾ ರ್‍ಹಾವ್ಚೆ ಮನ್ತಲಿ ಮಾಜಿ ಆಶಾ.


ತನ್ನಾ ಮಾಕಾ ಕುಶಿನ್ ತುಮ್ಚಕ್ಡೆ ಯೆವ್ಕ್ ಅನಿ ದೆವಾಚೊ ಮನ್ ರ್‍ಹಾಲ್ಯಾರ್, ಉಲ್ಲೊ ಎಳ್ ತುಮ್ಜ್ಯಾ ವಾಂಗ್ಡಾ ಮಿಯಾ ಉಲ್ಲೆ ಆರಾಮ್ ಘೆವ್ಕ್ ಸಾದ್ಯ್ ಹೊತಾ.


ಖರೆ ಮಿಯಾ ತುಮ್ಚ್ಯಾಕ್ಡೆ ಯೆತಾ ಅನಿ ದೆವಾಚಿ ಖುಶಿ ರ್‍ಹಾಲ್ಯಾರ್ ಲಗ್ಗುನಾಚ್ ಯೆತಾ; ತನ್ನಾ ತೊಂಡಾನ್ ಮೊಟೆ ಬೊಲ್ತಲ್ಯಾಂಚ್ಯಾ ಹಾತಾನ್ ಕಾಯ್ ಕಾಯ್ ಕರುಕ್ ಹೊತಾ ಮನುನ್ ಬಗ್ತಾ.


ಖರೆ ತುಮಿ ಘಮಂಡ್ ಕರ್ತ್ಯಾಸಿ ಅನಿ ಮೊಟೆಪಾನ್ ಬೊಲ್ತ್ಯಾಸಿ. ಅಸ್ಲೆ ಮೊಟೆಪಾನ್ ಬೊಲ್ತಲೆ ಬರೆ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು