Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 3:7 - ದೆವಾಚಿ ಖರಿ ಖಬರ್

7 ಸಗ್ಳ್ಯಾ ನಮುನ್ಯಾಚಿ ಜನಾವರಾ , ಫಾಂಕ್ರಾ, ಅನಿ ಪೊಟಾನಿ ಚಲ್ತಲಿ ಜನಾವರಾ, ಮಾನ್ಸಾಚ್ಯಾ ಹತೊಟಿತ್ ಹೊಲ್ಲಿ ಹಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಸಕಲ ಜಾತಿಯ ಮೃಗ, ಪಕ್ಷಿ, ಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಸಕಲ ಜಾತಿಯ ಪ್ರಾಣಿಪಕ್ಷಿಗಳನ್ನೂ ಹರಿದಾಡುವ ಜಂತುಗಳನ್ನೂ ಜಲಜೀವಿಗಳನ್ನೂ ಮಾನವ ಪಳಗಿಸಬಲ್ಲನು; ಪಳಗಿಸಿಯೂ ಇದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನರಜಾತಿಯು ಸಕಲಜಾತಿಯ ಮೃಗ ಪಕ್ಷಿ ಕ್ರಿವಿು ಜಲಚರಗಳನ್ನೂ ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಸಕಲ ವಿಧವಾದ ಮೃಗ, ಪಕ್ಷಿ, ಸರ್ಪ, ಜಲಚರಗಳನ್ನು ಮಾನವರು ಹತೋಟಿಗೆ ತರುತ್ತಾರೆ ಮತ್ತು ತಂದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 3:7
4 ತಿಳಿವುಗಳ ಹೋಲಿಕೆ  

ಲೈಂದಾ ಸರ್‍ಪೊಳ್ಯಾನಿ, ತೆಚೆ ಹಾತ್-ಪಾಯ್ ಭಾಂದ್ಲ್ಯಾನಿ, ಖರೆ, ತೊ, ಸಗ್ಳೆಂದಾ ಸರ್ಪೊಳ್ಯಾ ತೊಡಿ, ಅನಿ ಪಾಂಯಾಕ್ನಿ ಘಾಟಲ್ಲ್ಯಾ ಬೆಡಿಯ್ಯಾ, ತೊಡುನ್ ಟಾಕಿ, ತೆಕಾ ಲೈ ಬಳ್ ಹೊತ್ತೊ. ತಸೆ ಮನುನ್, ತೆಕಾ ಸಂಬಾಳುಕ್ ಕೊನಾಕ್ಬಿ ಹೊಯ್ನಶಿ.


ತ್ಯಾತುರ್ ಸಗ್ಳ್ಯಾ ನಮನ್ಯಾಚಿ ಜನಾವರಾ ಹೊತ್ತಿ ಮಟ್ಲ್ಯಾರ್, ಚಾರ್ ಪಾಯಾಂಚಿ ಜನಾವರಾ, ಪೊಟಾನ್ ಜಾತಲೆ ಕಿಡೆ, ಅನಿ ಫಾಂಕ್ರಾ ಹೊತ್ತಿ.


ತಸೆಚ್ ಜಿಬಿಲ್‌ಬಿ ಆಗ್ ಹೊವ್ನ್ ಹಾಯ್, ಜಿಬಿಲ್ ಎಕ್ ಬರ್‍ಯಾ ವಾಟೆನ್ ಚಲಿನಸಲ್ಲ್ಯಾ ಜಗಾಚ್ಯಾ ಸಾರ್ಕೆ ಅಮ್ಚ್ಯಾ ಆಂಗಾಚ್ಯಾ ಮದ್ದಿ ಥವಲ್ಲಿ ಹಾಯ್, ತಿ ಸಗ್ಳ್ಯಾ ಆಂಗಾಕುಚ್ ಹಾಳ್ ಘಾಲ್ತಾ ಅನಿ ನರಕ್ ಮನ್ತಲ್ಯಾ ಆಗಿತ್ ಅಪ್ನಿಚ್ ಪೆಟುನ್ಗೆತ್ ಸಗ್ಳ್ಯಾ ಜಿವನಾಕ್ ಆಗ್ ಲಾವ್ತಾ.


ಖರೆ ಜಿಬ್ಲಿಕ್ ಹತೊಟಿಕ್ ಥವ್ನ್ ಘೆವ್ಕ್ ಕೊನಾಕ್‌ಬಿ ಹೊಯ್ನಾ. ತಿ ಜಿಂವ್ ಕಾಡ್ತಲ್ಯಾ ವಿಶ್ಯಾನ್ ಭರಲ್ಲಿ ಹಾಯ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು