Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 3:11 - ದೆವಾಚಿ ಖರಿ ಖಬರ್

11 ಗೊಡ್ ಪಾನಿ ಅನಿ ಕೊಡು ಪಾನಿ ಎಕುಚ್ ಝರ್‍ಯಾತ್ನಾ ಯೆವ್ಕ್ ಹೊತಾ ಕಾಯ್? ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಒಂದೇ ಬುಗ್ಗೆಯಿಂದ ಸಿಹಿ ನೀರು ಮತ್ತು ಕಹಿ ನೀರು ಎರಡು ಹೊರಡುವುದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಒಂದೇ ಬುಗ್ಗೆಯಿಂದ ಸಿಹಿ ನೀರು, ಸೌಳು ನೀರು - ಎರಡೂ ಬರುವುದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಊಟೆಯ ಒಂದೇ ಬಾಯಿಂದ ಸಿಹಿನೀರು ಕಹಿನೀರು ಎರಡೂ ಹೊರಡುವದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಒಂದೇ ಬುಗ್ಗೆಯಿಂದ ಸಿಹಿನೀರನ್ನೂ ಉಪ್ಪುನೀರನ್ನೂ ಒಂದೇ ಸ್ಥಳದಿಂದ ಹೊರಡಿಸುವುದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 3:11
3 ತಿಳಿವುಗಳ ಹೋಲಿಕೆ  

ಮಾಜ್ಯಾ ಭಾವಾ ಭೆನಿಯಾನು, ಅಸೆ ರ್‍ಹಾವ್ಚೆ ನ್ಹಯ್. ಬಗಾ ಧನ್ಯವಾದಾಚಿ ಗೊಸ್ಟಿಯಾ ಅನಿ ಸರಾಪ್ ಎಕುಚ್ ತೊಂಡಾತ್ನಾ ಯೆತಾ.


ಮಾಜ್ಯಾ ಭಾವ್ ಭೆನಿಯಾನು, ಎಕ್ ಅಂಜುರಾಚೆ ಝಾಡ್ ಆಲಿವಾಚೆ ಫಳ್ ದಿವ್ಕ್ ಹೊಯ್ನಾ; ಎಕ್ ದ್ರಾಕ್ಷಿಚ್ಯಾ ಯೆಲಿನ್ ಅಂಜುರಾಚಿ ಫಳಾ ದಿವ್ಕ್ ಹೊಯ್ನಾ ನಾಹೊಲ್ಯಾರ್ ಎಕ್ ಖಾರ್ ಪಾನಿಯಾಚ್ಯಾ ಝರ್ಯಾನ್ ಗೊಡ್ಲೆ ಪಾನಿ ದಿವ್ಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು