Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 3:3 - ದೆವಾಚಿ ಖರಿ ಖಬರ್

3 ಅಮಿ ಘೊಡ್ಕ್ಯಾಕ್ ಅಮ್ಕಾ ಪಾಜೆ ತಸೆ ಚಾಲ್ವುನ್ ಘೆವ್ಕ್ ಮನುನ್ ತೆಕಾ ಲಗಾಮ್ ಘಾಲ್ತಾವ್. ತನ್ನಾ ಅಮ್ಕಾ ಪಾಜೆ ತಸೆ ಚಾಲ್ವುನ್ ಘೆವ್ಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕುದುರೆಗಳು ನಮ್ಮ ಇಚ್ಚೆಯಂತೆ ನಡೆಯುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವೆ. ಆಗ ಅವುಗಳ ದೇಹವನ್ನೆಲ್ಲಾ ನಮಗೆ ಬೇಕಾದ ಕಡೆಗೆ ತಿರುಗಿಸುವುದಕ್ಕೆ ಆಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಕುದುರೆಗಳನ್ನು ಗಮನಿಸಿರಿ, ಅವುಗಳ ಬಾಯಿಗೆ ಹಾಕುವ ಚಿಕ್ಕ ಕಡಿವಾಣದಿಂದ ನಮಗೆ ಇಷ್ಟಬಂದ ಕಡೆಗೆ ಅವುಗಳನ್ನು ನಡೆಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾವು ಕುದುರೆಗಳನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದಿರುವಾಗ ಅವುಗಳ ಬಾಯಿಗೆ ಕಡಿವಾಣಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಕುದುರೆಗಳು ನಮಗೆ ವಿಧೇಯವಾಗುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ, ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವುದಕ್ಕೆ ಆಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 3:3
7 ತಿಳಿವುಗಳ ಹೋಲಿಕೆ  

ಕೊನ್ಬಿ ಅಪ್ನಿ ದೆವಸ್ಪಾನಾಚೊ ಮನುನ್ ಚಿಂತ್ತಾ ಹೊಲ್ಲ್ಯಾರ್ ಅನಿ ಅಪ್ಲ್ಯಾಚಿ ಜಿಬಿಲ್ ಸಂಬಾಳುನ್ ಘೆಯ್ನಾ, ತೊ ಅಪ್ನಾಚ್ಯಾ ಅಪ್ನಾಕುಚ್ ಪಸ್ವುನ್ ಘೆತಾ. ತೆಚ್ಯಾ ದೆವುಸ್ಪಾನಾಕ್ ಕಾಯ್ ಬಿ ಕಿಮ್ಮತ್ ನಾ.


ನಾ ಹೊಲ್ಲ್ಯಾರ್, ಮೊಟ್ಯಾ ಢೊನಿಚ್ಯಾ ವಿಶಯಾತ್ ಚಿಂತುನ್ ಬಗಾ, ಢೊನ್ ಲೈ ಮೊಟಿ ರ್‍ಹಾತಾ ಅನಿ ವಾರೆ ತೆಕಾ ಹುಡ್ವುನ್ ನ್ಹೆತಾ, ಖರೆ ಎಕ್ ಬಾರಿಕ್ ಢೊನಿಚೆ ದಿಕ್ಕಾ ಬದಲ್ತಲೆ ವಸ್ತು ಸಗ್ಳ್ಯಾ ಮೊಟ್ಯಾ ಢೊನಿಕ್ ಹತೊಟಿತ್ ಥವ್ನ್ ಘೆತಾ ಅನಿ ತೊ ಚಾಲ್ವುತಲೊ ಅಪ್ನಾಕ್ ಪಾಜೆ ತಸೆ ಢೊನಿಕ್‍ ಚಾಲ್ವುನ್ ಘೆವ್ನ್ ಜಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು