Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 3:4 - ದೆವಾಚಿ ಖರಿ ಖಬರ್

4 ನಾ ಹೊಲ್ಲ್ಯಾರ್, ಮೊಟ್ಯಾ ಢೊನಿಚ್ಯಾ ವಿಶಯಾತ್ ಚಿಂತುನ್ ಬಗಾ, ಢೊನ್ ಲೈ ಮೊಟಿ ರ್‍ಹಾತಾ ಅನಿ ವಾರೆ ತೆಕಾ ಹುಡ್ವುನ್ ನ್ಹೆತಾ, ಖರೆ ಎಕ್ ಬಾರಿಕ್ ಢೊನಿಚೆ ದಿಕ್ಕಾ ಬದಲ್ತಲೆ ವಸ್ತು ಸಗ್ಳ್ಯಾ ಮೊಟ್ಯಾ ಢೊನಿಕ್ ಹತೊಟಿತ್ ಥವ್ನ್ ಘೆತಾ ಅನಿ ತೊ ಚಾಲ್ವುತಲೊ ಅಪ್ನಾಕ್ ಪಾಜೆ ತಸೆ ಢೊನಿಕ್‍ ಚಾಲ್ವುನ್ ಘೆವ್ನ್ ಜಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹಡಗುಗಳನ್ನು ಸಹ ಗಮನಿಸಿರಿ. ಅವು ಬಹು ದೊಡ್ಡವುಗಳಾಗಿದ್ದರೂ ಬಲವಾದ ಗಾಳಿಯಿಂದ ದಿಕ್ಕು ತಪ್ಪುತ್ತದೆ. ಆದರೂ ನಾವಿಕನು ಬಹಳ ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತಾನು ಹೋಗ ಬೇಕಾದ ಕಡೆಗೆ ತಿರುಗಿಸಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅಂತೆಯೇ, ಹಡಗು ಎಷ್ಟೇ ದೊಡ್ಡದಿರಲಿ, ಎಂತಹ ಬಿರುಗಾಳಿಯ ಬಡಿತಕ್ಕೇ ಸಿಕ್ಕಿರಲಿ, ಕೇವಲ ಒಂದು ಚಿಕ್ಕ ಚುಕ್ಕಾಣಿಯಿಂದ ನಾವಿಕನು ತನಗೆ ಇಷ್ಟಬಂದ ಕಡೆಗೆ ಅದನ್ನು ತಿರುಗಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹಡಗುಗಳನ್ನು ನೋಡಿರಿ. ಅವು ಬಹು ದೊಡ್ಡವು, ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ನಡಿಸುವವನು ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಹಡಗುಗಳ ಉದಾಹರಣೆಯೂ ಅದರಂತೆ ಇದೆ. ಅವು ಬಹು ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ನಡೆಸುವವನು ತನ್ನ ಮನಸ್ಸಿಗೆ ಬಂದ ಕಡೆಗೆ ಅವುಗಳನ್ನು ತಿರುಗಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 3:4
8 ತಿಳಿವುಗಳ ಹೋಲಿಕೆ  

ತನ್ನಾ ಎಗ್ದಮ್ ಸಮುಂದಾರಾತ್ ಮೊಟೊ ವಾರೊ ಪವ್ಸ್ ಉಟ್ಲೊ. ಢೊನ್ ಹಾಲುನ್- ಹಾಲುನ್ ಬುಡುಕ್ ಯೆಲ್ಲಿ. ಖರೆ ಜೆಜು ನಿಜಲ್ಲೊ.


“ಮಾಜ್ಯಾ ಬಾಬಾನ್ ಮಾಕಾ ಸಗ್ಳೆ ದಿಲ್ಯಾನಾಯ್, ಬಾಬಾಕ್ ಸೊಡುನ್ ಕೊನಾಕ್ಬಿ ಲೆಕಾಚ್ಯಾ ವಿಶಯಾತ್ ಗೊತ್ತ್ ನಾ, ಅನಿ ಲೆಕಾನ್ ಬಾಬಾಚ್ಯಾ ವಿಶಯಾತ್ ಸಗ್ಳ್ಯಾಕ್ನಿ ಕಳ್ವುಕ್ ಮನುನ್ ಎಚುನ್ ಕಾಡಲ್ಯಾಕ್ನಿ ಸೊಡುನ್ ಕೊನಾಕ್‍ ಬಿ ಬಾಬಾಚ್ಯಾ ವಿಶಯಾತ್ ಗೊತ್ತ್ ನಾ”.


ಹೊಲ್ಯಾರ್ಬಿ ಢೊನಿಚ್ಯಾ ಮುಖಂಡಾನ್, ಅನಿ ಯಜಮಾನಾನಿ ಪಾವ್ಲುಚಿ ಗೊಸ್ಟಿಯಾ ಮಾನುಕ್ನಾತ್ ತಸೆ ಹೊವ್ನ್ ಸೈನಿಕಾಂಚೊ ಅಧಿಕಾರಿಬಿ ಪಾವ್ಲುನ್ ಸಾಂಗ್ತಲ್ಯಾಕ್ ಲಕ್ಷ್ಯ ದಿ ನಸ್ತಾನಾ ತೆನಿ ಸಾಂಗ್ತಲೆಚ್ ವಿಸ್ವಾಸ್ ಕರುಕ್ಲಾಗ್ಲೊ.


ಅಮಿ ಘೊಡ್ಕ್ಯಾಕ್ ಅಮ್ಕಾ ಪಾಜೆ ತಸೆ ಚಾಲ್ವುನ್ ಘೆವ್ಕ್ ಮನುನ್ ತೆಕಾ ಲಗಾಮ್ ಘಾಲ್ತಾವ್. ತನ್ನಾ ಅಮ್ಕಾ ಪಾಜೆ ತಸೆ ಚಾಲ್ವುನ್ ಘೆವ್ಕ್ ಹೊತಾ.


ತಸೆಚ್ ಜಿಬಿಲ್‌ಬಿ ಬಾರಿಕ್ ರ್‍ಹಾತಾ, ಖರೆ ಮೊಟೆ ಮೊಟೆ ಬಡಾಯ್ ಬೊಲ್ತಾ. ಚಿಂತುನ್ ಬಗಾ, ಎಕ್ ಬಾರಿಕ್ ಅಗಿಚಿ ಕಿಟ್ಟ್ ಸಗ್ಳಿ ಡಂಗಳ್ ಜಳಿ ಸರ್ಕೆ ಕರ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು