Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 2:22 - ದೆವಾಚಿ ಖರಿ ಖಬರ್

22 ತೆಚ್ಯಾ ಕಾಮಾಚ್ಯಾ ವೈನಾ ತೆಚೊ ವಿಶ್ವಾಸ್ ದಿಸುನ್ ಯೆಲೊ ಮನುನ್ ತಿಯಾ ಬಗ್ಲೆಯ್ ಅನಿ ವಿಶ್ವಾಸ್ ಕಾಮಾಂಚ್ಯಾ ವೈನಾ ಪುರಾ ಹೊಲೊ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಕಾರ್ಯಮಾಡಿತ್ತು ಮತ್ತು ಆ ಕ್ರಿಯೆಗಳಿಂದಲೇ ಅವನ ನಂಬಿಕೆಯ ಉದ್ದೇಶವು ನೆರವೇರಿತು ಎಂದು ಕಾಣುತ್ತೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಆತನ ಸತ್ಕ್ರಿಯೆಗಳಿಂದಲೇ ವಿಶ್ವಾಸವು ಸಿದ್ಧಿಗೆ ಬಂದಿತು ಎಂಬುದನ್ನು ನಾವು ನೋಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬದು ಕಾಣಬರುತ್ತದಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅಬ್ರಹಾಮನ ನಂಬಿಕೆಯೂ ಕ್ರಿಯೆಗಳೂ ಒಂದಾಗಿ ಕಾರ್ಯ ಸಾಧಿಸಿದವು. ಹೀಗೆ ಅವನು ಮಾಡಿದ ಕ್ರಿಯೆಗಳಿಂದಲೇ ಅವನ ನಂಬಿಕೆಯು ಸಂಪೂರ್ಣಗೊಂಡಿತು ಎಂದು ನೋಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 2:22
8 ತಿಳಿವುಗಳ ಹೋಲಿಕೆ  

ತುಮ್ಚೊ ವಿಶ್ವಾಸ್ ತುಮಿ ಕಸೊ ಸಂಬಾಳುಲ್ಯಾಸಿ, ಕಸೊ ತುಮ್ಚೊ ಪ್ರೆಮ್ ತುಮಿ ಕಸ್ಟಾನಿ ಕಾಮ್ ಕರಿಸರ್ಕೆ ಕರ್‍ತಾ, ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾ ವರ್‍ತಿ ಹೊತ್ತೊ ತುಮ್ಚೊ ಬರೊಸೊ ಕವ್ಡೊ ಘಟ್ ಮನ್ತಲೆ; ಅಮಿ ಅಮ್ಚ್ಯಾ ದೆವಾ ಬಾಬಾಚ್ಯಾ ಇದ್ರಾಕ್ ಯಾದ್ ಕರುನ್ಗೆತ್ ತುಮ್ಚ್ಯಾಸಾಟ್ನಿ ದೆವಾಕ್ ಧನ್ಯವಾದ್ ದಿತಾಂವ್.


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತ್ ಜೆಜುಚ್ಯಾ ಎಕ್ವಟ್ಟಾತ್ ಸುನ್ನತ್ ಕರಲ್ಲ್ಯಾಕ್ ಹೊಂವ್ದಿತ್, ಕರಿನಸಲ್ಲ್ಯಾಕ್ ಹೊಂವ್ದಿತ್ ಕಾಯ್ಬಿ ಅಂತರ್ ನಾ. ಫಕತ್ ಪ್ರೆಮಾಚ್ಯಾ ವೈನಾ ಕಾಮ್ ಕರ್ತಲೊ ವಿಶ್ವಾಸ್ ಎವ್ಡೊಚ್ ಲೆಕ್ಕಾತ್ ಧರುನ್ ಹೊತಾ.


ಖರೆ ಜೆ ತರ್ ದೆವಾಚ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲ್ಲ್ಯಾರ್ ದೆವಾಚ್ಯಾ ವರ್ತಿ ಹೊತ್ತೊ ತೆಚೊ ಪ್ರೆಮ್ ಪರಿಪುರ್ನ್ ಹೊತಾ ಅನಿ ಹೆಚ್ಯಾ ವೈನಾ ಅಮಿ ದೆವಾಚ್ಯಾ ವಾಂಗ್ಡಾ ಎಕ್ವಟ್ಟಾನ್ ಹಾಂವ್ ಮನ್ತಲೆ ಕಳುನ್ ಯೆತಾ.


ಖರೆ ಕೊನ್‍ಬಿ ಎಕ್ಲೊ ಎಕ್ ಮಾನ್ಸಾಕ್ ವಿಶ್ವಾಸ್ ಹಾಯ್ ಅನಿ ಎಕ್ಲ್ಯಾಕ್ಡೆ ಕಾಮಾ ಹಾತ್, ಮನುನ್ ಮಟ್ಲ್ಯಾರ್, ತೆಕಾ ಮಾಜೊ ಜಬಾಬ್ ಅಸೊ, ಕಾಮಾ ನಸ್ತಾನಾ ವಿಶ್ವಾಸ್ ಅಸಲ್ಲೊ ಕೊನ್ ತರ್ ಎಕ್ಲೊ ಹಾಯ್ ಹೊಲ್ಲ್ಯಾರ್ ಮಾಕಾ ದಾಕ್ವು ಮಿಯಾ ಕಾಮಾಂಚ್ಯಾ ವೈನಾ ಮಾಜೊ ವಿಶ್ವಾಸ್ ತುಕಾ ದಾಕ್ವುತಾ.


ಜೆಜುನ್ ತೆಂಕಾ, “ದೆವಾಕ್ ಪಾಜೆ ಹೊಲ್ಲೆ ಕಾಯ್ ಮಟ್ಲ್ಯಾರ್ ತೆನಿ ಧಾಡುನ್ ದಿಲ್ಲ್ಯಾಚ್ಯಾ ವರ್ತಿ ವಿಶ್ವಾಸ್, ಕರ್‍ತಲೆ” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು