Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 2:23 - ದೆವಾಚಿ ಖರಿ ಖಬರ್

23 ಅನಿ ಅಸೆ “ಅಬ್ರಾಹಾಮಾನ್ ದೆವಾಚ್ಯಾ ವರ್ತಿ ವಿಶ್ವಾಸ್ ಕರ್ಲ್ಯಾನ್ ತೆಚ್ಯಾ ವೈನಾ ದೆವಾನ್ ತೆಕಾ ನಿತಿವಂತ್ ಮನುನ್ ಸ್ವಿಕಾರ್ ಕರ್ಲ್ಯಾನ್” ಮನುನ್ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಪುರಾ ಹೊಲೆ ಅನಿ ಅಸೆ ಅಬ್ರಾಹಾಮ್ ದೆವಾಚೊ ವಾಂಗ್ಡಿ ಮನುನ್ ಬಲ್ವುನ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 “ಅಬ್ರಹಾಮನು ದೇವರನ್ನು ನಂಬಿದನು ಮತ್ತು ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು” ಎಂಬ ಧರ್ಮಶಾಸ್ತ್ರದ ಮಾತು ಹೀಗೆ ನೆರವೇರಿತು. ಆದ್ದರಿಂದ ಅಬ್ರಹಾಮನು ದೇವರ ಸ್ನೇಹಿತನೆಂದು ಕರೆಯಲ್ಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಆದುದರಿಂದಲೇ, “ಅಬ್ರಹಾಮನು ದೇವರಲ್ಲಿ ವಿಶ್ವಾಸ ಇಟ್ಟನು. ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ಮಾತು ನೆರವೇರಿತು. ಅಬ್ರಹಾಮನು ದೇವರ ಮಿತ್ರನೆನಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬ ಶಾಸ್ತ್ರದ ಮಾತು ಹೀಗೆ ನೆರವೇರಿತು, ಮತ್ತು ದೇವರ ಸ್ನೇಹಿತನೆಂಬ ಹೆಸರು ಅವನಿಗೆ ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.” ಅಬ್ರಹಾಮನನ್ನು “ದೇವರ ಸ್ನೇಹಿತ” ನೆಂದು ಕರೆಯಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಹೀಗೆ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು. ಅಬ್ರಹಾಮನು ದೇವರ ಸ್ನೇಹಿತನೆಂದು ಎಣಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 2:23
22 ತಿಳಿವುಗಳ ಹೋಲಿಕೆ  

ಅಬ್ರಾಹಾಮಾನ್ ದೆವಾಚ್ಯಾ ವರ್‍ತಿ ವಿಶ್ವಾಸ್ ಕರ್‍ಲ್ಯಾನ್ ಅನಿ ತ್ಯಾ ವಿಶ್ವಾಸಾನುಚ್ ತೆಕಾ ನಿತಿವಂತ್ ಕರ್‍ಲ್ಯಾನ್.


ಅದ್ದಿಕ್ನಾಚ್ ಎಚುನ್ ಘೆಟಲ್ಲ್ಯಾ ಅಪ್ಲ್ಯಾ ಲೊಕಾಕ್ನಿ ದೆವಾನ್ ತಿರಸ್ಕಾರ್ ಕರುಕ್‍ನಾ. ಎಲಿಯಾ ಇಸ್ರಾಯೆಲಾಚ್ಯಾ ಲೊಕಾಂಚ್ಯಾ ವಿರೊದ್ ದೆವಾಕ್ಡೆ ಲೈ ಮಾಗುಕ್ ಲಾಗಲ್ಲೊ, ತ್ಯಾ ಎಳಾರ್ ತೊ ಪವಿತ್ರ್ ಪುಸ್ತಕಾಚೊ ಭಾಗ್ ಕಾಯ್ ಸಾಂಗ್ತಾ ತುಮ್ಕಾ ಗೊತ್ತ್ ಹಾಯ್:


ಖರೆ ಪವಿತ್ರ್ ಪುಸ್ತಕ್ ಮನ್ತಾ ಸಗ್ಳೊ ಜಗುಚ್ ಪಾಪಾಚ್ಯಾ ಅದಿಕಾರಾಕ್ ಖಾಯ್ಲ್ ಹಾಯ್ ಅನಿ ತೆಚ್ಯಾಸಾಟ್ನಿ ಜೆಜು ಕ್ರಿಸ್ತಾ ವರ್‍ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಗೊಸ್ಟ್ ದಿಲ್ಲೆ ದೆನೆ ಜೆ ಕೊನ್ ವಿಶ್ವಾಸ್ ಕರ್‍ತಾ ತೆಕಾ ದಿವ್ನ್ ಹೊತಾ.


ಕಶ್ಯಾಕ್ ಮಟ್ಲ್ಯಾರ್ ಇಜಿಪ್ತಾಚ್ಯಾ ರಾಜಾಕ್ ದೆವ್ ಮನ್ತಾ, “ಮಿಯಾ ತುಜ್ಯಾ ಭುತ್ತುರ್ ಮಾಜೊ ಬಳ್ ದಾಕ್ವುನ್ ಮಾಜೆ ನಾವ್ ಸಗ್ಳ್ಯಾ ಜಗಾತ್ ಕಳಿ ಸರ್ಕೆ ಹೊವ್ಕ್ ಪಾಜೆ ಮನುನ್ ಮಿಯಾ ತುಕಾ ಮೊಟ್ಯಾ ಜಾಗ್ಯಾ ವರ್‍ತಿ ಬಸ್ವುಲೊ”.


ಜೆಜುನ್ ತೆಂಕಾ “ಮಿಯಾ ವಾಚ್ವುತಾನಾ ತುಮಿ ಆಯ್ಕಲ್ಲಿ ಹಿ ಗೊಸ್ಟಿಯಾ ಆಜ್ ಖರೆ ಹೊಲೆ” ಮನುನ್ ಸಾಂಗ್ಲ್ಯಾನ್.


ಜೆಜುಚ್ಯಾ ವಾಂಗ್ಡಾ ದೊನ್ ಚೊರಾಕ್ನಿಬಿ ಕುರ್ಸಾರ್ ಮಾರಲ್ಲ್ಯಾನಿ, ಎಕ್ಲ್ಯಾಕ್ ಉಜ್ವ್ಯಾ ಬಾಜುಕ್ ಅನಿ ಎಕ್ಲ್ಯಾಕ್ ಡಾವ್ಯಾ ಬಾಜುಕ್.


ತುಮಿ ಪವಿತ್ರ್ ಪುಸ್ತಕಾತ್, “ಘರ್ ಭಾಂದ್ತಲ್ಯಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊಚ್ ಮಹತ್ವಾಚೊ ಗುಂಡೊ ಹೊಲೊ.


ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಪುಸ್ತಕ್ ಮನ್ತಾ; ಆಯ್ಕ್ ಚಿಯೊನಾತ್ ಮಿಯಾ ಎಚುನ್ ಕಾಡಲ್ಲೊ ಎಕ್ ಗುಂಡೊ ಥವ್ತಾ ತೊ ಲೈ ಮಹತ್ವಾಚೊ ಅನಿ ಕಿಮ್ತಿಚೊ ಗುಂಡೊ, ಅನಿ ತೆಚೆ ವರ್ತಿ ಜೆ ಕೊನ್ ವಿಶ್ವಾಸ್ ಥವ್ತಾ ತೊ ಕನ್ನಾಬಿ ನಿರಾಶ್ ಹೊಯ್ನಾ.


ಹೆ ಸಗ್ಳಿ ಪವಿತ್ರ್ ಪುಸ್ತಕಾತ್ಲಿ ಶಿಕಾಪಾ ದೆವಾನ್ ಪ್ರೆರನ್ ಕರಲ್ಲ್ಯಾ ವೈನಾ ಘಡಲ್ಲಿ ಹಾತ್, ಅಶೆ ತಿ ಶಿಕಾಪಾ ಖರೆಪಾನ್ ಕಾಯ್ ಹಾಯ್ ತೆ ಶಿಕ್ವುಕ್, ಚುಕ್ ಕರಲ್ಲ್ಯಾ ತನ್ನಾ ಜೊರ್ ಕರುಕ್, ಅನಿ ಚುಕ್ ಅಸಲ್ಲೆ ಸಮಾ ಕರುಕ್, ಅನಿ ಬರೆ ಜಿವನ್ ಕರ್‍ತಲೆ ಶಿಕ್ವುಕ್ ಉಪ್‍ಯೊಗಾಕ್ ಪಡ್ತ್ಯಾತ್.


ಭಾವಾನು ಅನಿ ಭೆನಿಯಾನು ದಾವಿದಾಚ್ಯಾ ತೊಂಡಾತ್ನಾ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಜೆಜುಕ್ ಘಾತ್ ಕರುನ್ ಧರುನ್ ದಿತಲ್ಯಾ ಜುದಾಸಾಚ್ಯಾ ವಿಶಯಾತ್ ಲಿವಲ್ಲೆ ಖರೆ ಹಾಯ್.


ಅಸೆ ಎಕ್ ಮಾನುಸ್ ವಿಶ್ವಾಸಾಚ್ಯಾ ವೈನಾ ಯವ್ಡೆಚ್ ನ್ಹಯ್, ಕಾಮಾಚ್ಯಾ ವೈನಾ ನಿತಿವಂತ್ ಮನುನ್ ಎಚುನ್ ಕಾಡುನ್ ಹೊತಾ ಮನ್ತಲೆ ತುಮಿ ಬಗ್ಲ್ಯಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು