ಯಾಕೋಬನು 3:14 - ದೆವಾಚಿ ಖರಿ ಖಬರ್14 ಖರೆ ತುಮ್ಚ್ಯಾ ಮನಾತ್ನಿ ತುಮಿ ಬುರ್ಶಿ ಇರ್ಸ್ಯಾ, ಕುಸ್ಡೆಪಾನ್, ಸ್ವಾರ್ಥ್ ರಾಲ್ಯಾರ್, ತುಮ್ಚ್ಯಾ ಬುದ್ವಂತ್ಕಿಚ್ಯಾ ಮೊಟೆ ಪಾನಾಚ್ಯಾ ವಿಶಯಾತ್ ಬೊಲುನ್ ಖರ್ಯಾಚ್ಯಾ ವಿಶಯಾತ್ ಪಾಪ್ ಕರುನಕಾಸಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತುಂಬಿರುವಾಗ ಜ್ಞಾನಿಗಳೆಂದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಆದರೆ ತೀಕ್ಷ್ಣವಾದ ಮತ್ಸರವೂ ಪಕ್ಷಭೇದವೂ ನಿಮ್ಮ ಹೃದಯದೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ನಿಮ್ಮ ಹೃದಯದೊಳಗೆ ಕಹಿಯಾದ ಹಗೆತನವನ್ನೂ ಸ್ವಾರ್ಥ ಉದ್ದೇಶವನ್ನು ಕೂಡಿಟ್ಟು ಕೊಂಡಿರುವಲ್ಲಿ, ನೀವು ಜ್ಞಾನದ ಕುರಿತು ಹೊಗಳಿಕೊಳ್ಳಬೇಡಿರಿ ಮತ್ತು ಸತ್ಯವನ್ನು ನಿರಾಕರಿಸಬೇಡಿರಿ. ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್ ಎಕ್ ಕಾಲ್ ಹೊತ್ತೊ ತನ್ನಾ ಅಮಿ ಪಿಶೆ ಸರ್ಕೆ ಹೊತ್ತ್ಯಾಂವ್, ಸಾಂಗಲೆ ಆಯ್ಕಿ ನಸಲ್ಲೆ ಅನಿ ಚುಕಿದಾರ್ ಹೊತ್ತ್ಯಾಂವ್. ಬುರ್ಶಿ ಆಸ್ಯಾ ಕರ್‍ತಲೆ ಅನಿ ಸಗ್ಳ್ಯಾ ನಮುನ್ಯಾಚ್ಯಾ ಸುಕಾನ್ ರ್‍ಹಾತಲ್ಯಾಚಿ ಗುಲಾಮಾ ಹೊಲ್ಲ್ಯಾಂವ್, ಅಮಿ ಬುರ್ಶೆಪಾನ್ ಅನಿ ಖುದ್ಗೆಪಾನಾನ್ ಅಮ್ಚೊ ಎಳ್ ಖರ್ಚು ಲಾಗಲ್ಲಾವ್, ಲೊಕಾನಿ ಅಮ್ಕಾ ಬುರ್ಶೆ ಕರಲ್ಲ್ಯಾ ಸಾರ್ಕೆಚ್ ಅಮಿಬಿ ಎಕಾಮೆಕಾಕ್ ಬುರ್ಶೆ ಕರಿತ್ ಹೊತ್ತ್ಯಾಂವ್ .